ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chandrayaan-2

ADVERTISEMENT

ಚಂದ್ರಯಾನ–3ರ ಯಶಸ್ಸು ಮೋದಿ ಆರ್ಥಿಕತೆಯ ಕನಸನ್ನು ನನಸಾಗಿಸಲಿದೆ: ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಪೀಣ್ಯದಲ್ಲಿರುವ ಇಸ್ರೊ ಕಚೇರಿಗೆ ಭೇಟಿ ನೀಡಿ ಚಂದ್ರಯಾನ–3ರ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಅಭಿನಂದಿಸಿದರು.
Last Updated 26 ಆಗಸ್ಟ್ 2023, 16:23 IST
ಚಂದ್ರಯಾನ–3ರ ಯಶಸ್ಸು ಮೋದಿ ಆರ್ಥಿಕತೆಯ ಕನಸನ್ನು ನನಸಾಗಿಸಲಿದೆ: ಬಿಜೆಪಿ

ವಿಕ್ರಮ್‌ ಲ್ಯಾಂಡರ್‌ಗೆ ಸ್ವಾಗತ ಗೆಳೆಯ.. ಎಂದ ಚಂದ್ರಯಾನ–2 ಆರ್ಬಿಟರ್‌

19ರ ಆರ್ಬಿಟರ್– 23ರ ಲ್ಯಾಂಡರ್‌ ಶುಭ ವಿನಿಮಯ
Last Updated 21 ಆಗಸ್ಟ್ 2023, 20:56 IST
ವಿಕ್ರಮ್‌ ಲ್ಯಾಂಡರ್‌ಗೆ ಸ್ವಾಗತ ಗೆಳೆಯ.. ಎಂದ ಚಂದ್ರಯಾನ–2 ಆರ್ಬಿಟರ್‌

ನಾಸಾದ ಚಂದ್ರನ ಉಪಗ್ರಹದೊಂದಿಗೆ ಡಿಕ್ಕಿ ತಪ್ಪಿಸಿದ ಭಾರತದ ಚಂದ್ರಯಾನ–2

ಚೆನ್ನೈ: ಚಂದ್ರನ ಸುತ್ತುತ್ತ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಬಾಹ್ಯಾಕಾಶ ನೌಕೆಗಳು ಒಂದಕ್ಕೊಂದು ಅಪ್ಪಳಿಸುವುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ತಪ್ಪಿಸಿದೆ. ಇಸ್ರೊದ ಚಂದ್ರಯಾನ–2 ಆರ್ಬಿಟರ್‌ ಮತ್ತು ನಾಸಾದ ಎಲ್‌ಆರ್‌ಒ (ಲೂನಾರ್‌ ರಿಕನೈಸನ್ಸ್‌ ಆರ್ಬಿಟರ್) ಡಿಕ್ಕಿಯಾಗುವ ಸಾಧ್ಯತೆ ಎದುರಾಗಿತ್ತು.
Last Updated 17 ನವೆಂಬರ್ 2021, 5:18 IST
ನಾಸಾದ ಚಂದ್ರನ ಉಪಗ್ರಹದೊಂದಿಗೆ ಡಿಕ್ಕಿ ತಪ್ಪಿಸಿದ ಭಾರತದ ಚಂದ್ರಯಾನ–2

ಇಸ್ರೊದಿಂದ ಚಂದ್ರಯಾನ-2 ಮಿಷನ್ ದತ್ತಾಂಶ ಸಾರ್ವಜನಿಕರಿಗೆ ಬಿಡುಗಡೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ದೇಶದ ಎರಡನೇ ಮಹತ್ವಾಕಾಂಕ್ಷೆಯ ಮಿಷನ್, ಚಂದ್ರಯಾನ-2ರ ಮೊದಲ ಹಂತದ ದತ್ತಾಂಶ ವರದಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಿದೆ.
Last Updated 25 ಡಿಸೆಂಬರ್ 2020, 5:33 IST
ಇಸ್ರೊದಿಂದ ಚಂದ್ರಯಾನ-2 ಮಿಷನ್ ದತ್ತಾಂಶ ಸಾರ್ವಜನಿಕರಿಗೆ ಬಿಡುಗಡೆ

