ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Brahmachari

ADVERTISEMENT

‘ಬ್ರಹ್ಮಚಾರಿ’ಗೆ ಗೆಲುವಿನ ಖುಷಿ

ನೀನಾಸಂ ಸತೀಶ್ ಅಭಿನಯದ ‘ಬ್ರಹ್ಮಚಾರಿ’ ಸಿನಿಮಾ ಯಶಸ್ಸು ಕಂಡಿದೆ ಎಂದು ಚಿತ್ರತಂಡ ಹೇಳಿದೆ.
Last Updated 7 ಡಿಸೆಂಬರ್ 2019, 13:27 IST
‘ಬ್ರಹ್ಮಚಾರಿ’ಗೆ ಗೆಲುವಿನ ಖುಷಿ

ಸತೀಶ್‌ ನೀನಾಸಂ: ಬ್ರಹ್ಮಚಾರಿಯ ಅಸ್ತವ್ಯಸ್ತ ಪ್ರಸ್ತ ಪುರಾಣ

ಕನ್ನಡ ಸಿನಿಮಾ ನಿರ್ದೇಶಕರ ಪಾಲಿಗೆ ತಥಾಕಥಿತ ‘ಪ್ರಸ್ತ’ದ ಕಥನಗಳು ಎಂದಿಗೂ ಬದಲಾಗುವುದಿಲ್ಲ. ಮಧುಮಗನ ಗುಪ್ತ ಸಮಸ್ಯೆಗಳೇ ಇಂತಹ ಚಿತ್ರಗಳ ಮೂಲ ಕಥಾವಸ್ತು. ಚಂದ್ರಮೋಹನ್‌ ನಿರ್ದೇಶನದ ‘ಬ್ರಹ್ಮಚಾರಿ’ ಚಿತ್ರದ್ದೂ ಇದೇ ಕಥೆ.
Last Updated 29 ನವೆಂಬರ್ 2019, 11:38 IST
ಸತೀಶ್‌ ನೀನಾಸಂ: ಬ್ರಹ್ಮಚಾರಿಯ ಅಸ್ತವ್ಯಸ್ತ ಪ್ರಸ್ತ ಪುರಾಣ

‘ಬ್ರಹ್ಮಚಾರಿ’ ಆಗ್ತಾನಾ ಸಂಸಾರಿ: ನೀನಾಸಂ ಸತೀಶ್ ಸಂದರ್ಶನ

ಸತೀಶ್‌ ಮತ್ತು ಅದಿತಿ ಪ್ರಭುದೇವ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಪಕ್ಕಾ ಕಾಮಿಡಿ ಸಿನಿಮಾ ‘ಬ್ರಹ್ಮಚಾರಿ’ ಈ ವಾರ ರಾಜ್ಯದಾದ್ಯಂತ ಸುಮಾರು 300 ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ.
Last Updated 29 ನವೆಂಬರ್ 2019, 4:53 IST
‘ಬ್ರಹ್ಮಚಾರಿ’ ಆಗ್ತಾನಾ ಸಂಸಾರಿ: ನೀನಾಸಂ ಸತೀಶ್ ಸಂದರ್ಶನ

‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಸತೀಶ್‌ ನೀನಾಸಂ

‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಸತೀಶ್‌ ನೀನಾಸಂ
Last Updated 27 ನವೆಂಬರ್ 2019, 12:12 IST
fallback

ನ. 29ಕ್ಕೆ ಸತೀಶ್‌ ನೀನಾಸಂ ನಟನೆಯ ‘ಬ್ರಹ್ಮಚಾರಿ’ ಸಿನಿಮಾ ರಿಲೀಸ್‌

ಚಂದ್ರಮೋಹನ್‌ ನಿರ್ದೇಶನದ ಸತೀಶ್‌ ನೀನಾಸಂ ನಟನೆಯ ‘ಬ್ರಹ್ಮಚಾರಿ’ ಸಿನಿಮಾ ನವೆಂಬರ್‌ 29ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.
Last Updated 23 ನವೆಂಬರ್ 2019, 8:45 IST
ನ. 29ಕ್ಕೆ ಸತೀಶ್‌ ನೀನಾಸಂ ನಟನೆಯ ‘ಬ್ರಹ್ಮಚಾರಿ’ ಸಿನಿಮಾ ರಿಲೀಸ್‌

ಸತೀಶ್‌– ಶರ್ಮಿಳಾ ಲಂಡನ್‌ನಲ್ಲಿ ಸುತ್ತಾಟ!

