ಹೊನ್ನಾವರ: ಇಲ್ಲಿಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ.) ಗೆ ಸಾಲಗಾರರೋರ್ವರು ನೀಡಿದ್ದ ಚೆಕ್ ಬೌನ್ಸ್ ಆಗಿರುವ ಪ್ರಕರಣದ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಭಣಕಾರ ಶನಿವಾರ ತೀರ್ಪು ನೀಡಿದ್ದು, ಸಾಲಗಾರ ಆರೋಪಿಗೆ ₹1.39 ಲಕ್ಷ ದಂಡ ಹಾಗೂ ದಂಡ ತುಂಬಲು ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ತುಳಸಿನಗರದ ವೆಂಕಟೇಶ ನಾರಾಯಣ ಮೇಸ್ತ ಶಿಕ್ಷೆಗೊಳಗಾದ ಅಪರಾಧಿ. ವೆಂಕಟೇಶ ಸಾಲದ ಮರುಪಾವತಿಯ ಸಂದರ್ಭದಲ್ಲಿ ಬ್ಯಾಂಕ್ಗೆ ನೀಡಿದ್ದ ಚೆಕ್ ಅಮಾನ್ಯಗೊಂಡಿದ್ದರಿಂದ ಅವರ ವಿರುದ್ಧ ಬ್ಯಾಂಕಿನ ಅಧಿಕಾರಿಗಳು ದೂರು ನೀಡಿದ್ದರು.

ವಕೀಲರಾದ ಜಿ.ಎಸ್.ಹೆಗಡೆ ಹಾಗೂ ಎ.ಆರ್.ನಾಯ್ಕ ಬ್ಯಾಂಕ್ನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.