ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Butterfly

ADVERTISEMENT

ಯಳಂದೂರು | ಬಾರದ ವರುಣ: ಕಾಣದಾದ ಚಿಟ್ಟೆ ದಿಬ್ಬಣ!

ಯಳಂದೂರು: ಬಿಆರ್‌ಟಿ ಅರಣ್ಯದಲ್ಲಿ ಹೆಚ್ಚಿದ ತಾಪಮಾನ
Last Updated 5 ನವೆಂಬರ್ 2023, 6:22 IST
ಯಳಂದೂರು | ಬಾರದ ವರುಣ: ಕಾಣದಾದ ಚಿಟ್ಟೆ ದಿಬ್ಬಣ!

ಕೊತ್ತನೂರಲ್ಲಿ ಟಸ್ಸಾರ್ ರೇಷ್ಮೆ ಪತಂಗ ಪ್ರತ್ಯಕ್ಷ, ಸೋಜಿಗ ಮೂಡಿಸಿದ ಚಿಟ್ಟೆ

ತಾಲ್ಲೂಕಿನ ಕೊತ್ತನೂರು ಗ್ರಾಮದ ರೇಷ್ಮೆ ಬೆಳೆಗಾರ ಕೆ.ಬಿ. ವೆಂಕಟಶಿವಾರೆಡ್ಡಿ ಅವರ ಮನೆಗೆ ಟಸ್ಸಾರ್ ರೇಷ್ಮೆ ಪತಂಗ ಭೇಟಿ ನೀಡಿದ್ದು, ಸೋಜಿಗ ಮೂಡಿಸಿತು.
Last Updated 12 ಆಗಸ್ಟ್ 2021, 6:16 IST
ಕೊತ್ತನೂರಲ್ಲಿ ಟಸ್ಸಾರ್ ರೇಷ್ಮೆ ಪತಂಗ ಪ್ರತ್ಯಕ್ಷ, ಸೋಜಿಗ ಮೂಡಿಸಿದ ಚಿಟ್ಟೆ

ವಿಶ್ವದ ಅತಿದೊಡ್ಡ ವೈವಿಧ್ಯಮಯ ಚಿಟ್ಟೆ ಪ್ರಭೇದಗಳ ತಾಣ ಕೊಲಂಬಿಯಾ: ಅಧ್ಯಯನ

ಕೊಲಂಬಿಯಾವು ವಿಶ್ವದ ಅತಿದೊಡ್ಡ ವೈವಿಧ್ಯಮಯ ಚಿಟ್ಟೆಗಳ ನೆಲೆಯಾಗಿದೆ ಎಂದು ಲಂಡನ್‌ನ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಮಂಗಳವಾರ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.
Last Updated 23 ಜೂನ್ 2021, 2:04 IST
ವಿಶ್ವದ ಅತಿದೊಡ್ಡ ವೈವಿಧ್ಯಮಯ ಚಿಟ್ಟೆ ಪ್ರಭೇದಗಳ ತಾಣ ಕೊಲಂಬಿಯಾ: ಅಧ್ಯಯನ

ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು ಕೆಸರಲಿ ಏನು ಮಾಡುತ್ತಿವೆ?

ಕುತೂಹಲಕಾರಿ ಅಂಶವೆಂದರೆ ಇಂತಹ ನಡವಳಿಕೆ ಹೆಚ್ಚಾಗಿ ಗಂಡು ಚಿಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
Last Updated 17 ಜೂನ್ 2021, 11:52 IST
ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು ಕೆಸರಲಿ ಏನು ಮಾಡುತ್ತಿವೆ?

ಅಪರೂಪದ ಬಿದಿರು ಮರಕಂದು ಚಿಟ್ಟೆ ಪತ್ತೆ

ಜೀವವೈವಿಧ್ಯದಲ್ಲಿ ಕೀಟಗಳದ್ದೇ ಪಾರುಪತ್ಯ. ಸೂಕ್ಷ್ಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಣ್ಣಿಗೆ ಕಾಣುವ ಕೀಟ ಪ್ರಪಂಚವೇ ದೊಡ್ಡದು. ಅದರಲ್ಲೂ ಪಾತರಗಿತ್ತಿಗಳು ಬಗೆಬಗೆಯವು. ತಮ್ಮ ಬಣ್ಣ, ಗಾತ್ರ, ಆಕಾರ, ಹಾರಾಟದಲ್ಲಿ ಹೆಚ್ಚಿನ ವೈವಿಧ್ಯ ಹೊಂದಿರುವ ಗುಂಪು. ಇಂತಹ ಚಿಟ್ಟೆಗಳ ಗುಂಪಿನ ವಿಶೇಷ ಸದಸ್ಯನೆಂದರೆ ಬಿದಿರು ಮರಕಂದು ಚಿಟ್ಟೆ (Bamboo treebrown). ಪ್ರಾಣಿಶಾಸ್ತ್ರೀಯವಾಗಿ ಲೆತೆ ಯೂರೋಪ (Lethe europa) ಎಂದು ನಾಮಾಂಕಿತ.
Last Updated 20 ಫೆಬ್ರುವರಿ 2021, 3:57 IST
ಅಪರೂಪದ ಬಿದಿರು ಮರಕಂದು ಚಿಟ್ಟೆ ಪತ್ತೆ

