ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chennaiyin FC

ADVERTISEMENT

ಡುರಾಂಡ್‌ ಕಪ್‌ | ಕ್ವಾರ್ಟರ್‌ಗೆ ಚೆನ್ನೈಯಿನ್‌; ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–1 ಗೋಲಿನಿಂದ ಇಂಡಿಯನ್‌ ಏರ್‌ಫೋರ್ಸ್‌ ತಂಡದೊಂದಿಗೆ ಡ್ರಾ ಸಾಧಿಸಿದರು.
Last Updated 14 ಆಗಸ್ಟ್ 2023, 16:34 IST
ಡುರಾಂಡ್‌ ಕಪ್‌ | ಕ್ವಾರ್ಟರ್‌ಗೆ ಚೆನ್ನೈಯಿನ್‌; ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಐಎಸ್‌ಎಲ್‌: ಚೆನ್ನೈಯಿನ್‌ಗೆ ರೋಚಕ ಗೆಲುವು

ಚೆನ್ನೈಯಿನ್‌ ಎಫ್‌ಸಿ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 2–1 ಗೋಲುಗಳಿಂದ ಎಟಿಕೆ ಮೋಹನ್‌ ಬಾಗನ್‌ ತಂಡವನ್ನು ಮಣಿಸಿತು.
Last Updated 11 ಅಕ್ಟೋಬರ್ 2022, 4:28 IST
ಐಎಸ್‌ಎಲ್‌: ಚೆನ್ನೈಯಿನ್‌ಗೆ ರೋಚಕ ಗೆಲುವು

ಇಂಡಿಯನ್ ಸೂಪರ್ ಲೀಗ್: ಅಗ್ರ ನಾಲ್ಕರ ಮೇಲೆ ಚೆನ್ನೈಯಿನ್ ಕಣ್ಣು

ಇಂದು ನಾರ್ತ್ ಈಸ್ಟ್ ಯುನೈಟೆಡ್ ಎದುರಾಳಿ
Last Updated 21 ಜನವರಿ 2022, 13:59 IST
ಇಂಡಿಯನ್ ಸೂಪರ್ ಲೀಗ್: ಅಗ್ರ ನಾಲ್ಕರ ಮೇಲೆ ಚೆನ್ನೈಯಿನ್ ಕಣ್ಣು

ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ಗೆಲುವಿನ ಲಯ ಮುಂದುವರಿಸುವ ಛಲದಲ್ಲಿರುವ ಚೆನ್ನೈಯಿನ್ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿ ಯಲ್ಲಿ ಬುಧವಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.
Last Updated 21 ಡಿಸೆಂಬರ್ 2021, 19:45 IST
ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ಐಎಸ್‌ಎಲ್‌ ಪ್ಲೇ ಆಫ್‌: ಚೆನ್ನೈಯಿನ್‌ಗೆ ಕೊನೆಯ ಅವಕಾಶ

ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಕೊನೆಯ ಅವಕಾಶವೊಂದು ಉಳಿದಿದೆ. ಇದಕ್ಕೆ ಗೋವಾ ಎದುರಿನ ಪಂದ್ಯದಲ್ಲಿ ನಾಂದಿ ಹಾಡಬೇಕಾಗಿದೆ.
Last Updated 12 ಫೆಬ್ರುವರಿ 2021, 15:24 IST
ಐಎಸ್‌ಎಲ್‌ ಪ್ಲೇ ಆಫ್‌: ಚೆನ್ನೈಯಿನ್‌ಗೆ ಕೊನೆಯ ಅವಕಾಶ

ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಚೆನ್ನೈ–ಒಡಿಶಾ

ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ನಡುವೆ ಭಾನುವಾರ ನಡೆದ ಪಂದ್ಯವು ಗೋಲುರಹಿತ ಡ್ರಾ ನಲ್ಲಿ ಅಂತ್ಯವಾಯಿತು.
Last Updated 10 ಜನವರಿ 2021, 15:01 IST
ಐಎಸ್‌ಎಲ್‌: ಡ್ರಾ ಪಂದ್ಯದಲ್ಲಿ ಚೆನ್ನೈ–ಒಡಿಶಾ

