ಸಿದ್ದಾಪುರ | ಕಲ್ಪವೃಕ್ಷಕ್ಕೆ ‘ಸುಳಿಕೊಳೆ’ ಕಂಟಕ: ತೆಂಗಿನ ಮರ ಕಳೆದುಕೊಳ್ಳುವ ಆತಂಕ
Coconut Disease: ವಾಣಿಜ್ಯ ಬೆಳೆ ನಷ್ಟವನ್ನು ಉಪಬೆಳೆಗಳಿಂದ ಸರಿದೂಗಿಸುವ ಹೆಣಗಾಟದಲ್ಲಿ ತೊಡಗಿರುವ ಸಿದ್ದಾಪುರ ರೈತರಿಗೆ ಇದೀಗ ತೆಂಗಿನ ಮರಗಳಲ್ಲಿ ಸುಳಿಕೊಳೆ ರೋಗ ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಮೂಡಿಸಿದೆ.Last Updated 12 ಅಕ್ಟೋಬರ್ 2025, 6:50 IST