ಗುರುವಾರ, 3 ಜುಲೈ 2025
×
ADVERTISEMENT

California wildfires

ADVERTISEMENT

ಕಾಳ್ಗಿಚ್ಚು | ಬಲವಾದ ಗಾಳಿ ಬೀಸುವ ಸಾಧ್ಯತೆ; ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಗಾಳಿಯು ವೇಗವಾಗಿ ಬೀಸುವ ಸಂಭವವಿದ್ದು, ಕಾಳ್ಗಿಚ್ಚು ನಂದಿಸುವ ಕೆಲಸಕ್ಕೆ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ.
Last Updated 14 ಜನವರಿ 2025, 14:23 IST
ಕಾಳ್ಗಿಚ್ಚು | ಬಲವಾದ ಗಾಳಿ ಬೀಸುವ ಸಾಧ್ಯತೆ; ಹೆಚ್ಚುವರಿ ಸಿಬ್ಬಂದಿ ನಿಯೋಜನೆ

Los Angeles Wildfires: ಕಾಳ್ಗಿಚ್ಚು ವ್ಯಾಪಕ, ಮೃತರ ಸಂಖ್ಯೆ 16ಕ್ಕೇರಿಕೆ

ಲಾಸ್‌ ಏಂಜಲೀಸ್‌ನ ಕಾಳ್ಗಿಚ್ಚು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಹಲವರು ಕಾಣೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 12 ಜನವರಿ 2025, 5:04 IST
Los Angeles Wildfires: ಕಾಳ್ಗಿಚ್ಚು ವ್ಯಾಪಕ, ಮೃತರ ಸಂಖ್ಯೆ 16ಕ್ಕೇರಿಕೆ

ಲಾಸ್ ಏಂಜಲೀಸ್ | ವ್ಯಾಪಿಸುತ್ತಿರುವ ಕಾಳ್ಗಿಚ್ಚು: 11 ಮಂದಿ ಸಾವು, ಹಲವರು ನಾಪತ್ತೆ

ಲಾಸ್‌ ಏಂಜಲೀಸ್‌ನ ಕಾಳ್ಗಿಚ್ಚು ದುರಂತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು ಹಲವರು ಕಾಣೆಯಾಗಿದ್ದಾರೆ. ಕಾಣೆಯಾದವರ ಬಗ್ಗೆ ದೂರು ನೀಡಲು ನಗರದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಲಾಸ್‌ ಏಂಜಲೀಸ್‌ನಲ್ಲಿ ಕಳೆದು ಎಂಟು ತಿಂಗಳಿಂದ ಒಮ್ಮೆಯೂ ಮಳೆ ಸುರಿದಿಲ್ಲ.
Last Updated 11 ಜನವರಿ 2025, 13:57 IST
ಲಾಸ್ ಏಂಜಲೀಸ್ | ವ್ಯಾಪಿಸುತ್ತಿರುವ ಕಾಳ್ಗಿಚ್ಚು: 11 ಮಂದಿ ಸಾವು, ಹಲವರು ನಾಪತ್ತೆ

California Wildfires | ಆರದ ಬೆಂಕಿ: ಹೆಚ್ಚಿದ ಆತಂಕ

ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಈ ಮನೆಗಳಿಗೆ ಈಗ ಕಳ್ಳರ ಕಾಟ ಆರಂಭವಾಗಿದೆ. ಮೂರು–ನಾಲ್ಕು ದಿನಗಳಲ್ಲಿ ಈ ಎಲ್ಲ ಪ್ರದೇಶಗಳಲ್ಲಿ ಒಟ್ಟು 20 ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರದೇಶಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
Last Updated 10 ಜನವರಿ 2025, 23:30 IST
California Wildfires | ಆರದ ಬೆಂಕಿ: ಹೆಚ್ಚಿದ ಆತಂಕ

ಕಾಳ್ಗಿಚ್ಚು: ಸುಟ್ಟು ಭಸ್ಮವಾದ ಹಾಲಿವುಡ್ ನಟನಟಿಯರ ಮನೆಗಳು; ಕಣ್ಣೀರಿಟ್ಟ ತಾರೆಯರು

ಅಮೆರಿಕದ ಲಾಸ್‌ ಏಂಜಲೀಸ್‌ ಪ್ರದೇಶ ವ್ಯಾಪ್ತಿಯಲ್ಲಿ ಉಂಟಾಗಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
Last Updated 10 ಜನವರಿ 2025, 4:27 IST
ಕಾಳ್ಗಿಚ್ಚು: ಸುಟ್ಟು ಭಸ್ಮವಾದ ಹಾಲಿವುಡ್ ನಟನಟಿಯರ ಮನೆಗಳು; ಕಣ್ಣೀರಿಟ್ಟ ತಾರೆಯರು

