ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Breakfast

ADVERTISEMENT

ಉಪಾಹಾರ ಉದ್ರಿ ರೂಪದಲ್ಲಿ ಕೊಡದಿದ್ದಕ್ಕೆ ಕೊಲೆ

ತೆಗ್ಗಿಹಾಳದಲ್ಲಿ ಘಟನೆ: ಆರೋಪಿಗಳ ಬಂಧನ
Last Updated 1 ಮಾರ್ಚ್ 2023, 4:47 IST
ಉಪಾಹಾರ ಉದ್ರಿ ರೂಪದಲ್ಲಿ ಕೊಡದಿದ್ದಕ್ಕೆ ಕೊಲೆ

Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ಅರಮನೆಯಲ್ಲಿ ಕೆಲ ಸಮಯ ಕಳೆದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅವರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
Last Updated 21 ಜೂನ್ 2022, 13:15 IST
Photos: ಮೈಸೂರು ಅರಮನೆಯೊಳಗೆ  ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ
err

ಎಂಬಿಎ ಪದವೀಧರನಿಗೆ ಆಸರೆಯಾದ ‘ಇಡ್ಲಿ’

‘ಇಡ್ಲಿ’... ಇದು ದಕ್ಷಿಣ ಭಾರತದವರ ಅತ್ಯಂತ ಜನಪ್ರಿಯ ಲಘು ಉಪಾಹಾರ. ಎಂ.ಕಾಂ., ಎಂಬಿಎ ವ್ಯಾಸಂಗ ಮಾಡಿ ಕೈತುಂಬ ಸಂಬಳ ದೊರೆಯುವ ಉದ್ಯೋಗ ಗಿಟ್ಟಿಸಿಕೊಂಡಿದ್ದರೂ ಇಡ್ಲಿಯನ್ನೇ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ ಮೂಲಕ ಕಿರು ಉದ್ಯಮದಲ್ಲಿ ಯಶಸ್ಸು ಸಾಧಿಸಿದವರು ಕೃಷ್ಣನ್ ಮಹಾದೇವನ್.
Last Updated 3 ಮಾರ್ಚ್ 2022, 0:30 IST
ಎಂಬಿಎ ಪದವೀಧರನಿಗೆ ಆಸರೆಯಾದ ‘ಇಡ್ಲಿ’

ಹೊಸೂರಿನಲ್ಲಿ ಉಪಾಹಾರ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಆನಂದಪುರಸಮೀಪದ ಹೊಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಹಾರ ಸೇವಿಸಿದ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 16 ನವೆಂಬರ್ 2021, 6:19 IST
ಹೊಸೂರಿನಲ್ಲಿ ಉಪಾಹಾರ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಪ್ರೋಟೀನ್‌ಯುಕ್ತ ಉಪಹಾರ ಸೇವನೆಯಿಂದಾಗುವ ಪ್ರಯೋಜನ: ಇಲ್ಲಿದೆ ಮೊಳಕೆ ಕಾಳಿನ ಸಲಾಡ್

ಪ್ರೋಟೀನ್ ನಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಅತ್ಯಗತ್ಯ ಸೂಕ್ಷ್ಮ ಪೋಷಕಾಂಶವಾಗಿದೆ. ಸ್ನಾಯುಗಳ ಬಲಿಷ್ಠತೆ ಮತ್ತು ಚೇತರಿಕೆಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್ ಭರಿತ ಉಪಹಾರ ಸೇವನೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.
Last Updated 7 ಜುಲೈ 2021, 6:28 IST
ಪ್ರೋಟೀನ್‌ಯುಕ್ತ ಉಪಹಾರ ಸೇವನೆಯಿಂದಾಗುವ ಪ್ರಯೋಜನ: ಇಲ್ಲಿದೆ ಮೊಳಕೆ ಕಾಳಿನ ಸಲಾಡ್

ಫಿನ್‌ಲ್ಯಾಂಡ್ ಪ್ರಧಾನಿಗೆ ಸಂಕಷ್ಟ ತಂದಿಟ್ಟ ಉಪಹಾರ; ತನಿಖೆಗೆ ಮುಂದಾದ ಪೊಲೀಸರು!

ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರೀನ್‌ ಅವರು ತೆರಿಗೆದಾರರ ಹಣವನ್ನು ಬಳಸಿಕೊಂಡು ಅಕ್ರಮವಾಗಿ ಸಬ್ಸಿಡಿ ಯೋಜನೆ ಅಡಿಯಲ್ಲಿ ತಮ್ಮ ಕುಟುಂಬದವರ ಉಪಹಾರದ ಬಿಲ್‌ ಅನ್ನು ಮಂಜೂರು ಮಾಡಿಕೊಂಡಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಫಿನ್‌ಲ್ಯಾಂಡ್‌ನ ಪೊಲೀಸರು ತಿಳಿಸಿದ್ದಾರೆ.
Last Updated 29 ಮೇ 2021, 4:28 IST
ಫಿನ್‌ಲ್ಯಾಂಡ್ ಪ್ರಧಾನಿಗೆ ಸಂಕಷ್ಟ ತಂದಿಟ್ಟ ಉಪಹಾರ; ತನಿಖೆಗೆ ಮುಂದಾದ ಪೊಲೀಸರು!

ಕುರುಕಲು ತಿನಿಸಿಗೂ ಉಂಟು ಆರೋಗ್ಯದ ನಂಟು

ಬೆಳಗಿನ ಉಪಾಹಾರ, ಮಧ್ಯಾಹ್ನದ ಹಾಗೂ ಸಂಜೆಯ ಊಟದ ಬಗ್ಗೆ ಅಷ್ಟು ಚಿಂತೆ ಮಾಡಬೇಕಾಗಿಲ್ಲ. ಆದರೆ ಮಧ್ಯೆ ಹಸಿವಾದಾಗ ಒಂದಿಷ್ಟು ಕುರುಕಲು ತಿನಿಸು ಹೊಟ್ಟೆಗೆ ಸೇರಬೇಕಾಗುತ್ತದೆ. ಆದರೆ ಅದು ಆರೋಗ್ಯಕರವಾಗಿರಬೇಕು ಅಷ್ಟೆ.
Last Updated 22 ಸೆಪ್ಟೆಂಬರ್ 2020, 19:30 IST
ಕುರುಕಲು ತಿನಿಸಿಗೂ ಉಂಟು ಆರೋಗ್ಯದ ನಂಟು
ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಉಚ್ಚಾಟಿತ, ಅನರ್ಹ ಶಾಸಕರ ಉಪಾಹಾರ ಕೂಟ

ವಿಜಯದಶಮಿ ಆಚರಣೆಗಾಗಿ ಮಂಗಳವಾರ ಮೈಸೂರಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ, ಬಿಎಸ್‌ಪಿಯಿಂದ ಉಚ್ಚಾಟಿತರಾಗಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಹುಣಸೂರಿನ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಮಂಗಳವಾರ ಬೆಳಿಗ್ಗೆ ಉಪಾಹಾರ ಕೂಟದಲ್ಲಿ ಭಾಗಿಯಾದರು.
Last Updated 8 ಅಕ್ಟೋಬರ್ 2019, 20:00 IST
ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಉಚ್ಚಾಟಿತ, ಅನರ್ಹ ಶಾಸಕರ ಉಪಾಹಾರ ಕೂಟ

ಬದುಕು ಬರೆಯುವ ಉಪಾಹಾರ

ಹಳ್ಳಿ ಬದುಕನ್ನು ಕಂಡವರು ಬೆಳ್ಳಂಬೆಳಗ್ಗೆ ಹೊಲಗದ್ದೆಗೆ ಹೊರಟ ಮಕ್ಕಳಿಗೆ ಮನೆ ಹಿರಿಯರು ‘ಹಸ್ಕಂಡ್ ಹೊಲಕ್ಕೊಬೇಡಾ ಕೂಸೇ’ ಎಂಬ ಎಚ್ಚರಿಸುವ ಮಾತು ನೆನಪಾಗೇ ಆಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಹಲವರು ಸಾಮಾನ್ಯವಾಗಿ ಬೆಳಗಿನ ತಿಂಡಿ ತಪ್ಪಿಸುತ್ತಾರೆ. ಇದು ದೇಹಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಫಿಟ್ ನೆಸ್ ಕಾಪಾಡಲು ಉಪಾಹಾರ ಅಮೂಲ್ಯ.
Last Updated 15 ಜುಲೈ 2019, 19:30 IST
ಬದುಕು ಬರೆಯುವ ಉಪಾಹಾರ

ಬಿಸಿಯೂಟ ಯೋಜನೆಯಡಿ ಬೆಳಿಗ್ಗೆ ತಿಂಡಿಯಿಲ್ಲ

ಸ್ಪಷ್ಟನೆ ನೀಡಿದ ಸಚಿವ ರಮೇಶ್‌ ಪೋಖ್ರಿಯಾಲ್‌
Last Updated 27 ಜೂನ್ 2019, 19:45 IST
ಬಿಸಿಯೂಟ ಯೋಜನೆಯಡಿ ಬೆಳಿಗ್ಗೆ ತಿಂಡಿಯಿಲ್ಲ
ADVERTISEMENT
ADVERTISEMENT
ADVERTISEMENT