ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

chiken

ADVERTISEMENT

ರೆಸಿಪಿ | ಭಾನುವಾರದ ಬಾಡೂಟ: ಮನೆಯಲ್ಲಿ ಹೀಗೆ ತಯಾರಿಸಿ ನಾಟಿ ಸ್ಟೈಲ್ ಕೋಳಿ ಸಾರು

Nati Style Chicken: ಭಾನುವಾರ ಬಂದರೆ ಸಾಕು, ಮಾಂಸಹಾರ ಪ್ರಿಯರಿಗೆ ರುಚಿಕರವಾದ ವಿಭಿನ್ನ ಆಹಾರ ಬೇಕಾಗುತ್ತದೆ. ಇದಕ್ಕಾಗಿ ನಾಟಿ ಸ್ಟೈಲ್ ಕೋಳಿ ಸಾಂಬಾರ್ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Last Updated 4 ಅಕ್ಟೋಬರ್ 2025, 10:35 IST
ರೆಸಿಪಿ | ಭಾನುವಾರದ ಬಾಡೂಟ: ಮನೆಯಲ್ಲಿ ಹೀಗೆ ತಯಾರಿಸಿ ನಾಟಿ ಸ್ಟೈಲ್ ಕೋಳಿ ಸಾರು

ರೆಸಿಪಿ | ಮಲೆನಾಡ ಶೈಲಿಯ ಚಿಕನ್ ಫ್ರೈ ; ಇಲ್ಲಿದೆ ಸುಲಭ ವಿಧಾನ

Malnad Chicken Fry: ಮಲೆನಾಡಿನಲ್ಲಿ ಹಬ್ಬ-ಜಾತ್ರೆಗಳಲ್ಲಿ ಮಾಂಸಹಾರ ಪ್ರಸಿದ್ಧ. ಅದರಲ್ಲಿ ವಿಶೇಷವಾಗಿ ಚಿಕನ್ ಫ್ರೈ ಹೆಚ್ಚು ಜನಪ್ರಿಯ. ಇಲ್ಲಿದೆ ಮಲೆನಾಡ ಶೈಲಿಯ ಚಿಕನ್ ಫ್ರೈ .
Last Updated 3 ಅಕ್ಟೋಬರ್ 2025, 12:21 IST
ರೆಸಿಪಿ | ಮಲೆನಾಡ ಶೈಲಿಯ ಚಿಕನ್ ಫ್ರೈ ; ಇಲ್ಲಿದೆ ಸುಲಭ ವಿಧಾನ

ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಕನ್ ಸೇರಿ ಪೋಷಕಾಂಶಯುಕ್ತ ಆಹಾರ

Street Dog Food Program:ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡಲು ಸಮುದಾಯದ ಜನರು ಹೆಚ್ಚಿನ ಆಸಕ್ತಿ ತೋರದ್ದರಿಂದ ಬಿಬಿಎಂಪಿ ವತಿಯಿಂದಲೇ ಪೋಷಕಾಂಶಯುಕ್ತ ಆಹಾರ ನೀಡಲು ತೀರ್ಮಾನಿಸಲಾಗಿದೆ.
Last Updated 11 ಜುಲೈ 2025, 1:01 IST
ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಕನ್ ಸೇರಿ ಪೋಷಕಾಂಶಯುಕ್ತ ಆಹಾರ

ಬಳ್ಳಾರಿ: ಒಂದೇ ಫಾರಂನಲ್ಲಿ 8,000 ಕೋಳಿ ಸಾವು

ಬಳ್ಳಾರಿ ಹೊರ ವಲಯದ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ವಾರದಿಂದ ಈಚೆಗೆ 8 ಸಾವಿರ ಕೋಳಿಗಳು ಸಾವಿಗೀಡಾಗಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Last Updated 1 ಮಾರ್ಚ್ 2025, 13:39 IST
ಬಳ್ಳಾರಿ: ಒಂದೇ ಫಾರಂನಲ್ಲಿ 8,000 ಕೋಳಿ ಸಾವು