ಬೃಹತ್‌ ಪಾತರಗಿತ್ತಿ ಪತ್ತೆ

25 ಸೆಂ.ಮೀ ಉದ್ದ, 15 ಸೆಂ.ಮೀ ಅಗಲದ ಚಿಟ್ಟೆ
Last Updated 3 ಸೆಪ್ಟೆಂಬರ್ 2020, 15:14 IST
ಬೃಹತ್‌ ಪಾತರಗಿತ್ತಿ ಪತ್ತೆ

ಮಹಾರಾಷ್ಟ್ರದ ಮಾಥೆರಾನ್‌ ಬೆಟ್ಟದಲ್ಲಿ 77 ಹೊಸ ಚಿಟ್ಟೆ ಪ್ರಬೇಧಗಳು ಪತ್ತೆ

ಬಾಂಬೆ ನ್ಯಾಷನ್‌ ಹಿಸ್ಟರಿ ಸೊಸೈಟಿ ವಿಜ್ಞಾನಿಗಳ ಎಂಟು ವರ್ಷಗಳ ಅಧ್ಯಯನ
Last Updated 10 ಆಗಸ್ಟ್ 2020, 5:48 IST
ಮಹಾರಾಷ್ಟ್ರದ ಮಾಥೆರಾನ್‌ ಬೆಟ್ಟದಲ್ಲಿ 77 ಹೊಸ ಚಿಟ್ಟೆ ಪ್ರಬೇಧಗಳು ಪತ್ತೆ
ADVERTISEMENT

ಲೈಮ್ ಚಿಟ್ಟೆ ಬದುಕಿನ ವೃತ್ತಾಂತ

ಛಾಯಾಗ್ರಾಹಕ ವೈ.ಟಿ.ಲೋಹಿತ್‌ ಕ್ಯಾಮೆರಾದಲ್ಲಿ ಸೆರೆ
Last Updated 14 ಜುಲೈ 2020, 4:02 IST
ಲೈಮ್ ಚಿಟ್ಟೆ ಬದುಕಿನ ವೃತ್ತಾಂತ

ಒಂದು ಅಡಿ ಅಗಲದ ಪತಂಗ!, ಜೊಯಿಡಾದ ಕುಂಬಾರವಾಡದಲ್ಲಿ ಪತ್ತೆ

ಒಂದು ಅಡಿ ಅಗಲದ ರೆಕ್ಕೆಗಳುಳ್ಳ ಪತಂಗವೊಂದು (ಅಟ್ಲಾಸ್ ಮೋತ್) ಜೊಯಿಡಾ ತಾಲ್ಲೂಕಿನ ಕುಂಬಾರವಾಡದ ದಟ್ಟಾರಣ್ಯದಲ್ಲಿ ಕಂಡುಬಂದಿದೆ. ಇದು ಏಷ್ಯಾದಲ್ಲಿ ಪತ್ತೆಯಾದ ಅತಿದೊಡ್ಡ ಪತಂಗಗಳಲ್ಲಿ ಒಂದು ಎಂದು ಅಂದಾಜಿಸಲಾಗಿದೆ.
Last Updated 10 ಜುಲೈ 2020, 22:04 IST
ಒಂದು ಅಡಿ ಅಗಲದ ಪತಂಗ!, ಜೊಯಿಡಾದ ಕುಂಬಾರವಾಡದಲ್ಲಿ ಪತ್ತೆ

ಚಿತ್ರಸಂಪುಟ | ಕೀಟ ಸಂಕುಲವೂ ಇರಲಿ ‌ನಮ್ಮೊಂದಿಗೆ

ಕೀಟಗಳ ಉಪಯುಕ್ತತೆ ಬಗ್ಗೆ ನಾಗರಿಕರಿಗೆ ಬೇಕಿದೆ ಅರಿವು
Last Updated 23 ಜೂನ್ 2020, 3:41 IST
ಚಿತ್ರಸಂಪುಟ | ಕೀಟ ಸಂಕುಲವೂ ಇರಲಿ ‌ನಮ್ಮೊಂದಿಗೆ
ADVERTISEMENT
ADVERTISEMENT
ADVERTISEMENT