ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chardham yatra

ADVERTISEMENT

ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?

ಸಿಲ್ಕ್ಯಾರಾದಲ್ಲಿ ಕಳೆದ 17 ದಿನಗಳಿಂದ ಕಾರ್ಮಿಕರನ್ನು ಹೊರಕ್ಕೆ ತರುವ ಕಾರ್ಯ ನಿರಂತರವಾಗಿ ಸಾಗಿದೆ. ಯಂತ್ರಗಳು ಕೈಕೊಟ್ಟ ನಂತರ ಇದೀಗ ನಿಷೇಧಿತ ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಸುರಂಗ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಅಷ್ಟಕ್ಕೂ ಇಲ್ಲಿ ನಡೆದದ್ದೇನು...?
Last Updated 28 ನವೆಂಬರ್ 2023, 13:34 IST
ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?

ಉತ್ತರಾಖಂಡ: ಕಾರ್ಮಿಕರ ರಕ್ಷಣೆಗೆ ಕೊರೆಯುವ ಬೃಹತ್ ಯಂತ್ರ

ಉತ್ತರಾಖಂಡದ ಉತ್ತರಕಾಶಿಯ ಚಾರ್‌ಧಾಮ್ ಮಾರ್ಗದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 40 ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ಭಾರಿ ಪ್ರಮಾಣದ ನೆಲ ಕೊರೆಯುವ ಯಂತ್ರ (ಡ್ರಿಲ್ಲಿಂಗ್ ಮಿಷನ್)ವನ್ನು ಶುಕ್ರವಾರ ತರಲಾಗಿದೆ.
Last Updated 16 ನವೆಂಬರ್ 2023, 13:32 IST
ಉತ್ತರಾಖಂಡ: ಕಾರ್ಮಿಕರ ರಕ್ಷಣೆಗೆ ಕೊರೆಯುವ ಬೃಹತ್ ಯಂತ್ರ

ಸಂಪಾದಕೀಯ: ಚಾರ್‌ಧಾಮ್ ಸುರಂಗ ಕುಸಿತ–ಅಸಮತೋಲನಕ್ಕೆ ಉತ್ತರ ಹೇಳುತ್ತಿದೆ ಪ್ರಕೃತಿ

ಸಂಪಾದಕೀಯ
Last Updated 15 ನವೆಂಬರ್ 2023, 19:38 IST
ಸಂಪಾದಕೀಯ: ಚಾರ್‌ಧಾಮ್ ಸುರಂಗ ಕುಸಿತ–ಅಸಮತೋಲನಕ್ಕೆ ಉತ್ತರ ಹೇಳುತ್ತಿದೆ ಪ್ರಕೃತಿ

ಚಾರ್‌ಧಾಮ್ ಯಾತ್ರೆ: ಜೋಶಿಮಠ–ಬದರೀನಾಥ ಮಾರ್ಗದ ನಡುವೆ ಬಿರುಕು

ಗೋಪೇಶ್ವರ: ಚಾರ್‌ಧಾಮ್‌ ಯಾತ್ರೆಗೆ ಸಿದ್ಧತೆ ನಡೆಯುತ್ತಿದ್ದು, ಇಲ್ಲಿನ ನರಸಿಂಗ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಜೋಶಿಮಠ ಮತ್ತು ಬದರೀನಾಥ ನಡುವಿನ ರಸ್ತೆಯಲ್ಲಿ ಹೊಸದಾಗಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ಸೋಮವಾರ ಮಾಹಿತಿ ನೀಡಿದ್ದಾರೆ.
Last Updated 20 ಫೆಬ್ರುವರಿ 2023, 15:35 IST
ಚಾರ್‌ಧಾಮ್ ಯಾತ್ರೆ: ಜೋಶಿಮಠ–ಬದರೀನಾಥ ಮಾರ್ಗದ ನಡುವೆ ಬಿರುಕು

ಉತ್ತರಾಖಂಡ: ಚಾರ್‌ ಧಾಮ್‌ ಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಈ ವರ್ಷದ ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳ ಪೈಕಿ ಈವರೆಗೆ 57 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 22 ಮೇ 2022, 9:00 IST
ಉತ್ತರಾಖಂಡ: ಚಾರ್‌ ಧಾಮ್‌ ಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೆ ಏರಿಕೆ

