ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Brendon McCullum

ADVERTISEMENT

ಬಾಝ್‌ಬಾಲ್‌ ತಂತ್ರ | ಪರಿಷ್ಕರಣೆ ಅಗತ್ಯ: ಬ್ರೆಂಡನ್ ಮೆಕ್ಕಲಂ

ಇಂಗ್ಲೆಂಡ್‌ ತಂಡದ ‘ಬಾಝ್‌ಬಾಲ್‌’ ತಂತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕೋಚ್‌ ಬ್ರೆಂಡನ್ ಮೆಕ್ಕಲಂ ಒಪ್ಪಿಕೊಂಡರು.
Last Updated 11 ಮಾರ್ಚ್ 2024, 16:18 IST
ಬಾಝ್‌ಬಾಲ್‌ ತಂತ್ರ | ಪರಿಷ್ಕರಣೆ ಅಗತ್ಯ: ಬ್ರೆಂಡನ್ ಮೆಕ್ಕಲಂ

ಐಪಿಎಲ್‌ ಕೋಚಿಂಗ್‌ ಕಣಕ್ಕೆ ಬ್ರೆಂಡನ್ ಮೆಕ್ಲಮ್

ಸ್ಫೋಟಕ ಬ್ಯಾಟಿಂಗ್ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್‌) ತಂಡದಲ್ಲಿ ಮಿಂಚಿದ್ದ ನ್ಯೂಜಿಲೆಂಡ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್‌ ಮೆಕ್ಲಮ್‌ ಮತ್ತೆ ಕೆಕೆಆರ್‌ಗೆ ಮರಳುತ್ತಿದ್ದಾರೆ!
Last Updated 9 ಆಗಸ್ಟ್ 2019, 13:39 IST
ಐಪಿಎಲ್‌ ಕೋಚಿಂಗ್‌ ಕಣಕ್ಕೆ ಬ್ರೆಂಡನ್ ಮೆಕ್ಲಮ್

ಬ್ರೆಂಡನ್‌ ಮೆಕಲಂ ನಿವೃತ್ತಿ

ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕನ ಸ್ಥಾನ ನಿಭಾಯಿಸಿದ್ದ ಬ್ರೆಂಡನ್‌ ಮೆಕಲಂ ಎಲ್ಲ ಸ್ಪರ್ಧಾತ್ಮಕ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ. ಸದ್ಯ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟ್ವೆಂಟಿ–20 ಟೂರ್ನಿಯ ಮುಕ್ತಾಯದ ಬಳಿಕ ಅಧಿಕೃತವಾಗಿ ವಿದಾಯ ಹೇಳಲಿದ್ದಾರೆ.
Last Updated 6 ಆಗಸ್ಟ್ 2019, 20:00 IST
ಬ್ರೆಂಡನ್‌ ಮೆಕಲಂ ನಿವೃತ್ತಿ

ಉದ್ದೀಪನ ಮದ್ದು ಸೇವಿಸಿದ್ದೆ: ಮೆಕ್ಲಮ್‌

2016ರಲ್ಲಿ ವಾಡಾ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತದಲ್ಲೂ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ನಡೆದಿದ್ದವು ಎಂಬ ಮಾಹಿತಿ ಇತ್ತು. ಆದರೆ ವರದಿಯನ್ನು ಬಿಸಿಸಿಐಬಹಿರಂಗಪಡಿಸಿರಲಿಲ್ಲ. ಈಗ, ಪ್ರದೀಪ್ ಸಾಂಗ್ವಾನ್‌, ಯೂಸುಫ್ ಪಠಾಣ್‌ ಮತ್ತು ಅಭಿಷೇಕ್ ಗುಪ್ತಾ ಕೂಡ ವಿವಿಧ ಆವೃತ್ತಿಗಳಲ್ಲಿ ಉದ್ದೀಪನ ಮದ್ದು ಸೇವಿಸಿದ್ದಾಗಿ ಬಿಸಿಸಿಐ ಹೇಳಿದೆ.
Last Updated 23 ಜೂನ್ 2018, 20:17 IST
ಉದ್ದೀಪನ ಮದ್ದು ಸೇವಿಸಿದ್ದೆ: ಮೆಕ್ಲಮ್‌
ADVERTISEMENT
ADVERTISEMENT
ADVERTISEMENT
ADVERTISEMENT