ಗುರುವಾರ, 3 ಜುಲೈ 2025
×
ADVERTISEMENT

cheque bounce

ADVERTISEMENT

ಚೆಕ್‌ ಬೌನ್ಸ್‌ ಪ್ರಕರಣ: ನಿರ್ಮಾಪಕ ಕುಮಾರ್ ಬಂಧನ

ಚೆಕ್‌ ಬೌನ್ಸ್ ಪ್ರಕರಣವೊಂದರಲ್ಲಿ ಕೋರ್ಟ್‌ ಸೂಚನೆ ಮೇರೆಗೆ ಚಲನಚಿತ್ರ ನಿರ್ಮಾಪಕ ಎನ್‌.ಎಂ.ಕುಮಾರ್ ಅವರನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
Last Updated 3 ಏಪ್ರಿಲ್ 2025, 15:51 IST
ಚೆಕ್‌ ಬೌನ್ಸ್‌ ಪ್ರಕರಣ: ನಿರ್ಮಾಪಕ ಕುಮಾರ್ ಬಂಧನ

ಚೆಕ್‌ ಬೌನ್ಸ್ ಪ್ರಕರಣ: ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದ ಕೋರ್ಟ್‌

ಚೆಕ್‌ ಬೌನ್ಸ್ ಪ್ರಕರಣದಲ್ಲಿ ಆರೋಪಿ ಸ್ನೇಹಮಯಿ ಕೃಷ್ಣಗೆ ಇಲ್ಲಿನ ಮೂರನೇ ಹೆಚ್ಚುವರಿ ಸಿವಿಲ್‌ ಹಾಗೂ ಜೆಎಂಎಫ್‌ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿ ಗುರುವಾರ ಆದೇಶಿಸಿತು.
Last Updated 30 ಜನವರಿ 2025, 16:22 IST
ಚೆಕ್‌ ಬೌನ್ಸ್ ಪ್ರಕರಣ: ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದ ಕೋರ್ಟ್‌

ಚೆಕ್ ಬೌನ್ಸ್ ಪ್ರಕರಣ: ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ!

ಚೆಕ್ ಬೌನ್ಸ್ ಪ್ರಕರಣದಲ್ಲಿ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈನ ಸ್ಥಳೀಯ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 23 ಜನವರಿ 2025, 9:14 IST
ಚೆಕ್ ಬೌನ್ಸ್ ಪ್ರಕರಣ: ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ!

ಚೆಕ್ ಬೌನ್ಸ್ ಪ್ರಕರಣ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ವಿರುದ್ಧ ಬಂಧನ ವಾರಂಟ್ ಜಾರಿ

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಬಂಧಿಸಲು ಢಾಕಾ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.
Last Updated 19 ಜನವರಿ 2025, 11:10 IST
ಚೆಕ್ ಬೌನ್ಸ್ ಪ್ರಕರಣ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ವಿರುದ್ಧ ಬಂಧನ ವಾರಂಟ್ ಜಾರಿ

ಚೆಕ್‌ ಬೌನ್ಸ್‌ ‍ಪ್ರಕರಣ: ನಿರ್ದೇಶಕ ರಾಜ್‌ಕುಮಾರ್‌ ಸಂತೋಷಿಗೆ 2 ವರ್ಷ ಜೈಲು

ಚೆಕ್‌ ಬೌನ್ಸ್‌ ಪ್ರಕರಣ ಎದುರಿಸುತ್ತಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್‌ಕುಮಾರ್‌ ಸಂತೋಷಿ ಅವರಿಗೆ ಗುಜರಾತ್‌ನ ಜಮ್ನಾಗರ್‌ನ ಸ್ಥಳೀಯ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ದೂರುದಾರರಿಗೆ ₹2 ಕೋಟಿ ಹಣ ಪಾವತಿಸುವಂತೆ ಆದೇಶಿಸಿದೆ.
Last Updated 18 ಫೆಬ್ರುವರಿ 2024, 2:26 IST
ಚೆಕ್‌ ಬೌನ್ಸ್‌ ‍ಪ್ರಕರಣ: ನಿರ್ದೇಶಕ ರಾಜ್‌ಕುಮಾರ್‌ ಸಂತೋಷಿಗೆ 2 ವರ್ಷ ಜೈಲು

ಹೊನ್ನಾವರ | ಚೆಕ್ ಬೌನ್ಸ್: ಆರೋಪಿಗೆ ದಂಡ

ತುಳಸಿನಗರದ ವೆಂಕಟೇಶ ನಾರಾಯಣ ಮೇಸ್ತ ಶಿಕ್ಷೆಗೊಳಗಾದ ಅಪರಾಧಿ. ವೆಂಕಟೇಶ ಸಾಲದ ಮರುಪಾವತಿಯ ಸಂದರ್ಭದಲ್ಲಿ ಬ್ಯಾಂಕ್‌ಗೆ ನೀಡಿದ್ದ ಚೆಕ್ ಅಮಾನ್ಯಗೊಂಡಿದ್ದರಿಂದ ಅವರ ವಿರುದ್ಧ ಬ್ಯಾಂಕಿನ ಅಧಿಕಾರಿಗಳು ದೂರು ನೀಡಿದ್ದರು.
Last Updated 4 ನವೆಂಬರ್ 2023, 15:11 IST
ಹೊನ್ನಾವರ | ಚೆಕ್ ಬೌನ್ಸ್: ಆರೋಪಿಗೆ ದಂಡ

