ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ‘ಸಾಗರ’ ಸೇರಿದ ನನ್ನೂರು ಈಗ ದ್ವೀಪವಲ್ಲ!
Sharavathi cable Bridge:: ಈ ಸೇತುವೆ ‘ದ್ವೀಪ’ವಾಗಿದ್ದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ. ಇಂಥ ದಿನಕ್ಕಾಗಿ ‘ದ್ವೀಪವಾಸಿ’ಗಳು ಹಲವು ದಶಕಗಳಿಂದ ಆಸೆಗಣ್ಣಿನಿಂದ ಕಾಯ್ದುಕುಳಿತಿದ್ದರು. ಈಗ ಆ ದಿನ ಬಂದೇಬಿಟ್ಟಿದೆ.Last Updated 12 ಜುಲೈ 2025, 21:48 IST