ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

coach

ADVERTISEMENT

ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಒಪ್ಪಂದ ವಿಸ್ತರಣೆ

ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಅವರೊಂದಿಗಿನ ಒಪ್ಪಂದವನ್ನು 2023ರ ಜುಲೈವರೆಗೆ ಮುಂದುವರಿಸಲು ಎಐಎಫ್‌ಎಫ್‌ ತಾಂತ್ರಿಕ ಸಮಿತಿ ನಿರ್ಧರಿಸಿದೆ.
Last Updated 18 ಸೆಪ್ಟೆಂಬರ್ 2022, 14:15 IST
 ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಒಪ್ಪಂದ ವಿಸ್ತರಣೆ

ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಸದಿರಲು ಪಂಜಾಬ್ ಕಿಂಗ್ಸ್ ನಿರ್ಧಾರ

ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಕುಂಬ್ಳೆ
Last Updated 26 ಆಗಸ್ಟ್ 2022, 4:47 IST
ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಸದಿರಲು ಪಂಜಾಬ್ ಕಿಂಗ್ಸ್ ನಿರ್ಧಾರ

ಅನುಚಿತ ವರ್ತನೆ: ಸಹಾಯಕ ಕೋಚ್ ವಜಾ

ಭಾರತ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್‌ ತಂಡದ ಆಟಗಾರ್ತಿಯ ಜತೆ ‘ಅನುಚಿತ ವರ್ತನೆ’ ತೋರಿದ್ದಕ್ಕೆ, ಸಹಾಯಕ ಕೋಚ್ ಅಲೆಕ್ಸ್‌ ಅಂಬ್ರೋಸ್ ಅವರನ್ನು ವಜಾ ಮಾಡಲಾಗಿದೆ.
Last Updated 4 ಜುಲೈ 2022, 4:29 IST
fallback

ಕ್ರಿಕೆಟ್‌: ಏಪ್ರಿಲ್ 3ರಿಂದ ತರಬೇತಿ ಶಿಬಿರ

ಹೆರಾನ್ಸ್ ಕ್ರಿಕೆಟ್‌ ಕ್ಲಬ್‌ ಏಪ್ರಿಲ್ 3ರಿಂದ ಮೇ 30ರವರೆಗೆ ತರಬೇತಿ ಶಿಬಿರ ಆಯೋಜಿಸಲಿದೆ.
Last Updated 30 ಮಾರ್ಚ್ 2022, 13:28 IST
fallback

ಆಸ್ಟ್ರೇಲಿಯಾ ಕೋಚ್ ಹುದ್ದೆಗೆ ಜಸ್ಟಿನ್ ಲ್ಯಾಂಗರ್ ದಿಢೀರ್ ರಾಜೀನಾಮೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಹುದ್ದೆಗೆ ಜಸ್ಟಿನ್ ಲ್ಯಾಂಗರ್ ಶನಿವಾರ ರಾಜೀನಾಮೆ ನೀಡಿದ್ದಾರೆ.
Last Updated 5 ಫೆಬ್ರವರಿ 2022, 10:08 IST
ಆಸ್ಟ್ರೇಲಿಯಾ ಕೋಚ್ ಹುದ್ದೆಗೆ ಜಸ್ಟಿನ್ ಲ್ಯಾಂಗರ್ ದಿಢೀರ್ ರಾಜೀನಾಮೆ

2024ರ ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೆ ಚೋಪ್ರಾಗೆ ಕ್ಲಾಸ್ ಬಾರ್ಟೊನೀಜ್ ಕೋಚ್

ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಕೋಚ್ ಕ್ಲಾಸ್ ಬಾರ್ಟೊನೀಜ್ ಅವರ ಒಪ್ಪಂದವನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ವಿಸ್ತರಿಸಲಾಗಿದೆ
Last Updated 2 ಜನವರಿ 2022, 14:43 IST
2024ರ ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೆ ಚೋಪ್ರಾಗೆ ಕ್ಲಾಸ್ ಬಾರ್ಟೊನೀಜ್ ಕೋಚ್

ಮಣಿಪುರ ತಂಡಕ್ಕೆ ಕರ್ನಾಟಕದ ಕ್ರಿಕೆಟಿಗ ರಾಜೂ ಭಟ್ಕಳ ಫೀಲ್ಡಿಂಗ್‌ ಕೋಚ್‌

ಕರ್ನಾಟಕದ ಕ್ರಿಕೆಟಿಗ ರಾಜೂ ಭಟ್ಕಳ ಅವರು ಮಣಿಪುರ ರಣಜಿ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ನೇಮಕವಾಗಿದ್ದಾರೆ.
Last Updated 2 ಜನವರಿ 2022, 13:15 IST
ಮಣಿಪುರ ತಂಡಕ್ಕೆ ಕರ್ನಾಟಕದ ಕ್ರಿಕೆಟಿಗ ರಾಜೂ ಭಟ್ಕಳ ಫೀಲ್ಡಿಂಗ್‌ ಕೋಚ್‌
ADVERTISEMENT

ದ್ರಾವಿಡ್‌ರನ್ನು ಕೋಚ್‌ ಆಗಿ ನೇಮಿಸಿದ್ದು ಅವರ ಮಗನ ಕಾರಣಕ್ಕೆ! ಗಂಗೂಲಿ

‘ರಾಹುಲ್‌ ದ್ರಾವಿಡ್‌ ಮಗನ ಕಾರಣಕ್ಕಾಗಿ ಅವರನ್ನು ಭಾರತ ತಂಡದ ಮುಖ್ಯ ಕೋಚ್‌ ಆಗಿ ಮಾಡಲಾಯಿತು. ಕೋಚ್‌ ಆಯ್ಕೆಯಲ್ಲಿ ದ್ರಾವಿಡ್‌ ಅವರ ಮಗ ಪ್ರಭಾವ ಬೀರಿದ್ದಾನೆ,‘ ಎಂದು ಬಿಸಿಸಿಐ ಅಧ್ಯಕ್ಷ, ಮಾಜಿ ಕ್ರಿಕೆಟರ್‌ ಸೌರವ್‌ ಗಂಗೂಲಿ ಅವರು ಭಾನುವಾರ ಹೇಳಿದ್ದಾರೆ.
Last Updated 14 ನವೆಂಬರ್ 2021, 15:51 IST
ದ್ರಾವಿಡ್‌ರನ್ನು ಕೋಚ್‌ ಆಗಿ ನೇಮಿಸಿದ್ದು ಅವರ ಮಗನ ಕಾರಣಕ್ಕೆ! ಗಂಗೂಲಿ

ಆರ್‌ಸಿಬಿಗೆ ಸಂಜಯ್ ಬಾಂಗರ್ ಮುಖ್ಯ ಕೋಚ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ ಸಂಜಯ್ ಬಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ
Last Updated 9 ನವೆಂಬರ್ 2021, 13:10 IST
ಆರ್‌ಸಿಬಿಗೆ ಸಂಜಯ್ ಬಾಂಗರ್ ಮುಖ್ಯ ಕೋಚ್

RCB-Sanjay Bangar | ಆರ್‌ಸಿಬಿಗೆ ಸಂಜಯ್‌ ಬಂಗಾರ್‌ ಮುಖ್ಯ ಕೋಚ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
Last Updated 9 ನವೆಂಬರ್ 2021, 6:30 IST
RCB-Sanjay Bangar | ಆರ್‌ಸಿಬಿಗೆ ಸಂಜಯ್‌ ಬಂಗಾರ್‌ ಮುಖ್ಯ ಕೋಚ್‌
ADVERTISEMENT
ADVERTISEMENT
ADVERTISEMENT