ಚಂದ್ರನ ದಕ್ಷಿಣ ಧ್ರುವದ ಮೇಲೆ ಮತ್ತೆ ಚಿತ್ತ: ಇಸ್ರೊ ಅಧ್ಯಕ್ಷ ಕೆ.ಶಿವನ್‌

ಮತ್ತೆ ‘ಸಾಫ್ಟ್‌ ಲ್ಯಾಂಡಿಂಗ್‌’ಗೆ ಪ್ರಯತ್ನ
Last Updated 2 ನವೆಂಬರ್ 2019, 20:20 IST
ಚಂದ್ರನ ದಕ್ಷಿಣ ಧ್ರುವದ ಮೇಲೆ ಮತ್ತೆ ಚಿತ್ತ: ಇಸ್ರೊ ಅಧ್ಯಕ್ಷ ಕೆ.ಶಿವನ್‌

ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

‘ಸಾಫ್ಟ್‌ ಲ್ಯಾಂಡಿಗ್‌’ಗಾಗಿ ಮತ್ತೆ ನಡೆಯಲಿದೆ ಪ್ರಯತ್ನ
Last Updated 2 ನವೆಂಬರ್ 2019, 10:43 IST
ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ

ಭಾರತದ ಮಂಗಳಯಾನ ಸತ್ಯ ಕಥೆ ಆಧಾರಿತ, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಮಿಷನ್‌ ಮಂಗಲ್‌’ನ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 19 ಸೆಪ್ಟೆಂಬರ್ 2019, 9:42 IST
ನವಿರಾದ ಹಾಸ್ಯ, ತಂತ್ರಜ್ಞಾನ ಸಾಧನೆ ಹೇಳುವ ‘ಮಿಷನ್‌ ಮಂಗಲ್‌’ ಟ್ರೈಲರ್‌ ಬಿಡುಗಡೆ
ADVERTISEMENT

'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

‘ಚಂದ್ರಯಾನ–2’ರ ವಿಕ್ರಂ ಲ್ಯಾಂಡರ್‌ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ಮುಂಜಾನೆ 3.42ಕ್ಕೆ ...
Last Updated 4 ಸೆಪ್ಟೆಂಬರ್ 2019, 5:01 IST
'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

ಚಂದ್ರಯಾನ–2: ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಚಿತ್ರಗಳ ಹಾವಳಿ

ಚಂದ್ರಯಾನ–2 ನೌಕೆಯು ನಿರೀಕ್ಷೆಯಂತೆ ಚಂದ್ರನತ್ತ ಸಾಗುತ್ತಿದ್ದರೆ, ಬಾಹ್ಯಾಕಾಶ ನೌಕೆ ‘ಬಾಹುಬಲಿ’ ಸೆರೆ ಹಿಡಿದ ಚಿತ್ರಗಳೆಂದು, ಕೆಲವು ವ್ಯಕ್ತಿಗಳು ನಕಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Last Updated 29 ಜುಲೈ 2019, 10:27 IST
ಚಂದ್ರಯಾನ–2: ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಚಿತ್ರಗಳ ಹಾವಳಿ

ಕತ್ತಲ ಪದರದಲ್ಲಿ ಅನಾದಿ ಕಾಲದತ್ತ ಬೆಳಕು

‘ಚಂದ್ರಯಾನ–2’ ಬಗೆದು ತರಲಿದೆ ಆದಿ ಕಾಲದ ಮಾಹಿತಿ
Last Updated 25 ಜುಲೈ 2019, 19:51 IST
ಕತ್ತಲ ಪದರದಲ್ಲಿ ಅನಾದಿ ಕಾಲದತ್ತ ಬೆಳಕು
ADVERTISEMENT
ADVERTISEMENT
ADVERTISEMENT