ರಫೆಲ್‌, ರಹೀಂ ಮಿಂಚು: ಚೆನ್ನೈಯಿನ್‌ಗೆ ಜಯ

ರಫೆಲ್ ಕ್ರಿವೆಲ್ಲಾರೊ ಹಾಗೂ ರಹೀಂ ಅಲಿ ಅವರು ಮಾಡಿದ ಮೋಡಿಯಿಂದಾಗಿ ಚೆನ್ನೈಯಿನ್ ತಂಡವು ಜಯಿಸಿತು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ 2–1 ಗೋಲುಗಳಿಂದ ಆತಿಥೇಯ ಗೋವಾ ತಂಡಕ್ಕೆ ಆಘಾತ ನೀಡಿತು.
Last Updated 19 ಡಿಸೆಂಬರ್ 2020, 19:49 IST
fallback
ADVERTISEMENT

ಚೆನ್ನೈಯಿನ್‌ ಎಫ್‌ಸಿಗೆ ಸಾಬಾ ಲಾಜ್ಲೊ ಮುಖ್ಯ ಕೋಚ್‌

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈಯಿನ್‌ ಎಫ್‌ಸಿ ತಂಡಕ್ಕೆ ಅನುಭವಿ ಸಾಬಾ ಲಾಜ್ಲೊ ಅವರು ಮುಖ್ಯ ಕೋಚ್‌ ಆಗಿ ಭಾನುವಾರ ನೇಮಕಗೊಂಡಿದ್ದಾರೆ.
Last Updated 30 ಆಗಸ್ಟ್ 2020, 9:28 IST
ಚೆನ್ನೈಯಿನ್‌ ಎಫ್‌ಸಿಗೆ ಸಾಬಾ ಲಾಜ್ಲೊ ಮುಖ್ಯ ಕೋಚ್‌

ಖಾಲಿ ಕ್ರೀಡಾಂಗಣದಲ್ಲಿ ಫೈನಲ್‌: ಎಟಿಕೆಗೆ ಮೂರನೇ ಐಎಸ್‌ಎಲ್ ಪ್ರಶಸ್ತಿ

ಆರಂಭದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿ, ಕೋಚ್ ಬದಲಾದ ನಂತರ ಗೆಲುವಿನ ಹಾದಿಯಲ್ಲಿ ಸಾಗಿದ ಚೆನ್ನೈಯಿನ್ ಎಫ್‌ಸಿಯ ಕನಸು ಫೈನಲ್‌ನಲ್ಲಿ ಈಡೇರಲಿಲ್ಲ. ಎಟಿಕೆ ತಂಡದ ಆಕ್ರಮಣಕಾರಿ ಆಟಕ್ಕೆ ಬೆರಗಾದ ಚೆನ್ನೈಯಿನ್ ಸೋಲಿಗೆ ಶರಣಾಯಿತು.
Last Updated 14 ಮಾರ್ಚ್ 2020, 19:45 IST
ಖಾಲಿ ಕ್ರೀಡಾಂಗಣದಲ್ಲಿ ಫೈನಲ್‌: ಎಟಿಕೆಗೆ ಮೂರನೇ ಐಎಸ್‌ಎಲ್ ಪ್ರಶಸ್ತಿ

ಇಂದು ಐಎಸ್‌ಎಲ್‌ ಫೈನಲ್‌: ಯಾರ ಮುಡಿಗೆ ಮೂರನೇ ಕಿರೀಟ?

ಪ್ರೇಕ್ಷಕರಿಲ್ಲದೇ ನಡೆಯಲಿರುವ ಪಂದ್ಯ
Last Updated 13 ಮಾರ್ಚ್ 2020, 19:45 IST
ಇಂದು ಐಎಸ್‌ಎಲ್‌ ಫೈನಲ್‌: ಯಾರ ಮುಡಿಗೆ ಮೂರನೇ ಕಿರೀಟ?
ADVERTISEMENT
ADVERTISEMENT
ADVERTISEMENT