ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cocaine

ADVERTISEMENT

ಬೆಂಗಳೂರು: ವಿದೇಶಿ ಡ್ರಗ್ಸ್ ಪೆಡ್ಲರ್‌ ಬಂಧನ, ₹1.75 ಲಕ್ಷ ಮೌಲ್ಯದ ಕೊಕೇನ್ ಜಪ್ತಿ

ಚನ್ನಮ್ಮನ ಅಚ್ಚುಕಟ್ಟು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರುತ್ತಿದ್ದ ಆರೋಪದಡಿ ವಿದೇಶಿ ಪ್ರಜೆ ಅಮಾಡೊ ಸಿಡ್ಬೆ ಬೌಬಾಕರ್‌ (27) ಎಂಬಾತನನ್ನು ಬಂಧಿಸಿದ್ದಾರೆ.
Last Updated 16 ಏಪ್ರಿಲ್ 2024, 15:06 IST
ಬೆಂಗಳೂರು: ವಿದೇಶಿ ಡ್ರಗ್ಸ್ ಪೆಡ್ಲರ್‌ ಬಂಧನ, ₹1.75 ಲಕ್ಷ ಮೌಲ್ಯದ ಕೊಕೇನ್ ಜಪ್ತಿ

ಕೀನ್ಯಾದ ಮಹಿಳೆ ಸಾಗಿಸುತ್ತಿದ್ದ ₹26 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ಕೀನ್ಯಾದ ಮಹಿಳೆಯೊಬ್ಬಳು ದೆಹಲಿಗೆ ಸಾಗಿಸುತ್ತಿದ್ದ ₹26 ಕೋಟಿ ಮೌಲ್ಯದ 2.56 ಕೆ.ಜಿ ಕೊಕೇನ್‌ ಮಾದಕ ವಸ್ತುವನ್ನು ವೈಮಾನಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳ್ಳ ಸಾಗಣೆ ಮಾಡುತ್ತಿದ್ದ ಕೀನ್ಯಾದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
Last Updated 20 ಜನವರಿ 2024, 20:34 IST
ಕೀನ್ಯಾದ ಮಹಿಳೆ ಸಾಗಿಸುತ್ತಿದ್ದ ₹26 ಕೋಟಿ ಮೌಲ್ಯದ ಕೊಕೇನ್‌  ಜಪ್ತಿ

ಮುಂಬೈ ವಿಮಾನ ನಿಲ್ದಾಣದಲ್ಲಿ ₹6.2 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡ ಡಿಆರ್‌ಐ

ಮುಂಬೈ ನಗರದ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೆನೆಜುವೆಲಾದಿಂದ ಆಗಮಿಸಿದ ಪ್ರಯಾಣಿಕರೊಬ್ಬರ ಬಳಿ ₹6.2 ಕೋಟಿ ಮೌಲ್ಯದ 628 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜನವರಿ 2024, 2:09 IST
ಮುಂಬೈ ವಿಮಾನ ನಿಲ್ದಾಣದಲ್ಲಿ ₹6.2 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡ ಡಿಆರ್‌ಐ

ಮುಂಬೈ: ₹40 ಕೋಟಿ ಮೌಲ್ಯದ ಕೊಕೇನ್​ ಸಾಗಿಸುತ್ತಿದ್ದ ಥಾಯ್ ಮಹಿಳೆಯ ಬಂಧನ

ಅಂತರರಾಷ್ಟ್ರೀಯ ಮಾದಕ ವಸ್ತು ದಂಧೆ
Last Updated 12 ಜನವರಿ 2024, 7:25 IST
ಮುಂಬೈ: ₹40 ಕೋಟಿ ಮೌಲ್ಯದ ಕೊಕೇನ್​ ಸಾಗಿಸುತ್ತಿದ್ದ ಥಾಯ್ ಮಹಿಳೆಯ ಬಂಧನ

ಮುಂಬೈ | ವಿಮಾನ ನಿಲ್ದಾಣದಲ್ಲಿ ₹15 ಕೋಟಿಯ ಕೊಕೇನ್‌ ವಶ: ಕೀನ್ಯಾ ಮಹಿಳೆ ಬಂಧನ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ₹15 ಕೋಟಿಯ ಕೊಕೇನ್‌ ವಶಪಡಿಸಿಕೊಳ್ಳಲಾಗಿದ್ದು, ಕೀನ್ಯಾ ಮೂಲದ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2023, 13:22 IST
ಮುಂಬೈ | ವಿಮಾನ ನಿಲ್ದಾಣದಲ್ಲಿ ₹15 ಕೋಟಿಯ ಕೊಕೇನ್‌ ವಶ: ಕೀನ್ಯಾ ಮಹಿಳೆ ಬಂಧನ