California wildfires: ‘ಹಾಲಿವುಡ್‌’ನಲ್ಲಿ ಕಾಳ್ಗಿಚ್ಚು

‘ಸಂತಾ ಆನಾ’ ಎನ್ನುವ ರಕ್ಕಸ ಗಾಳಿಯು ಬುಧವಾರ ಬೆಳಿಗ್ಗೆಯ ಹೊತ್ತಿಗೆ ತನ್ನ ವೇಗವನ್ನು ತುಸು ತಗ್ಗಿಸಿಕೊಂಡಿತು. ಇನ್ನು ರಕ್ಷಣಾ ಕಾರ್ಯಗಳಿಗೆ ವೇಗ ದೊರೆಯುತ್ತದೆ ಎಂದುಕೊಳ್ಳುವ ಹೊತ್ತಿಗೆ ಚಾರಿತ್ರಿಕವಾದ ಹಾಲಿವುಡ್‌ ಹಿಲ್ಸ್‌ ನಗರಕ್ಕೆ ಬುಧವಾರ ರಾತ್ರಿ ಕಾಳ್ಗಿಚ್ಚು ಹೊತ್ತಿಕೊಂಡಿದೆ.
Last Updated 9 ಜನವರಿ 2025, 23:30 IST
California wildfires: ‘ಹಾಲಿವುಡ್‌’ನಲ್ಲಿ ಕಾಳ್ಗಿಚ್ಚು

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಳ್ಗಿಚ್ಚು:ಆಸ್ಕರ್ ನಾಮನಿರ್ದೇಶನಗಳ ಪ್ರಕಟಣೆ ವಿಳಂಬ

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅತೀ ದೊಡ್ಡ ಕಾಳ್ಗಿಚ್ಚು ಸಂಭವಿಸಿರುವ ಹಿನ್ನೆಲೆಯಲ್ಲಿ ಜನವರಿ 17 ರಂದು ನಿಗದಿಯಾಗಿದ್ದ 97ನೇ ಅಕಾಡೆಮಿ ಪ್ರಶಸ್ತಿಗಳ ನಿರ್ದೇಶನಗಳ ಪ್ರಕಟಣೆ ಕಾರ್ಯಕ್ರಮವನ್ನು ಜನವರಿ 19ಕ್ಕೆ ಮುಂದೂಡಲಾಗಿದೆ.
Last Updated 9 ಜನವರಿ 2025, 12:44 IST
ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಳ್ಗಿಚ್ಚು:ಆಸ್ಕರ್ ನಾಮನಿರ್ದೇಶನಗಳ ಪ್ರಕಟಣೆ ವಿಳಂಬ
ADVERTISEMENT

ಲಾಸ್‌ ಏಂಜಲೀಸ್ | ಭೀಕರ ಕಾಡ್ಗಿಚ್ಚು: 30 ಸಾವಿರ ಜನರ ಸ್ಥಳಾಂತರ; ಮನೆ, ವಾಹನ ಭಸ್ಮ

ಕ್ಯಾಲಿಪೋರ್ನಿಯಾದ ಲಾಸ್‌ ಏಜಂಲೀಸ್‌ನ ಕಾಡಿನಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದ್ದು, ಸಾವಿರಾರು ಮನೆಗಳು, ವಾಹನಗಳು ಸುಟ್ಟು ಕರಕಲಾಗಿವೆ. ಸ್ಥಳದಿಂದ ಸುಮಾರು 30 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜನವರಿ 2025, 7:07 IST
ಲಾಸ್‌ ಏಂಜಲೀಸ್ | ಭೀಕರ ಕಾಡ್ಗಿಚ್ಚು: 30 ಸಾವಿರ ಜನರ ಸ್ಥಳಾಂತರ; ಮನೆ, ವಾಹನ ಭಸ್ಮ

ಕ್ಯಾಲಿಫೋರ್ನಿಯಾ: 3.6 ಲಕ್ಷ ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಕಾಳ್ಗಿಚ್ಚು

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು ಸುಮಾರು 3.6 ಲಕ್ಷ ಎಕರೆಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜುಲೈ 2024, 5:20 IST
ಕ್ಯಾಲಿಫೋರ್ನಿಯಾ: 3.6 ಲಕ್ಷ ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಕಾಳ್ಗಿಚ್ಚು

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು; ತುರ್ತು ಪರಿಸ್ಥಿತಿ ಘೋಷಣೆ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಮೆರಿಪೊಸಾ ಕೌಂಟಿ ಪ್ರದೇಶದಲ್ಲಿ ಗವರ್ನರ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
Last Updated 24 ಜುಲೈ 2022, 3:30 IST
ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು; ತುರ್ತು ಪರಿಸ್ಥಿತಿ ಘೋಷಣೆ
ADVERTISEMENT
ADVERTISEMENT
ADVERTISEMENT