ರಾಮನಗರ| ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ: ಕೆ.ಎನ್. ನಾಗಣ್ಣ
Child Rights Awareness: ಮಕ್ಕಳ ರಕ್ಷಣೆಗೆ ಗ್ರಾಮ ಮಟ್ಟದಿಂದಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ಎನ್. ನಾಗಣ್ಣ ಸೂಚಿಸಿದರು. ಮಕ್ಕಳ ಸುರಕ್ಷತೆಯ ಬಗ್ಗೆ ಹಲವು ಮಾರ್ಗದರ್ಶಿ ಸೂಚನೆಗಳು ನೀಡಿದರು.Last Updated 18 ಅಕ್ಟೋಬರ್ 2025, 2:27 IST