ಸೋಮವಾರ, 2 ಮಾರ್ಚ್ 2026
×
ADVERTISEMENT

Bull

ADVERTISEMENT

ಚಿಕ್ಕಮಗಳೂರು: ₹2.32 ಲಕ್ಷಕ್ಕೆ ಹೋರಿ ಹರಾಜು

ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹರಾಜು ಪ್ರಕ್ರಿಯೆ
Last Updated 21 ಜನವರಿ 2026, 23:30 IST
ಚಿಕ್ಕಮಗಳೂರು: ₹2.32 ಲಕ್ಷಕ್ಕೆ ಹೋರಿ ಹರಾಜು

ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ

ಸ್ಪರ್ಧೆಯಲ್ಲಿ ಗಮನ ಸೆಳೆಯುತ್ತಿವೆ ₹12 ಲಕ್ಷ ಬೆಲೆಬಾಳುವ ಹಳ್ಳಿಕಾರ್ ಜಾತಿಯ ಹೋರಿ
Last Updated 18 ಜನವರಿ 2026, 4:29 IST
ನಂಜನಗೂಡು | ದನಗಳ ಜಾತ್ರೆಯಲ್ಲಿ 200 ರಾಸುಗಳು ಭಾಗಿ

ಶಿಕಾರಿಪುರ | ಹೋರಿ ಹಿಡಿಯುವ ಸ್ಪರ್ಧೆ: ಗೆಲ್ಲಲು ವಾಮ ಮಾರ್ಗ, ಅವಘಡಕ್ಕೆ ಹಾದಿ

ಶಿಕಾರಿಪುರ: ದೀಪಾವಳಿ ನಂತರ ಗರಿಗೆದರಿದ ಹೋರಿ ಹಿಡಿಯುವ ಸ್ಪರ್ಧೆ
Last Updated 5 ನವೆಂಬರ್ 2025, 22:47 IST
ಶಿಕಾರಿಪುರ | ಹೋರಿ ಹಿಡಿಯುವ ಸ್ಪರ್ಧೆ: ಗೆಲ್ಲಲು ವಾಮ ಮಾರ್ಗ, ಅವಘಡಕ್ಕೆ ಹಾದಿ

ಹೋರಿ ಬೆದರಿಸುವ ಸ್ಪರ್ಧೆ | ನಾಲ್ವರು ಸಾವು: ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ

ದೀಪಾವಳಿ ಹಬ್ಬದ ನಿಮಿತ್ತ ಬುಧವಾರ (ಅ.22) ಹಮ್ಮಿಕೊಂಡಿದ್ದ 'ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ' ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ.
Last Updated 23 ಅಕ್ಟೋಬರ್ 2025, 6:00 IST
ಹೋರಿ ಬೆದರಿಸುವ ಸ್ಪರ್ಧೆ | ನಾಲ್ವರು ಸಾವು:  ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ

ಬಸವಕಲ್ಯಾಣ | ಜೋಡೆತ್ತುಗಳ ಓಟ: ಯುವಜನತೆಯಲ್ಲಿ ಉಕ್ಕಿದ ಉತ್ಸಾಹ

ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಹೋಬಳಿಯಲ್ಲಿ ನಡೆದ ಹೋಳ ಹಬ್ಬದ ಜೋಡೆತ್ತುಗಳ ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಯುವಜನತೆಯಲ್ಲಿ ಉಕ್ಕಿದ ಉತ್ಸಾಹ, ಪುಂಗಿನಾದ, ಪರಾರಿ, ಮತ್ತು ಜನಜಂಗುಳಿ—all added vibrant color to the celebration.
Last Updated 23 ಆಗಸ್ಟ್ 2025, 4:44 IST
ಬಸವಕಲ್ಯಾಣ | ಜೋಡೆತ್ತುಗಳ ಓಟ: ಯುವಜನತೆಯಲ್ಲಿ ಉಕ್ಕಿದ ಉತ್ಸಾಹ

ಹಳ್ಳಿಕಾರ್ ತಳಿಯೂ..ಸಮುದಾಯ ಕಥನವೂ..

ದೇಸಿಯ ಗೋತಳಿ ಹಳ್ಳಿಕಾರ್‌ ಈಗ ಮುನ್ನೆಲೆಗೆ ಬಂದಿದೆ. ಬದಲಾದ ಕಾಲಘಟ್ಟದಲ್ಲಿ ರೈತರಿಗೆ ಅಚ್ಚುಮೆಚ್ಚು. ಹೊಲ–ಗದ್ದೆ, ಓಟದ ಸ್ಪರ್ಧೆ, ಹೋರಿ ಬೆದರಿಸುವ ಸ್ಪರ್ಧೆ, ಕರಿ ಹರಿಯಲು, ಪ್ರದರ್ಶನಕ್ಕೆ ಹಳ್ಳಿಕಾರ್‌ ಎತ್ತುಗಳು ಬೇಕೇಬೇಕು.
Last Updated 1 ಫೆಬ್ರುವರಿ 2025, 23:36 IST
ಹಳ್ಳಿಕಾರ್ ತಳಿಯೂ..ಸಮುದಾಯ ಕಥನವೂ..

