ಗುರುವಾರ, 3 ಜುಲೈ 2025
×
ADVERTISEMENT

Bronze Medal

ADVERTISEMENT

ಜೂನಿಯರ್ ವಿಶ್ವಕಪ್‌: ಪ್ರಣವ್‌ಗೆ ಕಂಚು

ಹದಿಹರೆಯದ ಸ್ಪರ್ಧಿ ನಾರಾಯಣ್‌ ಪ್ರಣವ್, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವ ಕಪ್‌ನಲ್ಲಿ ಪುರುಷರ 10 ಮೀ. ಏರ್‌ ರೈಫಲ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಭಾರತಕ್ಕೆ ಈ ಕೂಟದಲ್ಲಿ ಐದನೇ ಪದಕವಾಗಿದೆ.
Last Updated 24 ಮೇ 2025, 16:25 IST
ಜೂನಿಯರ್ ವಿಶ್ವಕಪ್‌: ಪ್ರಣವ್‌ಗೆ ಕಂಚು

ಏಷ್ಯನ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌: ಪುರುಷರ ತಂಡಕ್ಕೂ ಕಂಚಿನ ಪದಕ

ಭಾರತ ಪುರುಷರ ತಂಡ, ಕಜಕಸ್ತಾನದ ಅಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್ಸ್‌ನ ಸೆಮಿಫೈನಲ್‌ನಲ್ಲಿ ಗುರುವಾರ 0–3 ಅಂತರದಿಂದ ಚೀನಾ ತೈಪೆ ತಂಡಕ್ಕೆ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
Last Updated 10 ಅಕ್ಟೋಬರ್ 2024, 13:47 IST
ಏಷ್ಯನ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌: ಪುರುಷರ ತಂಡಕ್ಕೂ ಕಂಚಿನ ಪದಕ

Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜುಡೊ ಸ್ಪರ್ಧಿ ಕಪಿಲ್ ಪರ್ಮಾರ್, ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.
Last Updated 5 ಸೆಪ್ಟೆಂಬರ್ 2024, 15:33 IST
Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

ಪ್ಯಾರಾಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ರುಬಿನಾಗೆ ಕಂಚು; ಭಾರತಕ್ಕೆ 5ನೇ ಪದಕ

ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಏರ್‌ಪಿಸ್ತೂಲ್ ಎಸ್‌ಎಚ್‌1 10 ಮೀಟರ್ ವಿಭಾಗದಲ್ಲಿ ಭಾರತದ ರುಬಿನಾ ಫ್ರಾನ್ಸಿಸ್‌ ಶನಿವಾರ ಕಂಚಿನ ಪದಕ ಜಯಿಸಿದ್ದಾರೆ. ಆ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ನಾಲ್ಕು ಪದಕಗಳು ಲಭಿಸಿವೆ
Last Updated 31 ಆಗಸ್ಟ್ 2024, 15:10 IST
ಪ್ಯಾರಾಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ರುಬಿನಾಗೆ ಕಂಚು; ಭಾರತಕ್ಕೆ 5ನೇ ಪದಕ

ದೊಣ್ಣೆ ವರಸೆ: ರಾಜ್ಯಕ್ಕೆ 4 ಬೆಳ್ಳಿ, 8 ಕಂಚು

ಆಲ್ ಇಂಡಿಯಾ ಸಿಲಂಬಮ್ ಫೆಡರೇಷನ್ ವತಿಯಿಂದ ತಮಿಳುನಾಡಿನ ಷಣ್ಮುಗ ಎಜುಕೇಶನ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ 2ನೇ ರಾಷ್ಟ್ರಮಟ್ಟದ ಸಿಲಂಬಮ್ (ದೊಣ್ಣೆ ವರಸೆ) ಕಪ್‌ನಲ್ಲಿ ಕರ್ನಾಟಕ ತಂಡ 98 ಅಂಕ ಪಡೆದು ರನ್ನರ್ ಕಪ್‌ನ್ನು ಮುಡಿಗೇರಿಸಿಕೊಂಡಿದೆ. ಸ್ಪರ್ಧಿಗಳು 4 ಬೆಳ್ಳಿ, 8 ಕಂಚಿನ ಪದಕಗಳನ್ನು ಪಡೆದಿದ್ದಾರೆ.
Last Updated 23 ಆಗಸ್ಟ್ 2024, 14:21 IST
ದೊಣ್ಣೆ ವರಸೆ: ರಾಜ್ಯಕ್ಕೆ 4 ಬೆಳ್ಳಿ, 8 ಕಂಚು

