ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

California wildfires: ‘ಹಾಲಿವುಡ್‌’ನಲ್ಲಿ ಕಾಳ್ಗಿಚ್ಚು

Published : 9 ಜನವರಿ 2025, 23:30 IST
Last Updated : 9 ಜನವರಿ 2025, 23:30 IST
ಫಾಲೋ ಮಾಡಿ
Comments
ಇಟಲಿ ಭೇಟಿ ರದ್ದು
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಗುರುವಾರ ಇಟಲಿಗೆ ಪ್ರವಾಸ ಬೆಳೆಸಬೇಕಿತ್ತು. ಇದು ಅವರ ಅಧ್ಯಕ್ಷೀಯ ಅವಧಿಯ ಕೊನೆಯ ಅಧಿಕೃತ ಭೇಟಿಯಾಗಿತ್ತು. ಕಾಳ್ಗಿಚ್ಚಿನ ಕಾರಣಕ್ಕೆ ಅವರು ತಮ್ಮ ಭೇಟಿಯನ್ನು ರದ್ದು ಮಾಡಿದ್ದಾರೆ. ‘ಕಾಳ್ಗಿಚ್ಚು ಪ್ರಮುಖ ಪ್ರಾಕೃತಿಕ ವಿಪತ್ತು’ ಎಂದು ಬೈಡನ್‌ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT