ಚಿಕ್ಕನಾಯಕನಹಳ್ಳಿ| ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಅಸ್ತ್ರ: ಸತೀಶ್ ಎಸ್.ಟಿ
Democracy Awareness: byline no author page goes here ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ಸತೀಶ್ ಎಸ್.ಟಿ ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನವೇ ಪ್ರಮುಖ ಅಸ್ತ್ರ ಎಂದು ಸಲಹೆ ನೀಡಿದರು.Last Updated 26 ಜನವರಿ 2026, 4:16 IST