ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chemical warehouse

ADVERTISEMENT

ಒಳನೋಟ: ಶೈಶವಾವಸ್ಥೆಯಲ್ಲಿ ಶೈತ್ಯಾಗಾರ! ಶೀತಲಗೃಹಗಳ ಸಮಸ್ಯೆಯಿಂದ ರೈತರ ಪಡಿಪಾಟಲು

ರಾಜ್ಯದಲ್ಲಿ ರೈತರು ಬೆಳೆದ ಕೃಷಿ ಬೆಳೆಗಳಿಗೆ ಸೂಕ್ತವಾದ ಶೈತ್ಯಾಗಾರಗಳ ಕೊರತೆ ಇರುವುದರ ಬಗೆಗಿನ ಸಮಗ್ರ ವರದಿ ಇಲ್ಲಿದೆ..
Last Updated 16 ಡಿಸೆಂಬರ್ 2023, 20:45 IST
ಒಳನೋಟ: ಶೈಶವಾವಸ್ಥೆಯಲ್ಲಿ ಶೈತ್ಯಾಗಾರ! ಶೀತಲಗೃಹಗಳ ಸಮಸ್ಯೆಯಿಂದ ರೈತರ ಪಡಿಪಾಟಲು

ವಾಚಕರ ವಾಣಿ: ನಿರ್ಲಕ್ಷ್ಯ ತೋರಿದವರಿಗೆ ಶಿಕ್ಷೆಯಾಗಲಿ

ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿ, ಗೋದಾಮು ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜನವಸತಿ ಪ್ರದೇಶದಲ್ಲಿ ಯಾವುದೇ ರೀತಿಯ ಅನುಮತಿ ಇಲ್ಲದೆ ಅಕ್ರಮವಾಗಿ ಈ ಗೋದಾಮನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆಲ್ಲ ಕಾರಣ.
Last Updated 13 ನವೆಂಬರ್ 2020, 19:30 IST
fallback

ಬೈರೂತ್ ಸ್ಫೋಟ ಪ್ರಕರಣದಲ್ಲಿ ರಾಜಕೀಯ ಬೆರಸಬೇಡಿ: ಇರಾನ್‌

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸವಿ
Last Updated 10 ಆಗಸ್ಟ್ 2020, 7:33 IST
ಬೈರೂತ್ ಸ್ಫೋಟ ಪ್ರಕರಣದಲ್ಲಿ ರಾಜಕೀಯ ಬೆರಸಬೇಡಿ: ಇರಾನ್‌

Photos| ಲೆಬೆನಾನ್ ರಾಜಧಾನಿ ಬೈರೂತ್‌ ಸ್ಫೋಟದ ಭೀಕರತೆ ವಿವರಿಸುವ ಚಿತ್ರಗಳು

ಬೈರೂತ್: ಬೈರೂತ್ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಮಂಗಳವಾರ ಸ್ಫೋಟಗೊಂಡುರಾಜಧಾನಿಯ ಬಹುತೇಕ ಭಾಗಗಳನ್ನು ಧ್ವಂಸಗೊಳಿಸಿದೆ ಎಂದು ಪ್ರಧಾನಿ ಹಸನ್ ಡಯಾಬ್ ಹೇಳಿದ್ದಾರೆ.ಪ್ರಧಾನಿಯ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರರು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೋದಾಮಿನಲ್ಲಿ ಕಳೆದ ಆರು ವರ್ಷಗಳಿಂದ 2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಇರಿಸಲಾಗಿತ್ತು. ಇದು ಕ್ಷಮಾರ್ಹವಲ್ಲ ಎಂದು ರಕ್ಷಣಾ ಮಂಡಳಿ ಸಭೆಯಲ್ಲಿ ಪ್ರಧಾನಿ ಹೇಳಿರುವುದಾಗಿ ತಿಳಿಸಿದ್ದಾರೆ.ಮಂಗಳವಾರ ಸಂಭವಿಸಿರುವ ಸ್ಫೋಟದಲ್ಲಿ ಈವರೆಗೆ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3,700ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 30 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸ್ಫೋಟವು ಇಡೀ ಬೈರೂತ್ ನಗರವನ್ನೇ ಅಲುಗಾಡಿಸಿದ್ದು, ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟ ಸಂಭವಿಸಿರುವ ಸುತ್ತ ಒಂದು ಮೈಲಿ ಕಟ್ಟಡಗಳು ಕುಸಿದು ಅವಶೇಷಗಳ ಅಡಿಯಲ್ಲಿ ಕೂಡ ಹಲವು ಜನ ಸಿಲುಕಿದ್ದಾರೆ. ಬಂದರು ಪ್ರದೇಶದಲ್ಲಿದ್ದ ಗೋದಾಮುಗಳ ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ.ಚಿತ್ರಗಳು: ಎಎಫ್‌ಪಿ ಮತ್ತು ವಿವಿಧ ಏಜೆನ್ಸಿಗಳು
Last Updated 5 ಆಗಸ್ಟ್ 2020, 12:45 IST
Photos| ಲೆಬೆನಾನ್ ರಾಜಧಾನಿ ಬೈರೂತ್‌ ಸ್ಫೋಟದ ಭೀಕರತೆ ವಿವರಿಸುವ ಚಿತ್ರಗಳು
err

ಢಾಕಾದ ಅಪಾರ್ಟ್‌ಮೆಂಟ್‌ ಕಟ್ಟಡಗಳಲ್ಲಿ ಬೆಂಕಿ: ಕನಿಷ್ಠ 69 ಮಂದಿ ಆಹುತಿ

ಬಾಂಗ್ಲಾದೇಶ
Last Updated 21 ಫೆಬ್ರುವರಿ 2019, 3:11 IST
ಢಾಕಾದ ಅಪಾರ್ಟ್‌ಮೆಂಟ್‌ ಕಟ್ಟಡಗಳಲ್ಲಿ ಬೆಂಕಿ: ಕನಿಷ್ಠ 69 ಮಂದಿ ಆಹುತಿ
ADVERTISEMENT
ADVERTISEMENT
ADVERTISEMENT
ADVERTISEMENT