ಗುರುವಾರ, 3 ಜುಲೈ 2025
×
ADVERTISEMENT

bypass

ADVERTISEMENT

ಕುಕನೂರು–ಯಲಬುರ್ಗಾ ಬೈಪಾಸ್ ರಸ್ತೆಗೆ ಭೂಮಿ ಪೂಜೆ ಇಂದು

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆ ಕುಕನೂರು ಹಾಗೂ ಯಲಬುರ್ಗಾ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಸೋಮವಾರ ನೆರವೇರಲಿದೆ.
Last Updated 21 ಏಪ್ರಿಲ್ 2025, 6:49 IST
ಕುಕನೂರು–ಯಲಬುರ್ಗಾ ಬೈಪಾಸ್ ರಸ್ತೆಗೆ ಭೂಮಿ ಪೂಜೆ ಇಂದು

2025ರ ಅಕ್ಟೋಬರ್‌ಗೆ ಹು–ಧಾ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ: ಪ್ರಲ್ಹಾದ ಜೋಶಿ

₹12.44 ಕೋಟಿ ವೆಚ್ಚದ ಯೋಜನೆ; ಸೇತುವೆ ಎತ್ತರ ಹೆಚ್ಚಿಸಲು ಜೋಶಿ ಸೂಚನೆ
Last Updated 14 ಜನವರಿ 2025, 11:34 IST
2025ರ ಅಕ್ಟೋಬರ್‌ಗೆ ಹು–ಧಾ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ: ಪ್ರಲ್ಹಾದ ಜೋಶಿ

ಕಲಬುರಗಿ–ಯಾದಗಿರಿ ಬೈಪಾಸ್‌: ರಾಜ್ಯ ತನ್ನ ಪಾಲಿನ ಹಣ ಒದಗಿಸಲಿ -ನಿತಿನ್ ಗಡ್ಕರಿ

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರಕ್ಕೆ ಸಚಿವ ನಿತಿನ್ ಗಡ್ಕರಿ ಉತ್ತರ
Last Updated 8 ಫೆಬ್ರುವರಿ 2022, 4:29 IST
ಕಲಬುರಗಿ–ಯಾದಗಿರಿ ಬೈಪಾಸ್‌: ರಾಜ್ಯ ತನ್ನ ಪಾಲಿನ ಹಣ ಒದಗಿಸಲಿ -ನಿತಿನ್ ಗಡ್ಕರಿ

ಬೆಳಗಾವಿ: ಬೈಪಾಸ್ ರಸ್ತೆ ಕಾಮಗಾರಿ ಆರಂಭ

ಬೆಳಗಾವಿ ತಾಲ್ಲೂಕಿನ ಹಲಗಾ- ಮಚ್ಛೆ ಬೈಪಾಸ್ ಕಾಮಗಾರಿಯನ್ನು ರೈತರ ವಿರೋಧದ ನಡುವೆಯೂ ಮುಂದುವರಿಸಲಾಗಿದೆ.
Last Updated 12 ನವೆಂಬರ್ 2021, 7:08 IST
fallback

ಮಸ್ಕಿ: ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ವಿಳಂಬ

ಕೇಂದ್ರದ ಅನುಮೋದನೆಯಲ್ಲಿ ಶ್ರೀರಂಗಪಟ್ಟಣ- ಬೀದರ್‌ ರಾಷ್ಟ್ರೀಯ ಹೆದ್ದಾರಿ 150 (ಎ)
Last Updated 3 ಸೆಪ್ಟೆಂಬರ್ 2021, 11:43 IST
ಮಸ್ಕಿ: ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ವಿಳಂಬ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರೋಗ್ಯದಲ್ಲಿ ಚೇತರಿಕೆ: ವಿಶೇಷ ಕೋಣೆಗೆ ಶಿಫ್ಟ್

ಈ ವಾರದ ಆರಂಭದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ (ಐಸಿಯು) ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿದೆ.
Last Updated 3 ಏಪ್ರಿಲ್ 2021, 8:29 IST
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರೋಗ್ಯದಲ್ಲಿ ಚೇತರಿಕೆ: ವಿಶೇಷ ಕೋಣೆಗೆ ಶಿಫ್ಟ್

ರಾಷ್ಟ್ರಪತಿಗೆ ಬೈಪಾಸ್‌ ಸರ್ಜರಿ ಯಶಸ್ವಿ

ರಾಷ್ಟ್ರಪತಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕಳೆದ ಶುಕ್ರವಾರ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು
Last Updated 30 ಮಾರ್ಚ್ 2021, 13:53 IST
ರಾಷ್ಟ್ರಪತಿಗೆ ಬೈಪಾಸ್‌ ಸರ್ಜರಿ ಯಶಸ್ವಿ
ADVERTISEMENT

ಬೈಪಾಸ್‌ಗೆ ಕೃಷಿ ಜಮೀನು ಸ್ವಾಧೀನಕ್ಕೆ ವಿರೋಧ

ಬೆಳಗಾವಿ ತಾ‌ಲ್ಲೂಕಿನ ಹಲಗಾ-ಮಚ್ಚೆ ಬೈಪಾಸ್‌ ನಿರ್ಮಾಣಕ್ಕೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಇಲ್ಲಿನ ಶಿವಬಸವ ನಗರದಲ್ಲಿರುವ ಉಪ ವಿಭಾಗಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ–4ರ ಅಧಿಕಾರಿಗಳ ಕಚೇರಿಗೆ ರೈತರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2019, 14:03 IST
fallback
ADVERTISEMENT
ADVERTISEMENT
ADVERTISEMENT