ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chitradurga Lok Sabha

ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ನದಿಯಂತೆ ಬೋರ್ಗರೆದ ‘ಕೈ’ ರೋಡ್‌ ಶೋ

‘ಮಂಕುತಿಮ್ಮನ ಕಗ್ಗ’ ಬಳಸಿ ಬಿಜೆಪಿಗೆ ತಿವಿದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ
Last Updated 23 ಏಪ್ರಿಲ್ 2024, 4:55 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರ: ನದಿಯಂತೆ ಬೋರ್ಗರೆದ ‘ಕೈ’ ರೋಡ್‌ ಶೋ

ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಕೊಟ್ಟಿದ್ದೇ ಕಾಂಗ್ರೆಸ್‌ ಸಾಧನೆ: ಕುಮಾರಸ್ವಾಮಿ

‘ಗ್ಯಾರಂಟಿ ಹೆಸರಿನಲ್ಲಿ ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು ₹ 5,000ದಿಂದ ₹ 6,000 ವಸೂಲಿ ಮಾಡಿ, ಅದೇ ಕುಟುಂಬದ ಮಹಿಳೆಯರಿಗೆ ₹ 2,000 ಕೊಟ್ಟಿದ್ದೇ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಾಧನೆ. ಇದು ಪಿಕ್‌ಪಾಕೆಟ್‌ ಸರ್ಕಾರ’ ಎಂದು ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Last Updated 19 ಏಪ್ರಿಲ್ 2024, 16:24 IST
ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ಕೊಟ್ಟಿದ್ದೇ ಕಾಂಗ್ರೆಸ್‌ ಸಾಧನೆ: ಕುಮಾರಸ್ವಾಮಿ

LS Polls | ‘ಕೈ’ ಮತಬುಟ್ಟಿ ಹಿಗ್ಗಿಸಿದ ‘ಗ್ಯಾರಂಟಿ’: ಬಿ.ಎನ್‌.ಚಂದ್ರಪ್ಪ

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಚುನಾವಣೆ ಎದುರಿಸುತ್ತಿರುವ ರೀತಿ ಕ್ಷೇತ್ರ ಅಭಿವೃದ್ಧಿಯ ಕನಸು ಸಂಸದರಾಗಿದ್ದಾಗ ಮಾಡಿದ ಕಾರ್ಯಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
Last Updated 19 ಏಪ್ರಿಲ್ 2024, 5:02 IST
LS Polls | ‘ಕೈ’ ಮತಬುಟ್ಟಿ ಹಿಗ್ಗಿಸಿದ ‘ಗ್ಯಾರಂಟಿ’: ಬಿ.ಎನ್‌.ಚಂದ್ರಪ್ಪ

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ‘ಭದ್ರಕೋಟೆ’ಗೆ ಬಿಜೆಪಿ ಲಗ್ಗೆ

ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ ನಡೆದ ಚುನಾವಣೆಗಳಲ್ಲಿ 11 ಬಾರಿ ಗೆದ್ದಿರುವ ಕಾಂಗ್ರೆಸ್‌ ‘ಭದ್ರಕೋಟೆ’ಗೆ ಬಿಜೆಪಿ ಲಗ್ಗೆ ಇಟ್ಟಿದೆ. ‘ಕೈ’ ಗೆಲುವಿನ ನಾಗಾಲೋಟಕ್ಕೆ ‘ಕಮಲ’ ಸವಾಲಾಗಿದ್ದು, ವಿಜಯಮಾಲೆ ಧರಿಸುವ ತವಕದಲ್ಲಿ ಎರಡು ಪಕ್ಷಗಳು ಮತದಾರರ ಮನೆ ಬಾಗಿಲು ತಟ್ಟುತ್ತಿವೆ.
Last Updated 16 ಏಪ್ರಿಲ್ 2024, 5:49 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರ:  ಕಾಂಗ್ರೆಸ್‌ ‘ಭದ್ರಕೋಟೆ’ಗೆ ಬಿಜೆಪಿ ಲಗ್ಗೆ

LS Polls | ಚಿತ್ರದುರ್ಗ: ಡಬಲ್‌ ಬ್ಯಾಲೆಟ್‌ ಮತಯಂತ್ರಕ್ಕೆ ಸಿದ್ಧತೆ

ಕಣದಲ್ಲಿ ಉಳಿದ ಹೆಚ್ಚು ಅಭ್ಯರ್ಥಿಗಳು l 1957ರಲ್ಲಿ ಇಬ್ಬರೇ ಉಮೇದುವಾರರು
Last Updated 12 ಏಪ್ರಿಲ್ 2024, 6:49 IST
LS Polls | ಚಿತ್ರದುರ್ಗ: ಡಬಲ್‌ ಬ್ಯಾಲೆಟ್‌ ಮತಯಂತ್ರಕ್ಕೆ ಸಿದ್ಧತೆ

