ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cheetah Attacks

ADVERTISEMENT

ಹೂವಿನಹಡಗಲಿ: ಬೈಕ್ ಸವಾರನ ಮೇಲೆ ಎರಗಿದ ಚಿರತೆ

ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿ-ಮಾಗಳ ಮಾರ್ಗ ಮಧ್ಯೆ ಬೈಕ್ ಸವಾರನ ಮೇಲೆ ಚಿರತೆ ಎರಗಿರುವ ಘಟನೆ ಶನಿವಾರ ಜರುಗಿದೆ.
Last Updated 19 ಆಗಸ್ಟ್ 2023, 16:03 IST
ಹೂವಿನಹಡಗಲಿ: ಬೈಕ್ ಸವಾರನ ಮೇಲೆ ಎರಗಿದ ಚಿರತೆ

ನಮೀಬಿಯಾ: ಭಾರತಕ್ಕೆ 8 ಚೀತಾಗಳನ್ನು ಕರೆದೊಯ್ಯಲು ಬಂದಿಳಿದ ವಿಶೇಷ ವಿಮಾನ

ಭಾರತದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳನ್ನು ಕರೆತರಲು ವಿಶೇಷ ಬೋಯಿಂಗ್‌ 747 ವಿಮಾನವಾದ ಜಂಬೋ ಜೆಟ್ ನಮೀಬಿಯಾ ರಾಜಧಾನಿ ವಿಂಡ್‌ಹೋಕ್‌ಗೆ ತೆರಳಿದೆ.
Last Updated 15 ಸೆಪ್ಟೆಂಬರ್ 2022, 11:42 IST
ನಮೀಬಿಯಾ: ಭಾರತಕ್ಕೆ 8 ಚೀತಾಗಳನ್ನು ಕರೆದೊಯ್ಯಲು ಬಂದಿಳಿದ ವಿಶೇಷ ವಿಮಾನ

ಯಾದಗಿರಿ: ಕರು ಸಾವು, ಚಿರತೆ ದಾಳಿ ಶಂಕೆ

ಯಾದಗಿರಿತಾಲ್ಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿ ಮಾಡಿ, ಒಂದು ವರ್ಷದ ಆಕಳ ಕರುವನ್ನು ಬಲಿ ಪಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 29 ನವೆಂಬರ್ 2021, 7:21 IST
fallback

ಚಿರತೆ ದಾಳಿ: 32 ಕುರಿ ಸಾವು

ಗಂಗಾವತಿ: ನಗರದ ಹೊರವಲಯದ ಸಿದ್ದಿಕೇರಿ ಸಮೀಪದ ಹೊಲದಲ್ಲಿ ಹಾಕಿದ್ದ ಕುರಿಹಟ್ಟಿ ಮೇಲೆ ಮೂರು ಚಿರತೆಗಳು ಮಂಗಳವಾರ ಬೆಳಗಿನ ಜಾವ ದಾಳಿ ಮಾಡಿ, 32 ಕುರಿಗಳನ್ನು ಕೊಂದು ಹಾಕಿ ಎಂಟು ಕುರಿಗಳನ್ನು ಹೊತ್ತುಕೊಂಡು ಹೋದ ಘಟನೆ ನಡೆದಿದೆ.
Last Updated 19 ಮೇ 2021, 3:46 IST
ಚಿರತೆ ದಾಳಿ: 32 ಕುರಿ ಸಾವು

ಗುಜರಾತ್‌: ಚಿರತೆ ದಾಳಿಗೆ ಬಾಲಕಿ ಸಾವು

‘ಚಿರತೆ ದಾಳಿಯಿಂದ ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ’ ಎಂದು ಅರಣ್ಯ ಅಧಿಕಾರಿಗಳು ಬುಧವಾರ ತಿಳಿಸಿದರು.
Last Updated 10 ಮಾರ್ಚ್ 2021, 5:26 IST
ಗುಜರಾತ್‌: ಚಿರತೆ ದಾಳಿಗೆ ಬಾಲಕಿ ಸಾವು

ಚಿರತೆ ದಾಳಿಗೆ ಆಕಳ ಕರು ಬಲಿ

ಕಲಘಟಗಿತಾಲ್ಲೂಕಿನ ಬೆಂಡಲಗಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಚಿರತೆಯೊಂದು ದಾಳಿ ಮಾಡಿ ಆಕಳ ಕರುವನ್ನು ಎಳೆದೊಯ್ದು ತಿಂದು ಹಾಕಿದೆ.
Last Updated 16 ಫೆಬ್ರುವರಿ 2020, 15:07 IST
fallback

ಚಿರತೆ ದಾಳಿಯಿಂದ ತಮ್ಮನ ರಕ್ಷಿಸಿದ 11ರ ಬಾಲಕಿ

11 ವರ್ಷದ ಬಾಲಕಿಯೊಬ್ಬಳು ಚಿರತೆ ದಾಳಿಯಿಂದ ತನ್ನ ತಮ್ಮನನ್ನು ರಕ್ಷಿಸಿ ಸ್ಥೈರ್ಯ ತೋರಿದ ಪ್ರಕರಣ ವರದಿಯಾಗಿದೆ.
Last Updated 9 ಅಕ್ಟೋಬರ್ 2019, 20:00 IST
ಚಿರತೆ ದಾಳಿಯಿಂದ ತಮ್ಮನ ರಕ್ಷಿಸಿದ 11ರ ಬಾಲಕಿ
ADVERTISEMENT

ಚಿರತೆಯಿಂದ ತಾಯಿ ಪಾರು ಮಾಡಿದ ಮಗ

ಮಗನ ಸಮಯ ಪ್ರಜ್ಞೆಯಿಂದ ವೃದ್ಧೆಯೊಬ್ಬರು ಚಿರತೆ ದಾಳಿಯಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮದಲ್ಲಿ ನಡೆದಿದೆ.
Last Updated 17 ಆಗಸ್ಟ್ 2019, 14:00 IST
ಚಿರತೆಯಿಂದ ತಾಯಿ ಪಾರು ಮಾಡಿದ ಮಗ

ರಾಮನಗರ ತಾಲ್ಲೂಕಿನ ಲಕ್ಕೋಜನಹಳ್ಳಿಯಲ್ಲಿ ಚಿರತೆ ದಾಳಿಗೆ 9 ಮೇಕೆಗಳು ಬಲಿ

ಮನೆಯ ಬಳಿಯ ಶೆಡ್ ನಲ್ಲಿದ್ದ ಮೇಕೆಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿರುವ ಚಿರತೆಗಳು ಆರು ಮೇಕೆ ಕತ್ತನ್ನು ಕಚ್ಚಿ ರಕ್ತಹೀರಿ ಸಾಯಿಸಿ ಮೂರು ಮೇಕೆಗಳನ್ನು ಎಳೆದೊಯ್ದಿವೆ.
Last Updated 4 ಮೇ 2019, 11:04 IST
ರಾಮನಗರ ತಾಲ್ಲೂಕಿನ ಲಕ್ಕೋಜನಹಳ್ಳಿಯಲ್ಲಿ ಚಿರತೆ ದಾಳಿಗೆ 9 ಮೇಕೆಗಳು ಬಲಿ
ADVERTISEMENT
ADVERTISEMENT
ADVERTISEMENT