ಅಮೆರಿಕದ ಜಿಮ್ನಾಸ್ಟ್ ಪಟುವಿನಿಂದ ಕಂಚಿನ ಪದಕ ವಾಪಸ್ ಪಡೆದ IOC: ಕಾರಣ ಏನು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಜಿಮ್ನಾಸ್ಟ್ ಜೋರ್ಡಾನ್ ಚಿಲೀಸ್ ಅವರು ಗೆದ್ದಿದ್ದ ಕಂಚಿನ ಪದಕವನ್ನು ಇಂಟರನ್ಯಾಷನಲ್ ಒಲಿಂಪಿಕ್ ಕಮಿಟಿ (IOC) ವಾಪಸ್ ಪಡೆದುಕೊಂಡಿದೆ.
Last Updated 12 ಆಗಸ್ಟ್ 2024, 11:17 IST
ಅಮೆರಿಕದ ಜಿಮ್ನಾಸ್ಟ್ ಪಟುವಿನಿಂದ ಕಂಚಿನ ಪದಕ ವಾಪಸ್ ಪಡೆದ IOC: ಕಾರಣ ಏನು?

ಚಿನಕುರುಳಿ: 12 ಆಗಸ್ಟ್‌ ಸೋಮವಾರ 2024

ಚಿನಕುರುಳಿ: 12 ಆಗಸ್ಟ್‌ ಸೋಮವಾರ 2024
Last Updated 11 ಆಗಸ್ಟ್ 2024, 23:10 IST
ಚಿನಕುರುಳಿ: 12 ಆಗಸ್ಟ್‌ ಸೋಮವಾರ 2024
ADVERTISEMENT

Paris Olympics | ಸೆಹ್ರಾವತ್ ಛಲಕ್ಕೆ ಒಲಿದ ಕಂಚು

ಬಾಲ್ಯದಲ್ಲಿ ಅಪ್ಪ, ಅಮ್ಮನ ಅಗಲಿಕೆಯ ದುಃಖ ಅನುಭವಿಸಿದ್ದ ಕುಸ್ತಿಪಟು l ಪ್ಯಾರಿಸ್‌ನಲ್ಲಿ ಭಾರತಕ್ಕೆ ಒಲಿದ ಆರನೇ ಪದಕ
Last Updated 9 ಆಗಸ್ಟ್ 2024, 23:32 IST
Paris Olympics | ಸೆಹ್ರಾವತ್ ಛಲಕ್ಕೆ ಒಲಿದ ಕಂಚು

Paris Olympics | ಕುಸ್ತಿ: ಕಂಚಿನ ಪದಕಕ್ಕೆ ಕೊರಳೊಡ್ಡಿದ ಅಮನ್‌ ಸೆಹ್ರಾವತ್‌

ಭಾರತದ ಯುವ ಕುಸ್ತಿಪಟು ಅಮನ್‌ ಸೆಹ್ರಾವತ್‌ ಅವರು ಒಲಿಂಪಿಕ್ಸ್‌ ಪುರುಷರ ಕುಸ್ತಿ ಸ್ಪರ್ಧೆಗಳ 57 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
Last Updated 9 ಆಗಸ್ಟ್ 2024, 18:22 IST
Paris Olympics | ಕುಸ್ತಿ: ಕಂಚಿನ ಪದಕಕ್ಕೆ ಕೊರಳೊಡ್ಡಿದ ಅಮನ್‌ ಸೆಹ್ರಾವತ್‌

ಹಾಕಿ ಆಟಗಾರ ವಿವೇಕ್‌ಗೆ ₹1ಕೋಟಿ ಬಹುಮಾನ ಘೋಷಿಸಿದ ಮಧ್ಯ ಪ್ರದೇಶದ ಸರ್ಕಾರ

ಪ್ಯಾರಿಸ್‌ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಮಧ್ಯ ಪ್ರದೇಶದ ಸರ್ಕಾರ ಶುಕ್ರವಾರ ₹1ಕೋಟಿ ಬಹುಮಾನ ಘೋಷಿಸಿದೆ.
Last Updated 9 ಆಗಸ್ಟ್ 2024, 12:27 IST
ಹಾಕಿ ಆಟಗಾರ ವಿವೇಕ್‌ಗೆ ₹1ಕೋಟಿ ಬಹುಮಾನ ಘೋಷಿಸಿದ ಮಧ್ಯ ಪ್ರದೇಶದ ಸರ್ಕಾರ
ADVERTISEMENT
ADVERTISEMENT
ADVERTISEMENT