ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Broadband

ADVERTISEMENT

ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್‌ನ ಹೊಸ ಅಲೆ

2023 ದೇಶದಾದ್ಯಂತ ಜನರನ್ನು ‘5ಜಿ’ ಅಲೆಯಲ್ಲಿ ತೇಲಿಸಿದ ವರ್ಷವಾಗಿತ್ತು. ನಗರ ಪ್ರದೇಶದ ಜನರಿಗೆ 5ಜಿ ಬೇಗ ಸಿಕ್ಕಿದ್ದರೆ, ಪಟ್ಟಣ ಪ್ರದೇಶದಲ್ಲಿರುವವರಿಗೆ ಈಗಷ್ಟೇ 5ಜಿ ಸೌಲಭ್ಯ ಸಿಕ್ಕಿದೆ. ಆದರೆ, ಇನ್ನೂ ಸುಮಾರು 40ರಷ್ಟು ಪ್ರದೇಶಗಳಿಗೆ ಪ್ರಾಥಮಿಕ ಇಂಟರ್‌ನೆಟ್ ಸೌಲಭ್ಯವೂ, ಮೊಬೈಲ್ ಸಂಪರ್ಕವೂ ಸಿಕ್ಕಿಲ್ಲ.
Last Updated 23 ಜನವರಿ 2024, 23:31 IST
ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್‌ನ ಹೊಸ ಅಲೆ

JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

JIO AIRFIBER ರಿಲಯನ್ಸ್ ಜಿಯೊ ಕಂಪನಿಯು 'ಜಿಯೊ ಏರ್‌ಫೈಬರ್' ಸೇವೆಗಳನ್ನು ಘೋಷಿಸಿದೆ. ಪ್ರಾರಂಭದಲ್ಲಿ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯವಾಗಲಿದೆ.
Last Updated 19 ಸೆಪ್ಟೆಂಬರ್ 2023, 13:09 IST
JIO AIRFIBER: ಜಿಯೋ ಏರ್ ಫೈಬರ್ ಘೋಷಣೆ: ಶುಲ್ಕ ಎಷ್ಟು ತಿಳಿದುಕೊಳ್ಳಿ

ಹ್ಯೂಸ್‌ನಿಂದ ಎಚ್‌ಟಿಎಸ್‌ ಬ್ರಾಡ್‌ಬ್ಯಾಂಡ್‌ ಸೇವೆ

ಹ್ಯೂಸ್‌ ಕಮ್ಯುನಿಕೇಷನ್ಸ್‌ ಇಂಡಿಯಾ (ಎಚ್‌ಸಿಐ) ಸಂಸ್ಥೆಯು ಭಾರತದ ಮೊದಲ ಹೈ ಥ್ರೋಪುಟ್‌ ಸ್ಯಾಟಲೈಟ್‌ (ಎಚ್‌ಟಿಎಸ್‌) ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯನ್ನು ಒದಗಿಸಲಿದೆ. ಈ ವಿಷಯವನ್ನು ಸಂಸ್ಥೆಯು ಸೋಮವಾರ ಪ್ರಕಟಿಸಿದೆ.
Last Updated 13 ಸೆಪ್ಟೆಂಬರ್ 2022, 7:03 IST
fallback

ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್: ಸಾಮಾನ್ಯ ಭಾರತೀಯರಿಗೆ ಲಭ್ಯವೇ?

ಸಂವಹನ ಮತ್ತು ಅಂತರ್ಜಾಲ- ಇವೆರಡೂ ಜಗತ್ತಿನೆಲ್ಲೆಡೆ ಈಗ ಬಹುತೇಕ ಸಮಾನಾರ್ಥಕ ಪದಗಳಾಗಿದೆ.
Last Updated 21 ಫೆಬ್ರುವರಿ 2022, 13:08 IST
ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್: ಸಾಮಾನ್ಯ ಭಾರತೀಯರಿಗೆ ಲಭ್ಯವೇ?

ಕುಂಟುತ್ತಿದೆ ಭಾರತ್‌ನೆಟ್: ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಯೋಜನೆ

2020ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್‌ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿಯಾಗಿತ್ತು. ಯೋಜನೆ ಆರಂಭವಾಗಿ 10 ವರ್ಷ ಕಳೆದರೂ, ಮರುನಾಮಕರಣ ಮಾಡಿ ಏಳು ವರ್ಷ ಕಳೆದರೂ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸರ್ಕಾರ ಪದೇ ಪದೇ ಯೋಜನೆಯ ಅವಧಿಯನ್ನು ವಿಸ್ತರಿಸುತ್ತಲೇ ಇದೆ
Last Updated 20 ಅಕ್ಟೋಬರ್ 2021, 7:00 IST
ಕುಂಟುತ್ತಿದೆ ಭಾರತ್‌ನೆಟ್: ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಯೋಜನೆ

ಎಲೊನ್ ಮಸ್ಕ್ ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಶೀಘ್ರ ಆರಂಭ

ಟೆಸ್ಲಾ ಎಲೊನ್ ಮಸ್ಕ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
Last Updated 30 ಜೂನ್ 2021, 12:30 IST
ಎಲೊನ್ ಮಸ್ಕ್ ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಶೀಘ್ರ ಆರಂಭ

