ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bullet train

ADVERTISEMENT

ಜಪಾನ್‌ಲ್ಲಿ ಸ್ಟಾಲಿನ್ ಬುಲೆಟ್ ರೈಲು ಪ್ರಯಾಣ: ಈ ಸೇವೆ ಭಾರತಕ್ಕೂ ಬೇಕೆಂದು ಪ್ರತಿಪಾದನೆ

ಜಪಾನ್‌ನ ಪ್ರವಾಸದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಭಾನುವಾರ ಟೋಕಿಯೊಗೆ ಬುಲೆಟ್‌ ರೈಲಿನಲ್ಲಿ 500 ಕಿಲೋಮೀಟರ್‌ಗಳ ಪ್ರಯಾಣ ಕೈಗೊಂಡರು. ಬುಲೆಟ್‌ ರೈಲಿನಂಥ ಸೇವೆಯು ಭಾರತೀಯ ನಾಗರಿಕರಿಗೆ ಪ್ರಯೋಜಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 28 ಮೇ 2023, 4:57 IST
ಜಪಾನ್‌ಲ್ಲಿ ಸ್ಟಾಲಿನ್ ಬುಲೆಟ್ ರೈಲು ಪ್ರಯಾಣ: ಈ ಸೇವೆ ಭಾರತಕ್ಕೂ ಬೇಕೆಂದು ಪ್ರತಿಪಾದನೆ

ಮುಂಬೈ-ಅಹಮದಾಬಾದ್ ಬುಲೆಟ್‌ ರೈಲು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿದೆ: ಕೋರ್ಟ್

ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ತಡೆ ನೀಡಬೇಕು ಎಂಬ ‘ಗೋದ್ರೇಜ್’ ಮತ್ತು ‘ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ’ಯ ಕೋರಿಕೆಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.
Last Updated 9 ಫೆಬ್ರವರಿ 2023, 6:54 IST
ಮುಂಬೈ-ಅಹಮದಾಬಾದ್ ಬುಲೆಟ್‌ ರೈಲು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿದೆ: ಕೋರ್ಟ್

ಮೈಸೂರು–ಚೆನ್ನೈ ಬುಲೆಟ್‌ ರೈಲು| ಡಿಪಿಆರ್‌ ಸಲ್ಲಿಸಲು ಕೇಂದ್ರ ನಿರ್ದೇಶನ: ಸೋಮಣ್ಣ

ಡಿಪಿಆರ್‌ ಸಲ್ಲಿಸಲು ಕೇಂದ್ರ ಸರ್ಕಾರದ ನಿರ್ದೇಶನ– ಸೋಮಣ್ಣ
Last Updated 29 ಜುಲೈ 2022, 16:01 IST
ಮೈಸೂರು–ಚೆನ್ನೈ ಬುಲೆಟ್‌ ರೈಲು| ಡಿಪಿಆರ್‌ ಸಲ್ಲಿಸಲು ಕೇಂದ್ರ ನಿರ್ದೇಶನ: ಸೋಮಣ್ಣ

2026ರ ವೇಳೆಗೆ ಮೊದಲ ಹಂತದ ಬುಲೆಟ್ ರೈಲು ಯಾನ

2026ರ ಒಳಗಾಗಿ ಗುಜರಾತ್‌ನ ಸೂರತ್ ಮತ್ತು ಬಿಲಿಮೊರಾ ನಗರಗಳ ಮಧ್ಯೆ ಮೊದಲ ಹಂತದ ಹಾಗೂ ದೇಶದ ಮೊದಲ ಬುಲೆಟ್ ರೈಲು ಸೇವೆ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
Last Updated 6 ಜೂನ್ 2022, 11:48 IST
2026ರ ವೇಳೆಗೆ ಮೊದಲ ಹಂತದ  ಬುಲೆಟ್ ರೈಲು ಯಾನ

ಬುಲೆಟ್ ರೈಲು ಯೋಜನೆಯ ಗುತ್ತಿಗೆ ಪಡೆದುಕೊಂಡ ಎಲ್‌ ಆ್ಯಂಡ್ ಟಿ

ಎಲ್‌ ಆ್ಯಂಡ್ ಟಿ ಸಂಸ್ಥೆ ಬುಲೆಟ್ ರೈಲು ಯೋಜನೆಯ ಹೊಸ ಗುತ್ತಿಗೆ ಪಡೆದುಕೊಂಡಿದೆ.
Last Updated 5 ಮೇ 2022, 10:15 IST
ಬುಲೆಟ್ ರೈಲು ಯೋಜನೆಯ ಗುತ್ತಿಗೆ ಪಡೆದುಕೊಂಡ ಎಲ್‌ ಆ್ಯಂಡ್ ಟಿ

ಮೋದಿ ಸರ್ಕಾರದ ಮೊದಲ ಅವಧಿಯ 'ಬುಲೆಟ್‌ ರೈಲು' ಏನಾಯಿತು?: ಡಾ. ಶಮಾ

ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯ ಪ್ರಮುಖ ಯೋಜನೆ 'ಬುಲೆಟ್‌ ರೈಲು' ಯಾವ ಹಂತದಲ್ಲಿದೆ? ಎಂದು ಕಾಂಗ್ರೆಸ್‌ ವಕ್ತಾರೆ ಡಾ. ಶಮಾ ಮೊಹಮದ್‌ ಪ್ರಶ್ನಿಸಿದ್ದಾರೆ.
Last Updated 20 ಮಾರ್ಚ್ 2022, 12:24 IST
ಮೋದಿ ಸರ್ಕಾರದ ಮೊದಲ ಅವಧಿಯ 'ಬುಲೆಟ್‌ ರೈಲು' ಏನಾಯಿತು?: ಡಾ. ಶಮಾ