ಛತ್ತೀಸಗಢದಲ್ಲಿ ಹಕ್ಕಿ ಜ್ವರ: 17,000 ಕೋಳಿಗಳ ಹತ್ಯೆ

ಛತ್ತೀಸಗಢದ ರಾಯಗಢದಲ್ಲಿ ಸರ್ಕಾರಿ ಪೌಲ್ಟ್ರಿ ಫಾರ್ಮ್‌ವೊಂದರಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದರಿಂದ 17,000 ಕೋಳಿ ಹಾಗೂ ಗೌಜುಗಗಳನ್ನು ಹತ್ಯೆ ಮಾಡಲಾಗಿದೆ.
Last Updated 1 ಫೆಬ್ರುವರಿ 2025, 15:41 IST
ಛತ್ತೀಸಗಢದಲ್ಲಿ ಹಕ್ಕಿ ಜ್ವರ: 17,000 ಕೋಳಿಗಳ ಹತ್ಯೆ

ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಪುತ್ತೂರು: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ–ಮಳೆಯಿಂದಾಗಿ ಕೋಳಿ ಸಾಕಾಣಿಕೆ ಕಟ್ಟಡ (ಕೋಳಿ ಫಾರಂ ಕಟ್ಟಡ) ಕುಸಿದು ಸುಮಾರು 5 ಸಾವಿರ ಕೋಳಿ ಮರಿಗಳು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆ ಎಂಬಲ್ಲಿ ನಡೆದಿದೆ.
Last Updated 20 ಜುಲೈ 2024, 13:30 IST
ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

ಚನ್ನಪಟ್ಟಣ: ಆಹಾರ ನೀಡದೆ ಕೋಳಿಗಳ ಸಾವು

ಖಾಸಗಿ ಕೋಳಿ ಸಾಕಾಣಿಕೆ ಕಂಪನಿಯು ಕಳೆದ ಐದು ದಿನಗಳಿಂದ ಕೋಳಿಗಳಿಗೆ ಆಹಾರ ನೀಡದ ಕಾರಣ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಇರುವ ಕೋಳಿ ಫಾರಂಗಳಲ್ಲಿ ಕೋಳಿಗಳು ಸಾಯುತ್ತಿವೆ.
Last Updated 17 ಜುಲೈ 2023, 3:07 IST
ಚನ್ನಪಟ್ಟಣ: ಆಹಾರ ನೀಡದೆ ಕೋಳಿಗಳ ಸಾವು
ADVERTISEMENT

ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗಿದ್ದು ತಿಂಗಳಿನಲ್ಲಿ ಕೆ.ಜಿಗೆ ₹50ರಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಕೆ.ಜಿಗೆ 200ರ ಆಸುಪಾಸಿನಲ್ಲಿದ್ದ ಚಿಕನ್‌ ದರ ಪ್ರಸ್ತುತ ಶೇ 25ರಷ್ಟು ಏರಿಕೆ ಕಂಡಿದೆ.
Last Updated 1 ಜೂನ್ 2023, 23:30 IST
ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

ಪ್ರಸಿದ್ಧ ಶಾಂತದುರ್ಗಾ ದೇವಿಯ ಬಂಡಿಹಬ್ಬದ ಆಚರಣೆ ನಡೆಯುತ್ತಿದ್ದು, ಇದೇ ವೇಳೆ ಹೆಚ್ಚು ಮಾರಾಟ ಕಾಣುವ ನಾಟಿಕೋಳಿ ಬೆಲೆ ಗಗನಕ್ಕೇರಿದೆ.
Last Updated 7 ಮೇ 2023, 5:27 IST
ಅಂಕೋಲಾ | ಬಂಡಿ ಹಬ್ಬದ ಹಿನ್ನೆಲೆ ನಾಟಿ ಕೋಳಿ ಬೆಲೆ ಬಲು ದುಬಾರಿ

ನಳಪಾಕ: ಟೇಸ್ಟಿ ಟೇಸ್ಟಿ ಚಿಕನ್‌ ಗೊಜ್ಜು

ನಾನ್‌ವೆಜ್ ಪ್ರಿಯರಿಗೆ ಇಷ್ಟವಾಗುವಂತಹ, ಮನೆಯಲ್ಲೇ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ವಿಶಿಷ್ಟ ಚಿಕನ್ ಖಾದ್ಯಗಳ ಬಗ್ಗೆ ವಿವರಿಸಿದ್ದಾರೆ ದೀಪಕ್ ಗೌಡ
Last Updated 24 ಡಿಸೆಂಬರ್ 2022, 2:25 IST
ನಳಪಾಕ: ಟೇಸ್ಟಿ ಟೇಸ್ಟಿ ಚಿಕನ್‌ ಗೊಜ್ಜು
ADVERTISEMENT
ADVERTISEMENT
ADVERTISEMENT