ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಅಮೆರಿಕ ನಿರ್ಬಂಧ: ಪಶ್ಚಿಮ ಏಷ್ಯಾ ದೇಶಗಳಿಂದ ಕಚ್ಚಾ ತೈಲ ಖರೀದಿ ಸಾಧ್ಯತೆ

US Sanctions Effect: ರಷ್ಯಾ ತೈಲ ಕಂಪನಿಗಳ ಮೇಲಿನ ಅಮೆರಿಕದ ನಿರ್ಬಂಧದ ಬಳಿಕ, ಭಾರತವು ಪಶ್ಚಿಮ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಂತಹ ದೇಶಗಳಿಂದ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
Last Updated 24 ಅಕ್ಟೋಬರ್ 2025, 15:43 IST
ಅಮೆರಿಕ ನಿರ್ಬಂಧ: ಪಶ್ಚಿಮ ಏಷ್ಯಾ ದೇಶಗಳಿಂದ ಕಚ್ಚಾ ತೈಲ ಖರೀದಿ ಸಾಧ್ಯತೆ

Steel Price: ಉಕ್ಕು ಬೆಲೆ 5 ವರ್ಷದ ಕನಿಷ್ಠ ಮಟ್ಟಕ್ಕೆ

Steel Market Drop: ದೇಶೀಯ ಸಗಟು ಮಾರುಕಟ್ಟೆಯಲ್ಲಿ ಟನ್‌ ಉಕ್ಕು ₹47–₹48 ಸಾವಿರಕ್ಕೆ ಇಳಿದು, ಐದು ವರ್ಷದ ಕನಿಷ್ಠ ಮಟ್ಟದಲ್ಲಿದೆ. ರಫ್ತು ಕುಸಿತ ಮತ್ತು ಆಮದು ಹೆಚ್ಚಳಕ್ಕೆ ಇದು ಕಾರಣವೆಂದು ಬಿಗ್‌ಮಿಂಟ್ ತಿಳಿಸಿದೆ.
Last Updated 24 ಅಕ್ಟೋಬರ್ 2025, 15:37 IST
Steel Price: ಉಕ್ಕು ಬೆಲೆ 5 ವರ್ಷದ ಕನಿಷ್ಠ ಮಟ್ಟಕ್ಕೆ

ನವೆಂಬರ್ 29ರಿಂದ ಓರ್ಕ್ಲಾ ಇಂಡಿಯಾ ಐಪಿಒ

Orkla India IPO: ಎಂಟಿಆರ್ ಮತ್ತು ಈಸ್ಟರ್ನ್ ಬ್ರ್ಯಾಂಡ್‌ಗಳ ಮಾಲೀಕ ಓರ್ಕ್ಲಾ ಇಂಡಿಯಾ ₹1,667 ಕೋಟಿ ಸಂಗ್ರಹಿಸಲು ನ.29ರಿಂದ ಐಪಿಒ ಗೆ ಒಳಗಾಗಲಿದೆ. ಷೇರು ಬೆಲೆ ₹695–₹730 ಇರಲಿದೆ.
Last Updated 24 ಅಕ್ಟೋಬರ್ 2025, 15:34 IST
ನವೆಂಬರ್ 29ರಿಂದ ಓರ್ಕ್ಲಾ ಇಂಡಿಯಾ ಐಪಿಒ

ರಾಜ್ಯದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆ: ಎಂ.ಬಿ ಪಾಟೀಲ

Industrial Investment: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ₹27,607 ಕೋಟಿ ಹೂಡಿಕೆಗೆ ಒಪ್ಪಿಗೆ ದೊರೆತಿದ್ದು, 13 ಯೋಜನೆಗಳ ಮೂಲಕ 8,704 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಎಂ.ಬಿ ಪಾಟೀಲ ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2025, 12:44 IST
ರಾಜ್ಯದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆ: ಎಂ.ಬಿ ಪಾಟೀಲ

ತಲೆಗೆ ಬಂದೂಕು ಇಟ್ಟ ಮಾತ್ರಕ್ಕೆ ಭಾರತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದು: ಗೋಯಲ್

Trade Agreement: ‘ತಲೆಗೆ ಬಂದೂಕು ಇಟ್ಟೋ ಅಥವಾ ಅವಸರದಲ್ಲೋ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬರ್ಲಿನ್‌ನಲ್ಲಿ ಹೇಳಿದ್ದಾರೆ.
Last Updated 24 ಅಕ್ಟೋಬರ್ 2025, 9:57 IST
ತಲೆಗೆ ಬಂದೂಕು ಇಟ್ಟ ಮಾತ್ರಕ್ಕೆ ಭಾರತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದು: ಗೋಯಲ್

