ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

ClassRoom

ADVERTISEMENT

Circular Classroom: ವೃತ್ತಾಕಾರದ ತರಗತಿ ವಿದ್ಯಾರ್ಥಿಸ್ನೇಹಿಯೇ?

Kerala School Model: ಶಾಲಾ ತರಗತಿಯಲ್ಲಿ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವ ಪದ್ಧತಿ ಈಗ ಚರ್ಚೆಯಲ್ಲಿದೆ. ಹಾಗಿದ್ದರೆ ಸಾಮಾನ್ಯ ತರಗತಿಗಿಂತ ಈ ಮಾದರಿಯ ತರಗತಿ ಹೇಗೆ ಭಿನ್ನ? ಅದರಿಂದಾಗುವ ಪ್ರಯೋಜನಗಳೇನು?
Last Updated 11 ಆಗಸ್ಟ್ 2025, 0:30 IST
Circular Classroom: ವೃತ್ತಾಕಾರದ ತರಗತಿ ವಿದ್ಯಾರ್ಥಿಸ್ನೇಹಿಯೇ?

ಕವಿತಾಳ | ಕೊಠಡಿ ಕೊರತೆ: ಬಯಲಲ್ಲೇ ಪಾಠ

ಹಿರೇಹಣಿಗಿ: ಊರ ಹೊರಗೆ ಕೊಠಡಿ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ
Last Updated 1 ಫೆಬ್ರುವರಿ 2025, 5:01 IST
ಕವಿತಾಳ | ಕೊಠಡಿ ಕೊರತೆ: ಬಯಲಲ್ಲೇ ಪಾಠ

ಎಸಿಸಿಯಿಂದ ಶಾಲಾ ಕೊಠಡಿಗಳ ಲೋಕಾರ್ಪಣೆ

ವಾಡಿ: ಪಟ್ಟಣದ ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಎಸಿಸಿ ಕಾರ್ಖಾನೆಯ ಸಿಎಸ್‌ಆರ್ ವಿಭಾಗದಿಂದ ನಿರ್ಮಿಸಲಾದ ಎರಡು ಸುಸುಜ್ಜಿತ ಕೋಣೆಗಳನ್ನು ಕಾರ್ಖಾನೆ ದಕ್ಷಿಣ ವಲಯ ಉತ್ಪಾದನಾ ವಿಭಾಗದ ಮುಖ್ಯಸ್ಥ ಪರಾಗ ಶ್ರೀವಾಸ್ತವ ಈಚೆಗೆ ಲೋಕಾರ್ಪಣೆಗೊಳಿಸಿದರು.
Last Updated 9 ಡಿಸೆಂಬರ್ 2024, 16:17 IST
ಎಸಿಸಿಯಿಂದ ಶಾಲಾ ಕೊಠಡಿಗಳ ಲೋಕಾರ್ಪಣೆ

ಕುಡುದರಹಾಳು | ಶಾಲಾ ಕೊಠಡಿಗಳು ಶಿಥಿಲ: ಮಕ್ಕಳಿಗೆ ಬಯಲಲ್ಲೇ ಪಾಠ, ಊಟ

ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ರಂಗಮಂದಿರ ಇಲ್ಲವೇ ಬಯಲಲ್ಲಿ ಅವರು ಪಾಠ ಆಲಿಸಬೇಕು. ಅಲ್ಲಿಯೇ ಅವರಿಗೆ ಬಿಸಿಯೂಟ ನೀಡಲಾಗುತ್ತದೆ.
Last Updated 4 ಫೆಬ್ರುವರಿ 2024, 5:45 IST
ಕುಡುದರಹಾಳು | ಶಾಲಾ ಕೊಠಡಿಗಳು ಶಿಥಿಲ: ಮಕ್ಕಳಿಗೆ ಬಯಲಲ್ಲೇ ಪಾಠ, ಊಟ

ಕಾಳಗಿ: ಐದು ತರಗತಿ ಮಕ್ಕಳಿಗೆ ಒಂದೇ ಕೊಠಡಿ!

ಕಾಳಗಿ ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಸೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 30 ಆಗಸ್ಟ್ 2023, 6:33 IST
ಕಾಳಗಿ: ಐದು ತರಗತಿ ಮಕ್ಕಳಿಗೆ ಒಂದೇ ಕೊಠಡಿ!

ಶಾಲಾ ಕೊಠಡಿಗಳಿಗೆ ‘ವಿವೇಕ’ ಹೆಸರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ 8,100 ಹೊಸ ಕೊಠಡಿಗಳಿಗೆ ‘ವಿವೇಕ’ ಎಂಬ ಹೆಸರಿಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
Last Updated 8 ನವೆಂಬರ್ 2022, 19:30 IST
ಶಾಲಾ ಕೊಠಡಿಗಳಿಗೆ ‘ವಿವೇಕ’ ಹೆಸರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ರಾಯಚೂರು: ಶಾಲಾ ಕೋಣೆಗಳ‌ ಕೊರತೆ: ಮರದ‌ಡಿ ಮಕ್ಕಳಿಗೆ ಪಾಠ!

ಆಲ್ಕೋಡ್ ಗ್ರಾಮದಲ್ಲಿ ಕೊನೆಯಾಗದ ಶಾಲಾ ಮಕ್ಕಳ ಸಮಸ್ಯೆ
Last Updated 6 ಜುಲೈ 2022, 20:00 IST
ರಾಯಚೂರು: ಶಾಲಾ ಕೋಣೆಗಳ‌ ಕೊರತೆ: ಮರದ‌ಡಿ ಮಕ್ಕಳಿಗೆ ಪಾಠ!
ADVERTISEMENT

ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ!

ಬೈಲುವದ್ದಿಗೇರಿಯಲ್ಲಿ 9, 10ನೇ ತರಗತಿ ಮಕ್ಕಳಿಗಿಲ್ಲ ಕಾಯಂ ಕೊಠಡಿ
Last Updated 27 ಮೇ 2022, 20:15 IST
ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ!

ಇಲ್ಲಿ ಕೊಠಡಿಗಳಿಲ್ಲ; ಬಯಲಲ್ಲೇ ಬೋಧನೆ

ಬೀಳುವ ಹಂತ ತಲುಪಿದ ಸೂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳು
Last Updated 20 ಮಾರ್ಚ್ 2020, 19:30 IST
ಇಲ್ಲಿ ಕೊಠಡಿಗಳಿಲ್ಲ; ಬಯಲಲ್ಲೇ ಬೋಧನೆ

ಅನಾಹುತ ಘಟಿಸುವ ಮೊದಲೇ ಎಚ್ಚರಗೊಳ್ಳಿ

ಯಾದಗಿರಿ ತಾಲ್ಲೂಕಿನ ಆರ್.ಹೊಸಳ್ಳಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ಕೊಠಡಿಯಲ್ಲಿ, ಒಂದರಿಂದ ಐದನೇ ತರಗತಿವರೆಗಿನ 76 ವಿದ್ಯಾರ್ಥಿಗಳ ಜೊತೆಗೆ ಮುಖ್ಯ ಶಿಕ್ಷಕರ ಕುರ್ಚಿ, ಸಿಲಿಂಡರ್, ಗ್ಯಾಸ್ ಸ್ಟೌ, ಅಡುಗೆ ಸಾಮಗ್ರಿಯಂತಹ ವಸ್ತುಗಳೆಲ್ಲವನ್ನೂ ಇಡಬೇಕಾಗಿದೆ!
Last Updated 20 ಜನವರಿ 2020, 20:00 IST
fallback
ADVERTISEMENT
ADVERTISEMENT
ADVERTISEMENT