ನಟಿ ಮತ್ತು ನಿರ್ಮಾಪಕಿ ಶರ್ಮಿಳಾ ‘ಚಿತ್ರದ ಶೂಟಿಂಗ್‌ ನಡುವೆ ಬಿಡುವಿನಲ್ಲಿ ಡಿನ್ನರ್‌ ಆಯೋಜಿಸಿದ್ದೆ. ಲಂಡನ್‌ಲ್ಲಿ ಸದ್ಯ ಮೈನಸ್‌ 3 ಡಿಗ್ರಿಯಷ್ಟು ಉಷ್ಣಾಂಶವಿದ್ದು, ರಾತ್ರಿ ತುಂಬಾ ಚಳಿಯ ವಾತಾವರಣವಿದೆ. ಎಲ್ಲರೂ ಚಿತ್ರೀಕರಣದಲ್ಲಿ ಖುಷಿಯಿಂದ ತೊಡಗಿದ್ದಾರೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
Last Updated 21 ನವೆಂಬರ್ 2019, 19:30 IST
ಸತೀಶ್‌– ಶರ್ಮಿಳಾ ಲಂಡನ್‌ನಲ್ಲಿ ಸುತ್ತಾಟ!

ಬ್ರಹ್ಮಚಾರಿಗೆ ಪ್ರಸ್ತದ್ದೇ ಚಿಂತೆ!

ಒಬ್ಬ ನಟನಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಬಹಳ ಧೈರ್ಯದಿಂದಲೇ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ನಟ ನೀನಾಸಂ ಸತೀಶ್‌.
Last Updated 7 ನವೆಂಬರ್ 2019, 19:30 IST
ಬ್ರಹ್ಮಚಾರಿಗೆ ಪ್ರಸ್ತದ್ದೇ ಚಿಂತೆ!
ADVERTISEMENT

ಕನ್ನಡ ಸಿನಿಮಾ 'ಬ್ರಹ್ಮಚಾರಿ' ತೆರೆಗೆ ಬರಲು ಸಿದ್ಧ

ಸಮಕಾಲೀನ ಸಮಾಜದಲ್ಲಿ ಅವಿವಾಹಿತನಾಗಿ ಅಥವಾ ಬ್ರಹ್ಮಚಾರಿಯಾಗಿ ಬದುಕಲು ಸಾಧ್ಯವೇ ಎಂಬುದು ಗಾಂಧಿನಗರದ ಮಂದಿ ಕೇಳುವ ಪ್ರಶ್ನೆ. ಇದಕ್ಕೆ ನಾನು ‘ನೂರು ಪರ್ಸೆಂಟ್‌ ವರ್ಜಿನ್’ ಎಂದು ಉತ್ತರಿಸುತ್ತಲೇ ಥಿಯೇಟರ್‌ಗೆ ಬರಲು ಸಜ್ಜಾಗಿದ್ದಾನೆ ‘ಬ್ರಹ್ಮಚಾರಿ’.
Last Updated 17 ಅಕ್ಟೋಬರ್ 2019, 19:30 IST
ಕನ್ನಡ ಸಿನಿಮಾ 'ಬ್ರಹ್ಮಚಾರಿ' ತೆರೆಗೆ ಬರಲು ಸಿದ್ಧ

ಥಿಯೇಟರ್‌ಗೆ ಬರಲು ‘ಬ್ರಹ್ಮಚಾರಿ’ಯ ಸಿದ್ಧತೆ

ನಾನು ‘ನೂರು ಪರ್ಸೆಂಟ್‌ ವರ್ಜಿನ್’ ಎಂಬ ಅಡಿಬರಹದೊಂದಿಗೆ ‘ಬ್ರಹ್ಮಚಾರಿ’ ಜನರ ಮುಂದೆ ಬರಲು ಸಿದ್ಧತೆ ನಡೆಸಿದ್ದಾನೆ. ನಟ ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ನಟಿಸಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
Last Updated 26 ಜೂನ್ 2019, 8:38 IST
ಥಿಯೇಟರ್‌ಗೆ ಬರಲು ‘ಬ್ರಹ್ಮಚಾರಿ’ಯ ಸಿದ್ಧತೆ

ಟೀಸರ್‌ಗೇ ಟೀಸರ್‌ ಬಿಡ್ತಾನೆ ಬ್ರಹ್ಮಚಾರಿ!

ಇದೇ ತಿಂಗಳು 20ಕ್ಕೆ ‘ಬ್ರಹ್ಮಚಾರಿ’ ನಾಯಕ ಸತೀಶ್ ಜನ್ಮದಿನ. ಅಂದೇ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ತಂಡ ಯೋಜಿಸಿದೆ. ಟೀಸರ್‌ ಬಿಡುಗಡೆ ಮಾಡುವುದು ಸಾಮಾನ್ಯ ಸಂಗತಿ. ಆದರೆ ಈ ಟೀಸರ್‌ಗೆ ಪೂರ್ವಭಾವಿಯಾಗಿ ಇನ್ನೊಂದು ಟೀಸರ್‌ ಅನನ್ನು ಜೂ. 10ರಂದು ಬಿಡುಗಡೆ ಮಾಡುತ್ತಿರುವುದು ವಿಶೇಷ.
Last Updated 5 ಜೂನ್ 2019, 9:20 IST
ಟೀಸರ್‌ಗೇ ಟೀಸರ್‌ ಬಿಡ್ತಾನೆ ಬ್ರಹ್ಮಚಾರಿ!
ADVERTISEMENT
ADVERTISEMENT
ADVERTISEMENT