ಭಾನುವಾರ, 7 ಡಿಸೆಂಬರ್ 2025
×
ADVERTISEMENT

Chemical

ADVERTISEMENT

ಮಾನ್ವಿ| ಜಮೀನುಗಳಲ್ಲಿ ರಾಸಾಯನಿಕ ಸಿಂಪಡಣೆ: ವಿದ್ಯಾರ್ಥಿಗಳು ಅಸ್ವಸ್ಥ

Student Health Scare: ಮಾನ್ವಿಯ ಆರ್.ಜಿ.ಕ್ಯಾಂಪ್ ರಸ್ತೆಯ ಸಮೀಪದ ಜಮೀನುಗಳಲ್ಲಿ ಸಿಂಪಡಿಸಿದ ಕೀಟನಾಶಕದ ವಾಸನೆಯಿಂದ ಗಾಂಧಿ ಸ್ಮಾರಕ ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳು ಗಂಟಲು ಉರಿ, ವಾಂತಿಯಂಥ ಅಸ್ವಸ್ಥತೆಗೆ ಒಳಗಾದರು.
Last Updated 23 ನವೆಂಬರ್ 2025, 7:38 IST
ಮಾನ್ವಿ| ಜಮೀನುಗಳಲ್ಲಿ ರಾಸಾಯನಿಕ ಸಿಂಪಡಣೆ: ವಿದ್ಯಾರ್ಥಿಗಳು ಅಸ್ವಸ್ಥ

PFAS Water Pollution: ವಿಷವನ್ನು ಸೋಸೋಣ ಬನ್ನಿ!

PFAS Water Pollution: ಪರಿಸರ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಹಾಗೂ ಕೊಳಚೆ ನೀರಿನ ಸಂಸ್ಕರಣೆ ಪ್ರಮುಖವಾದವು. ನದಿ, ಕೊಳ, ಕೆರೆ, ಸಾಗರಗಳಲ್ಲದೆ, ಅಂತರ್ಜಲಮೂಲಗಳೂ ಮಲಿನವಾಗಿವೆ. ಈ ಮಾಲಿನ್ಯಗಳಲ್ಲಿ ‘ಪರ್‌ಪ್ಲೂರೋಆಲ್ಕೈಲ್‌’ನ ಮಾಲಿನ್ಯವೂ ಒಂದು.
Last Updated 22 ಅಕ್ಟೋಬರ್ 2025, 0:13 IST
PFAS Water Pollution: ವಿಷವನ್ನು ಸೋಸೋಣ ಬನ್ನಿ!

ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆ: ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನಕ್ಕೇರಿದ ಭಾರತ

Robot Adoption: ಅಂತರರಾಷ್ಟ್ರೀಯ ರೊಬೊಟಿಕ್ಸ್‌ ಒಕ್ಕೂಟದ ವರದಿ ಪ್ರಕಾರ ಭಾರತದಲ್ಲಿ ಹೊಸದಾಗಿ 9,120 ಕೈಗಾರಿಕಾ ರೊಬೊಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಭಾರತ ಜಗತ್ತಿನಲ್ಲಿ 6ನೇ ಸ್ಥಾನದಲ್ಲಿದೆ.
Last Updated 26 ಸೆಪ್ಟೆಂಬರ್ 2025, 5:58 IST
ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆ: ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನಕ್ಕೇರಿದ ಭಾರತ

ಕೂಡ್ಲಿಗಿ | ರಾಸಾಯನಿಕ ಸೋರಿಕೆ: 13 ಮಂದಿ ಅಸ್ವಸ್ಥ

Chlorine Exposure: ವಿಜಯನಗರದ ಕೂಡ್ಲಿಗಿಯಲ್ಲಿ ಕ್ಲೋರಿನ್ ಸಿಲಿಂಡರ್ ಸೋರಿಕೆಯಿಂದ 13 ಮಂದಿ ಅಸ್ವಸ್ಥರಾದರು. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ; ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಜುಲೈ 2025, 17:10 IST
ಕೂಡ್ಲಿಗಿ | ರಾಸಾಯನಿಕ ಸೋರಿಕೆ: 13 ಮಂದಿ ಅಸ್ವಸ್ಥ

