ಹಾನಿಕಾರಕ ಸರಕುಗಳ ಮೇಲೆ ಸೆಸ್: ಆರೋಗ್ಯ, ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ ಮಂಡನೆ
Cess on Harmful Goods: ಆರೋಗ್ಯಕ್ಕೆ ಅಪಾಯಕಾರಿ ಸರಕುಗಳ ಮೇಲೆ ನೂತನ ಸೆಸ್ ವಿಧಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ–2025’ ಅನ್ನು ಲೋಕಸಭೆಯಲ್ಲಿ ಮಂಡಿಸಿದರು.Last Updated 4 ಡಿಸೆಂಬರ್ 2025, 15:34 IST