ಸ್ಪೆಕ್ಟ್ರಮ್‌ ಹರಾಜು: ₹18,699 ಕೋಟಿಯ ತರಂಗಾಂತರ ತನ್ನದಾಗಿಸಿಕೊಂಡ ಏರ್‌ಟೆಲ್‌

ಇತ್ತೀಚಿಗೆ ನಡೆದ ಹರಾಜಿನಲ್ಲಿ ₹18,699 ಕೋಟಿ ಮೌಲ್ಯದ ರೇಡಿಯೊ ತರಂಗಗಳನ್ನು ತನ್ನದಾಗಿಸಿಕೊಂಡಿರುವುದಾಗಿ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್ ಮಂಗಳವಾರ ತಿಳಿಸಿದೆ. ಟೆಲಿಕಾಂ ಇಲಾಖೆ ನಡೆಸಿದ ಹರಾಜಿನಲ್ಲಿ, ಸಬ್‌ಗಿಗಾಹರ್ಟ್ಸ್‌ನಲ್ಲಿ 355.45 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌, ಮಿಡ್‌ ಬ್ಯಾಂಡ್‌ ಮತ್ತು 2300 ಮೆಗಾಹರ್ಟ್ಸ್‌ ಬ್ಯಾಂಡ್‌ಗಳನ್ನು ಒಟ್ಟು ₹18,699 ಕೋಟಿಗೆ ಪಡೆಯಲಾಗಿದೆ. ಇದು ದೇಶದಲ್ಲೇ ಅಸಾಧಾರಣ ತರಂಗಾಂತರ ಸ್ವಾಮ್ಯವಾಗಿದೆ ಎಂದು ಏರ್‌ಟೆಲ್‌ ತಿಳಿಸಿದೆ.
Last Updated 2 ಮಾರ್ಚ್ 2021, 11:31 IST
ಸ್ಪೆಕ್ಟ್ರಮ್‌ ಹರಾಜು: ₹18,699 ಕೋಟಿಯ ತರಂಗಾಂತರ ತನ್ನದಾಗಿಸಿಕೊಂಡ ಏರ್‌ಟೆಲ್‌
ADVERTISEMENT

ಏರ್‌ಟೆಲ್‌ನಿಂದ ಹೊಸ ಕೊಡುಗೆ: ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಘೋಷಣೆ

ಜಿಯೊ ಕಂಪನಿಯು ಫೈಬರ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆದವರಿಗೆ ಕಡಿಮೆ ದರಕ್ಕೆ ಅನಿಯಮಿತ ಪ್ಲ್ಯಾನ್‌ಗಳನ್ನು ಕೊಡಲು ಆರಂಭಿಸಿರುವ ಬೆನ್ನಲ್ಲೇ ಏರ್‌ಟೆಲ್‌ ಕೂಡ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಇಂತಹ ಪ್ಲ್ಯಾನ್‌ಗಳನ್ನು ಪ್ರಕಟಿಸಿದೆ.
Last Updated 6 ಸೆಪ್ಟೆಂಬರ್ 2020, 16:07 IST
ಏರ್‌ಟೆಲ್‌ನಿಂದ ಹೊಸ ಕೊಡುಗೆ: ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಘೋಷಣೆ

ಅಂಡಮಾನ್‌ ಮತ್ತು ನಿಕೋಬಾರ್‌: ’ವೇಗದ ಇಂಟರ್‌ನೆಟ್‌ ಸೇವೆ’ ಉದ್ಘಾಟನೆ

ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪರಾಷ್ಟ್ರದ ಬಹುಭಾಗಕ್ಕೆ ವೇಗದ ಇಂಟರ್ನೆಟ್‌ (ಹೈಸ್ಪೀಡ್‌ ಇಂಟರ್‌ನೆಟ್‌) ಸೌಲಭ್ಯ ಕಲ್ಪಿಸಲು ನೆರವಾಗುವಂತಹ ’ಆಪ್ಟಿಕಲ್ ಫೈಬರ್ ಕೇಬಲ್‌’ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದರು.
Last Updated 10 ಆಗಸ್ಟ್ 2020, 6:41 IST
ಅಂಡಮಾನ್‌ ಮತ್ತು ನಿಕೋಬಾರ್‌:  ’ವೇಗದ ಇಂಟರ್‌ನೆಟ್‌ ಸೇವೆ’ ಉದ್ಘಾಟನೆ

ಅನುದಾನ ಕೊರತೆ ಕೈಗೂಡದ ‘ಭಾರತ್‌ನೆಟ್’

ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆ ‘ಭಾರತ್‌ನೆಟ್‌’ಗೆ ಕೇಂದ್ರ ಸರ್ಕಾರವು, ನೂತನ ಬಜೆಟ್‌ನಲ್ಲಿ ಕಡಿಮೆ ಅನುದಾನವನ್ನು ಮೀಸಲಿರಿಸಿದೆ. ಎರಡು ಹಂತಗಳಲ್ಲಿ ದೇಶದ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಬೇಕಿದೆ. ಈ ಯೋಜನೆಯು ಪೂರ್ಣಗೊಳ್ಳಬೇಕಾದ ಅಂತಿಮ ದಿನಾಂಕವನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿದೆ
Last Updated 1 ಫೆಬ್ರುವರಿ 2020, 20:15 IST
ಅನುದಾನ ಕೊರತೆ ಕೈಗೂಡದ ‘ಭಾರತ್‌ನೆಟ್’
ADVERTISEMENT
ADVERTISEMENT
ADVERTISEMENT