ನೋಯ್ಡಾದ ರಾಸಾಯನಿಕ ಘಟಕದಲ್ಲಿ ಸ್ಫೋಟ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಗ್ರೇಟರ್‌ ನೋಯ್ಡಾದ ಬಾದಲ್‌ಪುರ ಪ್ರದೇಶದಲ್ಲಿರುವ ರಾಸಾಯನಿಕ ಘಟಕದಲ್ಲಿ ಭಾನುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಭಾರಿ ಬೆಂಕಿ ಕಾಣಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಜನವರಿ 2025, 6:06 IST
ನೋಯ್ಡಾದ ರಾಸಾಯನಿಕ ಘಟಕದಲ್ಲಿ ಸ್ಫೋಟ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಕುತ್ತೆತ್ತೂರು: ರಾಸಾಯನಿಕ ಸೋರಿಕೆ?

ಕುತ್ತೆತ್ತೂರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಚೇರಿ ಬಳಿ ದುರ್ವಾಸನೆಯುಕ್ತ ದ್ರವ ರಾಸಾಯನಿಕವು ಚರಂಡಿಗೆ ಮಂಗಳವಾರ ರಾತ್ರಿ ಸೋರಿಕೆಯಾಗಿದೆ.
Last Updated 25 ಜುಲೈ 2023, 20:41 IST
fallback

ರಾಸಾಯನಿಕ ಸುರಕ್ಷತೆ: ಇರಲಿ ತರಬೇತಿ

ಕಾರ್ಖಾನೆಗಳಲ್ಲಿ ರಾಸಾಯನಿಕಗಳ ಅಸಮರ್ಪಕ ಸಂಗ್ರಹ ಹಾಗೂ ಬಳಕೆಯ ವಿಧಾನಗಳಿಂದ ಅಪಘಾತಗಳು ಸಂಭವಿಸುತ್ತವೆ
Last Updated 21 ನವೆಂಬರ್ 2022, 16:10 IST
fallback
ADVERTISEMENT

ಹೈದರಾಬಾದ್‌: ಕಾಲೇಜಿನಲ್ಲಿ ರಾಸಾಯನಿಕ ಅನಿಲ ಸೋರಿಕೆ, 25 ವಿದ್ಯಾರ್ಥಿಗಳು ಅಸ್ವಸ್ಥ

ಹೈದರಾಬಾದ್‌ (ತೆಲಂಗಾಣ): ಹೈದಾರಾಬಾದ್‌ನ ಕಸ್ತೂರ್ಬಾ ಸರ್ಕಾರಿ ಕಾಲೇಜಿನ ಲ್ಯಾಬ್‌ನಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 18 ನವೆಂಬರ್ 2022, 13:10 IST
ಹೈದರಾಬಾದ್‌: ಕಾಲೇಜಿನಲ್ಲಿ ರಾಸಾಯನಿಕ ಅನಿಲ ಸೋರಿಕೆ, 25 ವಿದ್ಯಾರ್ಥಿಗಳು ಅಸ್ವಸ್ಥ

ರಾಸಾಯನಿಕಯುಕ್ತ ಆಹಾರದಿಂದ ಅನಾರೋಗ್ಯ:v

ಸಾಹಿತಿ ಹಂ.ಪ. ನಾಗರಾಜಯ್ಯ ಕಳವಳ l ನಂದಿನಿ ಜಯರಾಮ್‌ಗೆ ‘ಯಶೋಧರ ದಾಸಪ್ಪ ಪ್ರಶಸ್ತಿ’ ಪ್ರದಾನ
Last Updated 21 ಆಗಸ್ಟ್ 2022, 19:33 IST
ರಾಸಾಯನಿಕಯುಕ್ತ ಆಹಾರದಿಂದ ಅನಾರೋಗ್ಯ:v

ತಾರಿಹಾಳ ಕಾರ್ಖಾನೆಯಲ್ಲಿ ಬಾಂಬ್‌ ತಯಾರಿಸುವ ರಾಸಾಯನಿಕ ಪತ್ತೆ?

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿ ರವಾನೆ; ತೀವ್ರಗೊಂಡ ತನಿಖೆ
Last Updated 26 ಜುಲೈ 2022, 19:31 IST
ತಾರಿಹಾಳ ಕಾರ್ಖಾನೆಯಲ್ಲಿ ಬಾಂಬ್‌ ತಯಾರಿಸುವ ರಾಸಾಯನಿಕ ಪತ್ತೆ?
ADVERTISEMENT
ADVERTISEMENT
ADVERTISEMENT