ಪೇಟೆಯಲ್ಲಿ ಗೂಳಿ ನೆಗೆತ: 5 ದಿನಗಳಲ್ಲಿ ಹೂಡಿಕೆದಾರ ಹಣ ₹15.18 ಲಕ್ಷ ಕೋಟಿ ಹೆಚ್ಚಳ

ಸೆನ್ಸೆಕ್ಸ್‌ ಶೇ 3.44ರಷ್ಟು ಹೆಚ್ಚಳವಾಗಿದ್ದು, ಈಕ್ವಿಟಿಯಲ್ಲಿ ಹೂಡಿಕೆ ಮಾಡಿದವರ ಹಣ ಕಳೆದ ಐದು ದಿನಗಳಲ್ಲಿ ₹ 15.18 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.
Last Updated 5 ಡಿಸೆಂಬರ್ 2024, 12:57 IST
ಪೇಟೆಯಲ್ಲಿ ಗೂಳಿ ನೆಗೆತ: 5 ದಿನಗಳಲ್ಲಿ ಹೂಡಿಕೆದಾರ ಹಣ ₹15.18 ಲಕ್ಷ ಕೋಟಿ ಹೆಚ್ಚಳ
ADVERTISEMENT

ಮೋತಕಪಲ್ಲಿ: ಒಂದು ವರ್ಷದ ಹೋರಿ ₹ 5 ಲಕ್ಷಕ್ಕೆ ಮಾರಾಟ

ಕೇವಲ ಒಂದು ವರ್ಷದ ಹೋರಿ ಬರೋಬ್ಬರಿ ₹ 5.05 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ಮೆರೆದಿದೆ.
Last Updated 5 ಜುಲೈ 2024, 22:59 IST
ಮೋತಕಪಲ್ಲಿ: ಒಂದು ವರ್ಷದ ಹೋರಿ ₹ 5 ಲಕ್ಷಕ್ಕೆ ಮಾರಾಟ

ಹಾವೇರಿ ‘ರಾಕ್ ಸ್ಟಾರ್‌’ ಕೊಬ್ಬರಿ ಹೋರಿಗೆ ಕಣ್ಣೀರಿನ ವಿದಾಯ

ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ‘ಹಾವೇರಿ ರಾಕ್‌ ಸ್ಟಾರ್‌–105’ ಎಂದೇ ಪ್ರಸಿದ್ಧಿ ಪಡೆದಿದ್ದ ಹಾವೇರಿ ನಗರದ ನಾಗೇಂದ್ರನಮಟ್ಟಿಯ ಕೊಬ್ಬರಿ ಹೋರಿಯು (22) ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದು
Last Updated 7 ಏಪ್ರಿಲ್ 2024, 13:01 IST
ಹಾವೇರಿ ‘ರಾಕ್ ಸ್ಟಾರ್‌’ ಕೊಬ್ಬರಿ ಹೋರಿಗೆ ಕಣ್ಣೀರಿನ ವಿದಾಯ

ಇದು ಊಟದ ಸಮಯ ಎಂದು 'ಗೂಳಿ'ಯನ್ನು ಹೊರಗೆ ಕಳುಹಿಸಿದ ಬ್ಯಾಂಕ್‌ ಸಿಬ್ಬಂದಿ!

ಇದು ಊಟದ ಸಮಯ ಎಂದು ಹೇಳಿ ಬ್ಯಾಂಕ್‌ ಒಳಗೆ ಬಂದಿದ್ದ ಗೂಳಿಯನ್ನು ಸಿಬ್ಬಂದಿ ಹೊರಕಳಿಸಿರುವ ಘಟನೆ ಉತ್ತರಪ್ರದೇಶದ ಶಹಗಂಜ್ ‍ಪಟ್ಟಣದಲ್ಲಿ ನಡೆದಿದೆ. !!!
Last Updated 11 ಜನವರಿ 2024, 6:32 IST
ಇದು ಊಟದ ಸಮಯ ಎಂದು 'ಗೂಳಿ'ಯನ್ನು ಹೊರಗೆ ಕಳುಹಿಸಿದ ಬ್ಯಾಂಕ್‌ ಸಿಬ್ಬಂದಿ!
ADVERTISEMENT
ADVERTISEMENT
ADVERTISEMENT