ಗಂಗೋತ್ರಿ, ಯಮುನೋತ್ರಿ ದೇವಸ್ಥಾನಗಳಿಗೆ ಚಾರ್‌ ಧಾಮ್‌ ಯಾತ್ರೆ ಆರಂಭ

ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳು ಭಕ್ತರಿಗೆ ತೆರೆದಿದ್ದು, ಚಾರ್‌ಧಾಮ್‌ ಯಾತ್ರೆ ಮಂಗಳವಾರ ಆರಂಭಗೊಂಡಿದೆ.
Last Updated 3 ಮೇ 2022, 13:47 IST
ಗಂಗೋತ್ರಿ, ಯಮುನೋತ್ರಿ ದೇವಸ್ಥಾನಗಳಿಗೆ ಚಾರ್‌ ಧಾಮ್‌ ಯಾತ್ರೆ ಆರಂಭ

ಚಾರ್‌ಧಾಮ್‌ ಯೋಜನೆ: ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ಸಿಕ್ರಿ

ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ರವಿ ಚೋಪ್ರಾ ಅವರು ನೀಡಿದ್ದ ರಾಜೀನಾಮೆಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠವು ಇದೇ ಸಂದರ್ಭದಲ್ಲಿ ಅಂಗೀಕರಿಸಿತು. ಚೋಪ್ರಾ ಇದೇ ಜನವರಿ ತಿಂಗಳು ರಾಜೀನಾಮೆ ನೀಡಿದ್ದರು
Last Updated 11 ಮಾರ್ಚ್ 2022, 11:00 IST
ಚಾರ್‌ಧಾಮ್‌ ಯೋಜನೆ: ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ಸಿಕ್ರಿ
ADVERTISEMENT

ದೇವಸ್ಥಾನ ಮಂಡಳಿ ವಿವಾದ: ಸಚಿವರ ನಿವಾಸಕ್ಕೆ ಚಾರ್‌ಧಾಮ ಅರ್ಚಕರ ಮುತ್ತಿಗೆ

ಚಾರ್‌ಧಾಮ ದೇವಸ್ಥಾನ ಮಂಡಳಿಯನ್ನು ವಿಸರ್ಜಿಸಬೇಕೆಂದು ಆಗ್ರಹಿಸಿ ಅರ್ಚಕರ ಗುಂಪೊಂದು ಉತ್ತರಾಖಂಡ ಕೃಷಿ ಸಚಿವ ಸುಬೋಧ್‌ ಉನಿಯಾಲ್‌ ಅವರ ನಿವಾಸಕ್ಕೆ ಮಂಗಳವಾರ ಮುತ್ತಿಗೆ ಹಾಕಿದೆ.
Last Updated 23 ನವೆಂಬರ್ 2021, 14:21 IST
ದೇವಸ್ಥಾನ ಮಂಡಳಿ ವಿವಾದ: ಸಚಿವರ ನಿವಾಸಕ್ಕೆ ಚಾರ್‌ಧಾಮ ಅರ್ಚಕರ ಮುತ್ತಿಗೆ

ಚಾರ್‌ಧಾಮ್ ಯಾತ್ರೆ ಮೇಲಿನ ನಿಷೇಧ ತೆರವು ಮಾಡಿದ ನೈನಿತಾಲ್ ಹೈಕೋರ್ಟ್

ಪ್ರತಿ ದಿನ ಕೇದಾರನಾಥ ಧಾಮದಲ್ಲಿ 800 ಭಕ್ತರಿಗೆ, ಬದರೀನಾಥ ಧಾಮದಲ್ಲಿ 1,200, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿ ಧಾಮದಲ್ಲಿ 400 ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.
Last Updated 16 ಸೆಪ್ಟೆಂಬರ್ 2021, 9:45 IST
ಚಾರ್‌ಧಾಮ್ ಯಾತ್ರೆ ಮೇಲಿನ ನಿಷೇಧ ತೆರವು ಮಾಡಿದ ನೈನಿತಾಲ್ ಹೈಕೋರ್ಟ್

ಚಾರ್‌ಧಾಮ್‌ ಯಾತ್ರೆ: ಜುಲೈ 1ರಿಂದ ಭಾಗಶಃ ಆರಂಭಕ್ಕೆ ಅನುಮತಿ

ಕೆಲವು ನಿರ್ಬಂಧಗಳೊಂದಿಗೆ ಜುಲೈ 1ರಿಂದ ಚಾರ್‌ಧಾಮ್‌ ಯಾತ್ರೆಗೆ ಅನುಮತಿ ನೀಡುವುದಾಗಿ ಉತ್ತರಾಖಂಡ ರಾಜ್ಯ ಸರ್ಕಾರ ಭಾನುವಾರ ಹೇಳಿದೆ.
Last Updated 20 ಜೂನ್ 2021, 16:15 IST
ಚಾರ್‌ಧಾಮ್‌ ಯಾತ್ರೆ: ಜುಲೈ 1ರಿಂದ ಭಾಗಶಃ ಆರಂಭಕ್ಕೆ ಅನುಮತಿ
ADVERTISEMENT
ADVERTISEMENT
ADVERTISEMENT