ಜಮ್ಮು | ₹300 ಕೋಟಿ ಮೌಲ್ಯದ ಕೊಕೇನ್ ಜಪ್ತಿ; ಪಂಜಾಬ್‌ನ ಇಬ್ಬರ ಬಂಧನ

ಜಮ್ಮು ಮತ್ತು ಕಾಶ್ಮೀರದ ರಾಮಬನ್ ಜಿಲ್ಲೆಯಲ್ಲಿ ವಾಹನದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 30 ಕೆ.ಜಿಯಷ್ಟು ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2023, 14:44 IST
ಜಮ್ಮು | ₹300 ಕೋಟಿ ಮೌಲ್ಯದ ಕೊಕೇನ್ ಜಪ್ತಿ; ಪಂಜಾಬ್‌ನ ಇಬ್ಬರ ಬಂಧನ

₹ 30ಕೋಟಿ ಮೌಲ್ಯದ ಕೊಕೇನ್ ವಶ: ಬಂಧನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಫ್ರಿಕಾದ ಲೈಬೀರಿಯನ್‌ ಮೂಲದ 38 ವರ್ಷದ ಮಹಿಳೆಯೊಬ್ಬರು ₹30ಕೋಟಿ ಮೌಲ್ಯದ 2ಕೆ.ಜಿ ಕೊಕೇನ್‌ ಮಾದಕ ವಸ್ತುವನ್ನು ಅಕ್ರಮವಾಗಿ ಬ್ಯಾಗ್‌ನಲ್ಲಿ ಇರಿಸಿ ಸಾಗಿಸುತ್ತಿದ್ದ ವೇಳೆ ಕಂದಾಯ ಗುಪ್ತಚರ ದಳ (ಡಿಆರ್‌ಐ)ಕ್ಕೆ ಸಿಕ್ಕಿ ಬಿದ್ದಿದ್ದಾರೆ.
Last Updated 29 ಮೇ 2023, 20:18 IST
₹ 30ಕೋಟಿ ಮೌಲ್ಯದ ಕೊಕೇನ್ ವಶ: ಬಂಧನ
ADVERTISEMENT

ದೆಹಲಿ ಏರ್‌ಪೋರ್ಟ್‌ನಲ್ಲಿ ₹29 ಕೋಟಿ ಮೌಲ್ಯದ ಕೊಕೇನ್ ವಶ: ಇಥಿಯೊಪಿಯ ಪ್ರಜೆ ಬಂಧನ

ಅದ್ದಿಸ್ ಅಬಾಬದಿಂದ ಬಂದಿದ್ದ ವ್ಯಕ್ತಿಯನ್ನು ತಡೆದು ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ.
Last Updated 21 ಜೂನ್ 2022, 9:41 IST
ದೆಹಲಿ ಏರ್‌ಪೋರ್ಟ್‌ನಲ್ಲಿ ₹29 ಕೋಟಿ ಮೌಲ್ಯದ ಕೊಕೇನ್ ವಶ: ಇಥಿಯೊಪಿಯ ಪ್ರಜೆ ಬಂಧನ

ಉಪ್ಪಿನ ಪ್ಯಾಕೆಟ್‌ನಲ್ಲಿ ₹500 ಕೋಟಿ ಮೌಲ್ಯದ ಕೊಕೇನ್ ಕಳ್ಳಸಾಗಣೆ ಪತ್ತೆ

ಆಪರೇಷನ್ ನಮಕೀನ್ ಹೆಸರಿನ ಕಾರ್ಯಾಚರಣೆ ನಡೆಸಿದ ಡಿಆರ್‌ಐ
Last Updated 27 ಮೇ 2022, 2:58 IST
ಉಪ್ಪಿನ ಪ್ಯಾಕೆಟ್‌ನಲ್ಲಿ ₹500 ಕೋಟಿ ಮೌಲ್ಯದ ಕೊಕೇನ್ ಕಳ್ಳಸಾಗಣೆ ಪತ್ತೆ

ಹೊಟ್ಟೆಯಲ್ಲಿ ₹ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!

ಕಿಡ್ನಿ ಶಸ್ತ್ರಚಿಕಿತ್ಸೆಗೆಂದು ವೀಸಾ ಪಡೆದು ನಗರಕ್ಕೆ ಬಂದಿದ್ದ ಆಫ್ರಿಕಾ ಪ್ರಜೆಯೊಬ್ಬರ ಹೊಟ್ಟೆಯಲ್ಲಿ ₹ 11 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು, ಆತನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated 21 ಆಗಸ್ಟ್ 2021, 21:02 IST
ಹೊಟ್ಟೆಯಲ್ಲಿ ₹ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!
ADVERTISEMENT
ADVERTISEMENT
ADVERTISEMENT