ಕಂಪ್ಲಿ : ಸಿವಿಲ್ ನ್ಯಾಯಾಲಯ ಆರಂಭಕ್ಕೆ ಆಗ್ರಹ
Legal Infrastructure: ಕಂಪ್ಲಿ ಪಟ್ಟಣದಲ್ಲಿ ಸಿವಿಲ್ ನ್ಯಾಯಾಲಯ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ವಕೀಲರ ಬಳಗದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ್ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.Last Updated 8 ಅಕ್ಟೋಬರ್ 2025, 7:12 IST