ಗಂಟೆಗೆ 600 ಕಿಮೀ. ವೇಗ: ಚೀನಾದಲ್ಲಿ ಬಂತು ಹೊಸ ರೈಲು

ಚೀನಾ ನೂತನ ರೈಲನ್ನು ಪರೀಕ್ಷಾರ್ಥ ಚಾಲನೆ ಮಾಡಿದೆ.
Last Updated 20 ಜುಲೈ 2021, 9:45 IST
ಗಂಟೆಗೆ 600 ಕಿಮೀ. ವೇಗ: ಚೀನಾದಲ್ಲಿ ಬಂತು ಹೊಸ ರೈಲು
ADVERTISEMENT

ಭಾರತದ ಗಡಿಗೆ ಹೊಂದಿಕೊಂಡಿರುವ ನಗರಗಳಲ್ಲಿ ಚೀನಾದ ಬುಲೆಟ್ ರೈಲು ಸಂಚಾರ ಆರಂಭ

ಅರುಣಾಚಲ ಪ್ರದೇಶದ ಗಡಿ ಭಾಗದೊಂದಿಗೆ ಟೆಬೆಟ್‌ನ ಲ್ಹಾಸಾ ನಗರ ಸಂಪರ್ಕಿಸುವ ಯೋಜನೆ
Last Updated 25 ಜೂನ್ 2021, 6:05 IST
ಭಾರತದ ಗಡಿಗೆ ಹೊಂದಿಕೊಂಡಿರುವ ನಗರಗಳಲ್ಲಿ ಚೀನಾದ ಬುಲೆಟ್ ರೈಲು ಸಂಚಾರ ಆರಂಭ

PV Web Exclusive: ಕಲಬುರ್ಗಿ ಜನರಿಗೆ ಬುಲೆಟ್‌ ರೈಲಿನ ಕನಸು

ಭೂಸ್ವಾಧೀನ ಸಮಸ್ಯೆ ಮತ್ತು ಅನುದಾನದ ಕೊರತೆಯಿಂದ ಗದಗ–ವಾಡಿ ರೈಲು ಮಾರ್ಗ ಆಮೆಗತಿಯಲ್ಲಿ ಸಾಗಿದೆ. ಕಲಬುರ್ಗಿ–ನಾಂದೇಡ ಮಾರ್ಗದ ಬೇಡಿಕೆ ಇನ್ನೂ ಕಾಗದದಲ್ಲೇ ಇದೆ. ಕಲಬುರ್ಗಿ–ಬೀದರ್‌ ರೈಲು ಮಾರ್ಗ ಪೂರ್ಣಗೊಂಡು ವರ್ಷಗಳೇ ಉರುಳಿದರೂ ಈ ಮಾರ್ಗದಲ್ಲಿ ಹೆಚ್ಚಿನ ರೈಲು ಓಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ರೈಲ್ವೆ ವಿಭಾಗವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿಯಾಗಿದೆ. ಈ ಎಲ್ಲ ಇಲ್ಲಗಳ ಮಧ್ಯೆ ಬುಲೆಟ್‌ ರೈಲು ಯೋಜನೆಯ ಪ್ರಾಥಮಿಕ ಸಮೀಕ್ಷೆ ನಡೆದಿದ್ದು, ಈ ಭಾಗದ ಜನರಲ್ಲಿ ಹೊಸ ಆಶಾಭಾವಮೂಡಿಸಿದೆ.
Last Updated 22 ಏಪ್ರಿಲ್ 2021, 12:19 IST
PV Web Exclusive: ಕಲಬುರ್ಗಿ ಜನರಿಗೆ ಬುಲೆಟ್‌ ರೈಲಿನ ಕನಸು

ಟಿಬೆಟ್‌ನಲ್ಲಿ ಬುಲೆಟ್ ರೈಲು ಪ್ರಾರಂಭಿಸಲಿರುವ ಚೀನಾ

‘ಈ ವರ್ಷ ಜುಲೈ ತಿಂಗಳಲ್ಲಿ ಚೀನಾವು ಅರುಣಾಚಲ ಪ್ರದೇಶದ ಗಡಿಯ ಸಮೀಪವಿರುವ ಟಿಬೆಟ್‌ಗೆ ಬುಲೆಟ್‌ ರೈಲು ಪ್ರಾರಂಭಿಸಲಿದೆ. ಚೀನಾವು ಪ್ರಾಂತೀಯ ಮಟ್ಟದ ಎಲ್ಲಾ ಪ್ರದೇಶಗಳಿಗೆ ಬುಲೆಟ್‌ ರೈಲು ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Last Updated 7 ಮಾರ್ಚ್ 2021, 9:45 IST
ಟಿಬೆಟ್‌ನಲ್ಲಿ ಬುಲೆಟ್ ರೈಲು ಪ್ರಾರಂಭಿಸಲಿರುವ ಚೀನಾ
ADVERTISEMENT
ADVERTISEMENT
ADVERTISEMENT