ಭಾನುವಾರ, 17 ಆಗಸ್ಟ್ 2025
×
ADVERTISEMENT

Buffalo

ADVERTISEMENT

2021ರಲ್ಲೇ ರಾಷ್ಟ್ರೀಯ ಮಾನ್ಯತೆ: ‘ಧಾರವಾಡಿ ಎಮ್ಮೆ’ ತಳಿ ಸಂವರ್ಧನೆಗಿಲ್ಲ ಕ್ರಮ

Dharwadi buffalo: ವಿಶೇಷ ತಳಿಯಾದ ‘ಧಾರವಾಡಿ ಎಮ್ಮೆ’ಗೆ 2021ರಲ್ಲೇ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಆದರೆ, ತಳಿ ಸಂವರ್ಧನೆಗೆ ಈವರೆಗೆ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ.
Last Updated 12 ಆಗಸ್ಟ್ 2025, 23:47 IST
2021ರಲ್ಲೇ ರಾಷ್ಟ್ರೀಯ ಮಾನ್ಯತೆ: ‘ಧಾರವಾಡಿ ಎಮ್ಮೆ’ ತಳಿ ಸಂವರ್ಧನೆಗಿಲ್ಲ ಕ್ರಮ

ಕೆಜಿಎಫ್‌: ಕಂದಕಕ್ಕೆ ಬಿದ್ದಿದ್ದ ಎಮ್ಮೆ ರಕ್ಷಣೆ

Fire Department Rescue: ಕೆಜಿಎಫ್‌: ನಗರದ ಚಾಂಪಿಯನ್ ರೀಫ್ಸ್‌ನಲ್ಲಿರುವ ದೊಡ್ಡ ಹಳ್ಳದಲ್ಲಿ ಬಿದ್ದಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ರಕ್ಷಿಸಿದರು. ಚಾಂಪಿಯನ್‌ ರೀಫ್ಸ್‌ನ ಎಂ.ಬ್ಲಾಕ್‌ನಲ್ಲಿ...
Last Updated 23 ಜುಲೈ 2025, 6:15 IST
ಕೆಜಿಎಫ್‌: ಕಂದಕಕ್ಕೆ ಬಿದ್ದಿದ್ದ ಎಮ್ಮೆ ರಕ್ಷಣೆ

ಆಪರೇಷನ್‌ ಮಹಿಷ ಬಂಧನ

‘ಲೋ ಬೇಗ ಬರ್ರೋ, ಎಷ್ಟೊತ್ತು ಮಾಡ್ತಿರಿ. ಲೇಟ್ ಮಾಡಿದ್ರೆ ಅದು ಇವತ್ತೂ ನಮ್ ಕೈಗೆ ಸಿಗಲ್ಲ. ಬೆಳೆಯನ್ನೆಲ್ಲ ಹಾಳ್ ಮಾಡ್ತಿದೆ. ಹಗ್ಗ ತಗಡ್ರೋ. ಇದನ್ನ ಇವತ್ತು ಯಾವ್ ಕಾರಣಕ್ಕೂ ಬಿಡಬಾರ‍್ದ್...’ ಹೀಗೆ ಒಂದಿಬ್ಬರು ಊರ ಜನರನ್ನೆಲ್ಲ ಒಂದೇ ಉಸಿರಿನಲ್ಲಿ ಕೂಗಿ ಕೂಗಿ ಕರೆಯುತ್ತಾ ಒಂದೆಡೆ ಕಲೆ ಹಾಕುತ್ತಿದ್ದರು.
Last Updated 17 ಮೇ 2025, 23:30 IST
ಆಪರೇಷನ್‌ ಮಹಿಷ ಬಂಧನ

ನಿಪ್ಪಾಣಿಗೆ ಬಂದ ಕುಳ್ಳ ‘ರಾಧಾ’ ಎಮ್ಮೆ

ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜೊಲ್ಲೆ ಸಮೂಹದ ವತಿಯಿಂದ ನಡೆದಿರುವ ಕೃಷಿ ಉತ್ಸವದಲ್ಲಿನ ಜಾನುವಾರುಗಳ ಪ್ರದರ್ಶನಕ್ಕೆ 2 ವರ್ಷದ 9 ತಿಂಗಳಿನ 3 ಅಡಿ ಎತ್ತರದ ಅತಿ ಕುಳ್ಳ ‘ರಾಧಾ’ ಎಮ್ಮೆ ಪ್ರದರ್ಶನಕ್ಕೆ ತರಲಾಗಿದೆ. ಈ ಎಮ್ಮೆ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯದ್ದು.
Last Updated 5 ಏಪ್ರಿಲ್ 2025, 16:17 IST
ನಿಪ್ಪಾಣಿಗೆ ಬಂದ ಕುಳ್ಳ ‘ರಾಧಾ’ ಎಮ್ಮೆ

ಔರಾದ್: ಬಾವಿಗೆ ಬಿದ್ದ ಎಮ್ಮೆ ರಕ್ಷಣೆ

ಔರಾದ್ ತಾಲ್ಲೂಕಿನ ಹೊಕ್ರಣಾ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಎಮ್ಮೆಯನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
Last Updated 6 ಮಾರ್ಚ್ 2025, 15:19 IST
fallback

₹23 ಕೋಟಿಯ ಈ ಕೋಣ ‘ಅನ್ಮೋಲ್‌’ ಡಯಟ್‌ನಲ್ಲಿ ಬಾದಾಮಿ, ಮೊಟ್ಟೆ, ಬಾಳೆಹಣ್ಣು..!