ರಾಣಿ ಚೆನ್ನಮ್ಮ ಅವರ 200ನೇ ಜಯಂತಿ: ವಿಶೇಷ ನಾಣ್ಯ ರೂಪಿಸಿದ ಕೇಂದ್ರ ಸರ್ಕಾರ

ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರವು ₹200 ಮೌಲ್ಯದ ವಿಶೇಷ ನಾಣ್ಯ ರೂಪಿಸಿದೆ.
Last Updated 23 ಅಕ್ಟೋಬರ್ 2025, 23:30 IST
ರಾಣಿ ಚೆನ್ನಮ್ಮ ಅವರ 200ನೇ ಜಯಂತಿ: ವಿಶೇಷ ನಾಣ್ಯ ರೂಪಿಸಿದ ಕೇಂದ್ರ ಸರ್ಕಾರ

ರಷ್ಯಾದ ತೈಲ ಕಂಪನಿಗಳಿಗೆ ಅಮೆರಿಕದಿಂದ ನಿರ್ಬಂಧ: ರಿಲಯನ್ಸ್‌ಗೆ ಅಡ್ಡಿ?

ರಷ್ಯಾ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಿ, ಯುರೋಪ್ ಮತ್ತು ಅಮೆರಿಕದಲ್ಲಿ ಇಂಧನ ಮಾರಾಟಕ್ಕೆ ಅಡಚಣೆ
Last Updated 23 ಅಕ್ಟೋಬರ್ 2025, 23:30 IST
ರಷ್ಯಾದ ತೈಲ ಕಂಪನಿಗಳಿಗೆ ಅಮೆರಿಕದಿಂದ ನಿರ್ಬಂಧ: ರಿಲಯನ್ಸ್‌ಗೆ ಅಡ್ಡಿ?
ADVERTISEMENT

Tata: ಆಜೀವ ಟ್ರಸ್ಟಿಯಾಗಿ ಮೆಹ್ಲಿ ಮಿಸ್ತ್ರಿ ಮರುನೇಮಕಕ್ಕೆ ಪ್ರಸ್ತಾವ

ಆಜೀವ ಟ್ರಸ್ಟಿಯಾಗಿ ಮೆಹ್ಲಿ ಮಿಸ್ತ್ರಿ ಅವರನ್ನು ಮರುನೇಮಿಸಲು ಟಾಟಾ ಟ್ರಸ್ಟ್ಸ್‌ ಮುಂದಾಗಿದೆ. ಈ ಕುರಿತ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 23 ಅಕ್ಟೋಬರ್ 2025, 15:53 IST
Tata: ಆಜೀವ ಟ್ರಸ್ಟಿಯಾಗಿ ಮೆಹ್ಲಿ ಮಿಸ್ತ್ರಿ ಮರುನೇಮಕಕ್ಕೆ ಪ್ರಸ್ತಾವ

ಭಾರತದ ಚಿಪ್ಸ್‌ಗೆ ಆಗ್ನೇಯ ಏಷ್ಯಾದಲ್ಲಿ ಬೇಡಿಕೆ

ದೇಶದ ಸಂಸ್ಕರಿಸಿದ ಆಲೂಗೆಡ್ಡೆ ಉತ್ಪನ್ನಗಳು, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಪಡೆದಿವೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ವರದಿ ಗುರುವಾರ ಹೇಳಿದೆ.
Last Updated 23 ಅಕ್ಟೋಬರ್ 2025, 15:51 IST
ಭಾರತದ ಚಿಪ್ಸ್‌ಗೆ ಆಗ್ನೇಯ ಏಷ್ಯಾದಲ್ಲಿ ಬೇಡಿಕೆ

ಬ್ಯಾಂಕ್‌ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ನವೆಂಬರ್‌ 1ರಿಂದ ಜಾರಿ

ಬ್ಯಾಂಕ್‌ ಖಾತೆಗೆ ಗರಿಷ್ಠ ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡುವ ಸೌಲಭ್ಯವು ನವೆಂಬರ್‌ 1ರಿಂದ ಜಾರಿಗೆ ಬರಲಿದೆ.
Last Updated 23 ಅಕ್ಟೋಬರ್ 2025, 15:40 IST
ಬ್ಯಾಂಕ್‌ ಖಾತೆಗೆ ನಾಲ್ಕು ಜನರ ನಾಮನಿರ್ದೇಶನಕ್ಕೆ ಅವಕಾಶ: ನವೆಂಬರ್‌ 1ರಿಂದ ಜಾರಿ
ADVERTISEMENT
ADVERTISEMENT
ADVERTISEMENT