ಸಹಿ ವ್ಯತ್ಯಾಸ: ದಸರಾ ಕಲಾವಿದರಿಗೆ ನೀಡಿದ್ದ ಚೆಕ್‌ ವಾಪಸ್‌

ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯು ಕಲಾವಿದರಿಗೆ ನೀಡಿದ್ದ ಚೆಕ್‌ ನಗದಾಗಿ ಪರಿವರ್ತನೆಗೊಳ್ಳದೇ ವಾಪಸ್ ಆಗುತ್ತಿದ್ದು, ಉಪಸಮಿತಿಯ ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ.
Last Updated 2 ನವೆಂಬರ್ 2023, 15:56 IST
ಸಹಿ ವ್ಯತ್ಯಾಸ: ದಸರಾ ಕಲಾವಿದರಿಗೆ ನೀಡಿದ್ದ ಚೆಕ್‌ ವಾಪಸ್‌
ADVERTISEMENT

ಚೆಕ್ ಬೌನ್ಸ್‌ ಪ್ರಕರಣ: ಕಾಯ್ದೆ ತಿದ್ದುಪಡಿಗೆ ಹೈಕೋರ್ಟ್ ಸಲಹೆ

‘ನನ್ನ ಅನುಪಸ್ಥಿತಿಯಲ್ಲಿ ಸೆಷನ್ಸ್ ನ್ಯಾಯಾಲಯ ನನ್ನನ್ನು ಅಪರಾಧಿ ಎಂದು ನಿರ್ಧರಿಸಿದೆ’ ಎಂದು ಆಕ್ಷೇಪಿಸಿ ಶಿವಮೊಗ್ಗದ ಜಿ.ಎಚ್.ಅಬ್ದುಲ್ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯ‌ಪೀಠ,‘ವಿಶೇಷ ಕಾಯ್ದೆಗಳಲ್ಲಿ ಆರೋಪಿಯ ಹಾಜರಿ ಇಲ್ಲದೆಯೇ ವಿಚಾರಣೆ ನಡೆಸಲು ಅನುಕೂಲವಾಗುವಂತೆ ಕೆಲವು ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರುವ ಬಗ್ಗೆ ಶಾಸಕಾಂಗ ಆಲೋಚಿಸಬೇಕು. ತಿದ್ದುಪಡಿ ತಂದರೆ, ಆರೋಪಿ ಸಮನ್ಸ್ ಜಾರಿಯಿಂದ ತಪ್ಪಿಸಿಕೊಳ್ಳುವ ಅಥವಾ ಆತನ ವಿರುದ್ಧ ವಾರಂಟ್ ಜಾರಿಗೊಳಿಸುವ
Last Updated 1 ಜೂನ್ 2022, 19:56 IST
fallback

ಚೆಕ್‌ಬೌನ್ಸ್‌ ಪ್ರಕರಣ ವಿಚಾರಣೆ: 4 ವಾರದೊಳಗೆ ಪ್ರತಿಕ್ರಿಯೆಗೆ ’ಸುಪ್ರೀಂ‘ ಸೂಚನೆ

ಚೆಕ್‌ಬೌನ್ಸ್‌ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸಿ, ಕೈಗೊಂಡ ಕ್ರಮಗಳ ಕುರಿತು ನಾಲ್ಕು ವಾರಗಳ ಒಳಗಾಗಿ ತಿಳಿಸುವಂತೆ ವಿವಿಧ ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್‌ ಮಂಗಳವಾರ ಸೂಚಿಸಿದೆ
Last Updated 19 ಜನವರಿ 2021, 15:14 IST
ಚೆಕ್‌ಬೌನ್ಸ್‌ ಪ್ರಕರಣ ವಿಚಾರಣೆ: 4 ವಾರದೊಳಗೆ ಪ್ರತಿಕ್ರಿಯೆಗೆ ’ಸುಪ್ರೀಂ‘ ಸೂಚನೆ

ಚೆಕ್‌ ಬೌನ್ಸ್ ಪ್ರಕರಣ: ಗೂಳಿಹಟ್ಟಿ ಶೇಖರ್ ₹25 ಲಕ್ಷ ಸಲ್ಲಿಕೆ

ಚೆಕ್ ಬೌನ್ಸ್ ಪ್ರಕರಣದ ಆರೋಪ ಎದುರಿಸುತ್ತಿರುವ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು, ಫಿರ್ಯಾದುದಾರ ಮಹಾಲಕ್ಷ್ಮಿ ಲೇ ಔಟ್ ಜನತಾ ಕೋ ಅಪರೇಟಿವ್ ಸೊಸೈಟಿಗೆ ₹ 25 ಲಕ್ಷ ಮೊತ್ತದ ಡಿಡಿಯನ್ನು ಕೋರ್ಟ್‌ನಲ್ಲಿ ನೀಡಿದರು.
Last Updated 6 ಮೇ 2019, 19:22 IST
fallback
ADVERTISEMENT
ADVERTISEMENT
ADVERTISEMENT