ಗುರುವಾರ, 12 ಮಾರ್ಚ್ 2026
×
ADVERTISEMENT

Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ಅರಮನೆಯಲ್ಲಿ ಕೆಲ ಸಮಯ ಕಳೆದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅವರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
Published : 21 ಜೂನ್ 2022, 13:15 IST
ADVERTISEMENT
ಫಾಲೋ ಮಾಡಿ
Comments
ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಇದ್ದರು.
ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಇದ್ದರು.
ಹೂವಿನ ಹಾರ ಹಾಕಿ ಪ್ರಧಾನಿ ಅವರನ್ನು ಸ್ವಾಗತಿಸಿದ ಯದುವೀರ್ ಒಡೆಯರ್
ಹೂವಿನ ಹಾರ ಹಾಕಿ ಪ್ರಧಾನಿ ಅವರನ್ನು ಸ್ವಾಗತಿಸಿದ ಯದುವೀರ್ ಒಡೆಯರ್
ಮೈಸೂರು ಅರಮನೆಯೊಳಗೆ ಪ್ರವೇಶಿಸಿದ ಪ್ರಧಾನಿ ಮೋದಿ
ಮೈಸೂರು ಅರಮನೆಯೊಳಗೆ ಪ್ರವೇಶಿಸಿದ ಪ್ರಧಾನಿ ಮೋದಿ
ಮೋದಿ ಅವರನ್ನು ಸ್ವಾಗತಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಮೋದಿ ಅವರನ್ನು ಸ್ವಾಗತಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಪುಟಾಣಿ ಆದ್ಯವೀರ್‌ಗೆ ಹಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಪುಟಾಣಿ ಆದ್ಯವೀರ್‌ಗೆ ಹಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಹೀಗಿದೆ ಅರಮನೆಯೊಳಗೆ...
ಹೀಗಿದೆ ಅರಮನೆಯೊಳಗೆ...
ಉಪಹಾರಕ್ಕೆ ಸಜ್ಜುಗೊಳಿಸಿರುವುದು
ಉಪಹಾರಕ್ಕೆ ಸಜ್ಜುಗೊಳಿಸಿರುವುದು
ಮೈಸೂರು ಅರಮನೆಯೊಳಗಿನ ನೋಟ
ಮೈಸೂರು ಅರಮನೆಯೊಳಗಿನ ನೋಟ
ಪ್ರಧಾನಿಗೆ ಉಡುಗೊರೆ ನೀಡಿದ ಪ್ರಮೋದಾದೇವಿ ಒಡೆಯರ್
ಪ್ರಧಾನಿಗೆ ಉಡುಗೊರೆ ನೀಡಿದ ಪ್ರಮೋದಾದೇವಿ ಒಡೆಯರ್
ನೆನಪಿಗಾಗಿ ಕ್ಲಿಕ್‌....
ನೆನಪಿಗಾಗಿ ಕ್ಲಿಕ್‌....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT