ಸುಂಟಿಕೊಪ್ಪ: ದೇವಿಗೆ ದ್ರಾಕ್ಷಿ, ಗೋಡಂಬಿ ಅಲಕಾರ
Goddess Chamundeshwari: ನವರಾತ್ರಿಯ ಒಂಬತ್ತನೇ ದಿನವಾದ ಮಂಗಳವಾರ ಸುಂಟಿಕೊಪ್ಪದ ಚಾಮುಂಡೇಶ್ವರಿ ದೇವಿಗೆ ದ್ರಾಕ್ಷಿ ಮತ್ತು ಗೋಡಂಬಿಯಿಂದ ಅಲಂಕಾರ ಮಾಡಲಾಗಿತ್ತು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.Last Updated 1 ಅಕ್ಟೋಬರ್ 2025, 5:50 IST