ಬೆಂಗಳೂರು: 65 ವರ್ಷದ ವ್ಯಕ್ತಿಗೆ ಸೆರಾಮಿಕ್ ಇಂಪ್ಲಾಂಟ್ ಬಳಸಿ ಶಸ್ತ್ರಚಿಕಿತ್ಸೆ
Knee Implant Surgery: ಬೆಂಗಳೂರು ವೈಟ್ಫೀಲ್ಡ್ನ ಆಸ್ಟರ್ ಆಸ್ಪತ್ರೆಯ ಮೂಳೆಚಿಕಿತ್ಸೆ ವೈದ್ಯರು 65 ವರ್ಷದ ವ್ಯಕ್ತಿಗೆ ಸೆರಾಮಿಕ್ ಇಂಪ್ಲಾಂಟ್ ಬಳಸಿ ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.Last Updated 12 ಸೆಪ್ಟೆಂಬರ್ 2025, 15:53 IST