ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chiranjivi

ADVERTISEMENT

ನಿಹಾರಿಕಾಗೆ ಎರಡು ಕೋಟಿ ಮೊತ್ತದ ಉಡುಗೊರೆ ನೀಡಿದ ಚಿರಂಜೀವಿ

ನಿಹಾರಿಕಾ ಕೊನಿಡೆಲಾ ಮದುವೆ ಮದುವೆಗೆ ಚಿರಂಜೀವಿ ಹಾಗೂ ಪತ್ನಿ ಸುರೇಖಾ ₹2 ಕೋಟಿ ಮೊತ್ತದ ನೆಕ್ಲೇಸ್ ಉಡುಗೊರೆ ನೀಡಿದ್ದಾರೆ.
Last Updated 9 ಡಿಸೆಂಬರ್ 2020, 6:49 IST
ನಿಹಾರಿಕಾಗೆ ಎರಡು ಕೋಟಿ ಮೊತ್ತದ ಉಡುಗೊರೆ ನೀಡಿದ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿಗೆ ಕೋವಿಡ್‌ ಪಾಸಿಟಿವ್‌

ಟಾಲಿವುಡ್‌ ಮೆಗಾಸ್ಟಾರ್ ಚಿರಂಜೀವಿಗೆ ಕೋವಿಡ್‌ ಟೆಸ್ಟ್‌ ಪಾಸಿಟಿವ್‌ ಬಂದಿದೆ. ‘ಆಚಾರ್ಯ’ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುವ ಸಲುವಾಗಿ ಕೋವಿಡ್‌ ಟೆಸ್ಟ್ ಮಾಡಿಸಿದ್ದರು ಚಿರಂಜೀವಿ. ಆ ವೇಳೆ ಪಾಸಿಟಿವ್ ಇರುವುದು ಗೊತ್ತಾಗಿದೆ.
Last Updated 9 ನವೆಂಬರ್ 2020, 6:32 IST
ಮೆಗಾಸ್ಟಾರ್ ಚಿರಂಜೀವಿಗೆ ಕೋವಿಡ್‌ ಪಾಸಿಟಿವ್‌

ಚಿರಂಜೀವಿಗೆ ಐಶ್ವರ್ಯಾ ರೈ ನಾಯಕಿ

ಕೊರಟಾಲ ಶಿವ ಅವರ ಮುಂದಿನ ಚಿತ್ರದಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಅವರಿಗೆ ನಾಯಕಿಯಾಗಿ ಐಶ್ವರ್ಯಾ ರೈ ಬಚ್ಚನ್‌ ನಟಿಸಲಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಅವರ ‘ಮಿರ್ಚಿ’, ‘ಜನತಾ ಗ್ಯಾರೆಜ್‌’, ‘ಶ್ರೀಮಂತುಡು’, ‘ಭರತ್‌ ಅನೆ ನೇನು’ ಚಿತ್ರಗಳು ಭಾರಿ ಖ್ಯಾತಿ ಗಳಿಸಿತ್ತು.
Last Updated 15 ಜುಲೈ 2019, 19:45 IST
ಚಿರಂಜೀವಿಗೆ ಐಶ್ವರ್ಯಾ ರೈ ನಾಯಕಿ
ADVERTISEMENT
ADVERTISEMENT
ADVERTISEMENT
ADVERTISEMENT