ಹರಿಯಾಣದ ಈ ಕೋಣಕ್ಕೆ ಅನ್ಮೋಲ್‌ ಎಂದು ಅದರ ಮಾಲೀಕ ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಇದು ಅತ್ಯಂತ ವಿಶಿಷ್ಟವಾದ ಕೋಣವಾಗಿದ್ದು, ಪುಷ್ಕರ್ ಮೇಳದ ನಂತರ ಇದು ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಸುದ್ದಿಯಾಗಿರುವುದು ಇದರ ಮೌಲ್ಯ ಹಾಗೂ ಡಯಟ್‌ಗಾಗಿ.
Last Updated 15 ನವೆಂಬರ್ 2024, 13:38 IST
₹23 ಕೋಟಿಯ ಈ ಕೋಣ ‘ಅನ್ಮೋಲ್‌’ ಡಯಟ್‌ನಲ್ಲಿ ಬಾದಾಮಿ, ಮೊಟ್ಟೆ, ಬಾಳೆಹಣ್ಣು..!

ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್‌!

ಇಲ್ಲೊಂದು ಬ್ಯೂಟಿ ಪಾರ್ಲರ್‌ ಇದೆ. ಒಳಗೆ ಹೋದ ತಕ್ಷಣ ಘಮಘಮ ಎನ್ನುವ ಸೋಪು ಹಾಕಿ ಸ್ನಾನ ಮಾಡಿಸುತ್ತಾರೆ. ಅನಗತ್ಯ ಮೈಗೂದಲು ತೆಗೆಯುತ್ತಾರೆ. ಮೈತುಂಬ ಎಣ್ಣೆ ಹಚ್ಚಿ ಮಾಲೀಶ್‌ ಮಾಡುತ್ತಾರೆ. ಕಾಲುಗಳಿಗೆ ಗೆಜ್ಜೆ ಕಟ್ಟಿ, ಕಿವಿಯೋಲೆ ಹಾಕಿ ಅಲಂಕಾರ ಮಾಡುತ್ತಾರೆ.
Last Updated 22 ಸೆಪ್ಟೆಂಬರ್ 2024, 0:15 IST
ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್‌!
ADVERTISEMENT

ಹುಬ್ಬಳ್ಳಿ | 35 ಎಮ್ಮೆ ರಕ್ಷಣೆ; ಪ್ರಕರಣ ದಾಖಲು

ಬೆಂಗಳೂರಿನ ದೇವನಹಳ್ಳಿ ಪಾಸಿಂಗ್‌ ನಂಬರ್‌ ಇರುವ ಕಂಟೇನರ್‌ ಲಾರಿಯಲ್ಲಿ ಉಸಿರಾಡಲು ಸಾಧ್ಯವಾಗದಂತೆ ಎಮ್ಮಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
Last Updated 6 ಆಗಸ್ಟ್ 2024, 16:08 IST
ಹುಬ್ಬಳ್ಳಿ | 35 ಎಮ್ಮೆ ರಕ್ಷಣೆ; ಪ್ರಕರಣ ದಾಖಲು

ದೀಪಾವಳಿಗೆ ಮೆರಗು ತಂದ ಎಮ್ಮೆಗಳ ಅಲಂಕಾರ   

ಬನ್ನಿಮರದ ಮಹಾಕಾಳಿ ಕಟ್ಟೆಗೆ ಕುಟುಂಬ ಸಮೇತ ಪೂಜೆ
Last Updated 17 ನವೆಂಬರ್ 2023, 4:42 IST
ದೀಪಾವಳಿಗೆ ಮೆರಗು ತಂದ ಎಮ್ಮೆಗಳ ಅಲಂಕಾರ   

ಎಮ್ಮೆ ಕದ್ದಿದ್ದ ಆರೋಪಿ 57 ವರ್ಷಗಳ ನಂತರ ಬಂಧನ! ಪೊಲೀಸರಿಗೆ ಬಹುಮಾನ

ಬೀದರ್ ಜಿಲ್ಲೆಯ ಮುರಳೀಧರ ಕುಲಕರ್ಣಿ ಎಂಬುವರು ತಮ್ಮ ಎರಡು ಎಮ್ಮೆ ಹಾಗೂ ಒಂದು ಎಮ್ಮೆ ಕರು ಕಳುವಾಗಿರುವ ಬಗ್ಗೆ 1965ರಲ್ಲಿ ಪ್ರಕರಣ ದಾಖಸಿದ್ದರು.
Last Updated 11 ಸೆಪ್ಟೆಂಬರ್ 2023, 23:29 IST
ಎಮ್ಮೆ ಕದ್ದಿದ್ದ ಆರೋಪಿ 57 ವರ್ಷಗಳ ನಂತರ ಬಂಧನ! ಪೊಲೀಸರಿಗೆ ಬಹುಮಾನ
ADVERTISEMENT
ADVERTISEMENT
ADVERTISEMENT