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳಿಗೆ ಬಿಸಿತುಪ್ಪವಾದ ಬಂಡಾಯ

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬಂಡಾಯ ಬಿಸಿತುಪ್ಪವಾಗಿದೆ.
Last Updated 3 ಏಪ್ರಿಲ್ 2024, 19:58 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳಿಗೆ ಬಿಸಿತುಪ್ಪವಾದ ಬಂಡಾಯ

ಚಿತ್ರದುರ್ಗ | ಕ್ಷೇತ್ರದಲ್ಲಿ ಯಾವುದೇ ಬಂಡಾಯ ಇಲ್ಲ: ಗೋವಿಂದ ಕಾರಜೋಳ

28 ಲೋಕಸಭಾ ಕ್ಷೇತ್ರಗಳಲ್ಲಿಯೂ ಎನ್‌ಡಿಎ ಗೆಲುವು: ವಿಶ್ವಾಸ
Last Updated 29 ಮಾರ್ಚ್ 2024, 16:19 IST
ಚಿತ್ರದುರ್ಗ | ಕ್ಷೇತ್ರದಲ್ಲಿ ಯಾವುದೇ ಬಂಡಾಯ ಇಲ್ಲ: ಗೋವಿಂದ ಕಾರಜೋಳ
ADVERTISEMENT

ಮಾದಾರ ಚೆನ್ನಯ್ಯ ಸ್ವಾಮೀಜಿ ಟಿಕೆಟ್ ಕೇಳಿಲ್ಲ: ಗೋವಿಂದ ಕಾರಜೋಳ

ಮಾದಾರ ಚೆನ್ನಯ್ಯ ಸ್ವಾಮೀಜಿ ಯಾವತ್ತೂ ಕೂಡ ರಾಜಕೀಯಕ್ಕೆ ಬರುತ್ತೇನೆ, ತಮಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ’ ಎಂದು ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
Last Updated 28 ಮಾರ್ಚ್ 2024, 15:38 IST
ಮಾದಾರ ಚೆನ್ನಯ್ಯ ಸ್ವಾಮೀಜಿ ಟಿಕೆಟ್ ಕೇಳಿಲ್ಲ: 
ಗೋವಿಂದ ಕಾರಜೋಳ

ಚಿತ್ರದುರ್ಗ ಲೋಕಸಭೆ: ನಾರಾಯಣಸ್ವಾಮಿ ಬದಲು ಗೋವಿಂದ ಕಾರಜೋಳಗೆ ಟಿಕೆಟ್– ಕಾರಣ ಏನು?

ಚಿತ್ರದುರ್ಗ ಮೀಸಲು ಲೋಕಸಭೆಗೆ ಗೋವಿಂದ ಎಂ.ಕಾರಜೋಳ ಬಿಜೆಪಿ ಅಭ್ಯರ್ಥಿ: ಟಿಕೆಟ್ ಘೋಷಣೆ: ಈ ಮೂಲಕ ರಾಜ್ಯದ ತನ್ನ ಪಾಲಿನ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬಿಜೆಪಿ
Last Updated 27 ಮಾರ್ಚ್ 2024, 14:10 IST
ಚಿತ್ರದುರ್ಗ ಲೋಕಸಭೆ: ನಾರಾಯಣಸ್ವಾಮಿ ಬದಲು ಗೋವಿಂದ ಕಾರಜೋಳಗೆ ಟಿಕೆಟ್– ಕಾರಣ ಏನು?

ಲೋಕಸಭೆ ಚುನಾವಣೆ: ಚಿತ್ರದುರ್ಗದಿಂದ ಗೋವಿಂದ ಕಾರಜೋಳರನ್ನು ಕಣಕ್ಕಿಳಿಸಿದ ಬಿಜೆಪಿ

ಏಳನೇ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ: ಹಾಲಿ ಸಂಸದ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ತಪ್ಪಿದೆ
Last Updated 27 ಮಾರ್ಚ್ 2024, 13:50 IST
ಲೋಕಸಭೆ ಚುನಾವಣೆ: ಚಿತ್ರದುರ್ಗದಿಂದ ಗೋವಿಂದ ಕಾರಜೋಳರನ್ನು ಕಣಕ್ಕಿಳಿಸಿದ ಬಿಜೆಪಿ
ADVERTISEMENT
ADVERTISEMENT
ADVERTISEMENT