ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

cleaning awareness

ADVERTISEMENT

ಸಿಂದಗಿ | ಸಾರ್ವಜನಿಕರಿಗೆ ಸ್ವಚ್ಛತೆ ಜಾಗೃತಿ ಮೂಡಿಸಿ: ಅರುಣ ವಿಧಾತೆ

Swachh Bharat Mission: ಸಿಂದಗಿ: ‘ಹಸಿ ಕಸ, ಒಣ ಕಸ ವಿಂಗಡಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಕಾಪಾಡಲು ಮನವಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶ ಕಾರ್ಯಾಲಯದ ಆರೋಗ್ಯ ವಿಭಾಗದ ಮುಖ್ಯಸ್ಥ ಅರುಣ ವಿಧಾತೆ ಪೌರಕಾರ್ಮಿಕರಿಗೆ ಸಲಹೆ ನೀಡಿದರು.
Last Updated 21 ಜನವರಿ 2026, 2:03 IST
ಸಿಂದಗಿ | ಸಾರ್ವಜನಿಕರಿಗೆ ಸ್ವಚ್ಛತೆ ಜಾಗೃತಿ ಮೂಡಿಸಿ: ಅರುಣ ವಿಧಾತೆ

ಗಜೇಂದ್ರಗಡ | ಹೂಳು ತುಂಬಿಕೊಂಡ ಚರಂಡಿಗಳು

Village Sanitation: ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್‌ಝರಿ ಗ್ರಾಮದಲ್ಲಿನ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ರಸ್ತೆಗಳ ಪಕ್ಕದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ.
Last Updated 26 ನವೆಂಬರ್ 2025, 5:01 IST
ಗಜೇಂದ್ರಗಡ | ಹೂಳು ತುಂಬಿಕೊಂಡ ಚರಂಡಿಗಳು

ಮುಳಬಾಗಿಲು | ಪೊರಕೆ ಹಿಡಿದ ಅಧಿಕಾರಿಗಳು: ಸ್ವಚ್ಛತಾ ಜಾಗೃತಿ

Cleanliness Awareness: ಮುಳಬಾಗಿಲಿನ ಉತ್ತನೂರು ಗ್ರಾಮದಲ್ಲಿ ಜಿಪಂ ಸಿಇಒ ಡಾ.ಪ್ರವೀಣ್ ಪಿ ಬಾಗೇವಾಡಿ ನೇತೃತ್ವದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದೇವಾಲಯ, ಶಾಲೆ, ಬಸ್ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
Last Updated 18 ಸೆಪ್ಟೆಂಬರ್ 2025, 6:03 IST
ಮುಳಬಾಗಿಲು | ಪೊರಕೆ ಹಿಡಿದ ಅಧಿಕಾರಿಗಳು: ಸ್ವಚ್ಛತಾ ಜಾಗೃತಿ

ಕಸ ವಿಲೇವಾರಿಗೆ ಹೆಚ್ಚುವರಿ ವಾಹನ: ಶಾಸಕ ಭೀಮಣ್ಣ ನಾಯ್ಕ ಚಾಲನೆ

ನಗರಸಭೆ ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹಣೆ ಉದ್ದೇಶಕ್ಕೆ ಹೆಚ್ಚುವರಿ ಮೂರು ಕಸ ವಿಲೆವಾರಿ ವಾಹನಗಳಿಗೆ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಚಾಲನೆ ನೀಡಿದರು.
Last Updated 2 ಜೂನ್ 2025, 13:10 IST
ಕಸ ವಿಲೇವಾರಿಗೆ ಹೆಚ್ಚುವರಿ ವಾಹನ: ಶಾಸಕ ಭೀಮಣ್ಣ ನಾಯ್ಕ ಚಾಲನೆ

ಸರ್ಕಾರಿ ಶಾಲೆಗಳಲ್ಲಿ ಸ್ವಯಂ ಸೇವೆ: ಶ್ರಮಿಕರು ಬಂದರು, ಸ್ವಚ್ಛತೆ ತಂದರು

ಶೌಚಾಲಯಗಳಾದವು ಸ್ವಚ್ಛಾಲಯಗಳು
Last Updated 11 ಮಾರ್ಚ್ 2025, 0:10 IST
ಸರ್ಕಾರಿ ಶಾಲೆಗಳಲ್ಲಿ ಸ್ವಯಂ ಸೇವೆ: ಶ್ರಮಿಕರು ಬಂದರು, ಸ್ವಚ್ಛತೆ ತಂದರು

2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ದೇಶದಲ್ಲಿ 2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ 453 ಮಂದಿ ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
Last Updated 6 ಆಗಸ್ಟ್ 2024, 13:16 IST
2014ರಿಂದೀಚೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗಲೇ 453 ಪೌರ ಕಾರ್ಮಿಕರ ಸಾವು!

ಸ್ಪರ್ಧಾವಾಣಿ: ‘ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!

ನೇಪಾಳ ಸೇನೆಯ ನೇತೃತ್ವದಲ್ಲಿ ಆಯೋಜನೆ; ಶೆರ್ಪಾಗಳ, ಪರ್ವತಾರೋಹಿಗಳ ಸಹಕಾರ
Last Updated 1 ಮೇ 2024, 23:30 IST
ಸ್ಪರ್ಧಾವಾಣಿ: ‘ಎವರೆಸ್ಟ್‌’ನಲ್ಲೂ ಸ್ವಚ್ಛತಾ ಅಭಿಯಾನ!
ADVERTISEMENT

ಆದಿಚುಂಚನಗಿರಿ ವಿವಿಯಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ಕೆ ಚಾಲನೆ

mnd
Last Updated 1 ಅಕ್ಟೋಬರ್ 2023, 17:29 IST
ಆದಿಚುಂಚನಗಿರಿ ವಿವಿಯಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ಕೆ ಚಾಲನೆ

ಎಸ್‌ಬಿಐನಿಂದ ‘ಸ್ವಚ್ಛತೆಯೇ ಸೇವೆ’

ಸ್ವಚ್ಛತೆ ಒಂದು ದಿನ ಕೆಲಸವಲ್ಲ
Last Updated 1 ಅಕ್ಟೋಬರ್ 2023, 16:52 IST
ಎಸ್‌ಬಿಐನಿಂದ ‘ಸ್ವಚ್ಛತೆಯೇ ಸೇವೆ’

ಮಳವಳ್ಳಿ: ಸ್ಮಶಾನದಲ್ಲಿ ‘ನನ್ನ ಲೈಫ್’ ಅಭಿಯಾನ

ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಅಭಿವೃದ್ಧಿ ಮತ್ತು ನಾಗರಿಕತೆಯ ಪ್ರತೀಕವಾಗಿದ್ದು, ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಮಹದೇವ್ ಹೇಳಿದರು.
Last Updated 17 ಜೂನ್ 2023, 12:19 IST
ಮಳವಳ್ಳಿ: ಸ್ಮಶಾನದಲ್ಲಿ ‘ನನ್ನ ಲೈಫ್’ ಅಭಿಯಾನ
ADVERTISEMENT
ADVERTISEMENT
ADVERTISEMENT