ಕೆರೆ ಬಫರ್ ವಲಯ: ರಾಜ್ಯಪಾಲರಿಗೆ ವಿವರಣೆ ಶೀಘ್ರ; ಸಚಿವ ಎನ್.ಎಸ್. ಬೋಸರಾಜು
Buffer Zone Amendment: ಬೆಂಗಳೂರು: ಕೆರೆಗಳ ಬಫರ್ ವಲಯಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಕುರಿತಂತೆ ಕಾನೂನು ತಜ್ಞರ ಸಲಹೆಯೊಂದಿಗೆ ರಾಜ್ಯಪಾಲರಿಗೆ ವಿವರಣೆಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.Last Updated 8 ಅಕ್ಟೋಬರ್ 2025, 14:46 IST