ಸಿದ್ದಾಪುರ | ಕಲ್ಪವೃಕ್ಷಕ್ಕೆ ‘ಸುಳಿಕೊಳೆ’ ಕಂಟಕ: ತೆಂಗಿನ ಮರ ಕಳೆದುಕೊಳ್ಳುವ ಆತಂಕ
ಸುಜಯ್ ಭಟ್
Published : 12 ಅಕ್ಟೋಬರ್ 2025, 6:50 IST
Last Updated : 12 ಅಕ್ಟೋಬರ್ 2025, 6:50 IST
ಫಾಲೋ ಮಾಡಿ
Comments
ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಅಡಿಕೆಯಲ್ಲಿ ಕಾಣಿಸಿಕೊಳ್ಳುವ ಕೊಳೆರೋಗ ತೆಂಗಿನ ಮರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ
ಅರುಣ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಬೋರ್ಡೊ ದ್ರಾವಣವೂ ಪರಿಹಾರ
‘ಸುಳಿ ರೋಗ ಕಾಣಿಸಿಕೊಂಡ ಮರದ ಸುಳಿಯನ್ನು ಕತ್ತರಿಸಿ ಸ್ವಚ್ಛಗೊಳಿಸಿ ಕೊಪರ್ ಒಕ್ಸಿ ಕ್ಲೋರೈಡ್ ದ್ರಾವಣವನ್ನು ಒಂದು ಲೀ. ನೀರಿಗೆ ಮೂರು ಗ್ರಾಂ ನಷ್ಟು ಮಿಶ್ರಣಮಾಡಿ ಕೊಳೆ ಬಂದಿರುವ ಜಾಗಕ್ಕೆ ಸಿಂಪಡಿಸಬೇಕು. ಅಡಿಕೆಗೆ ಬಳಸುವ ಬೋರ್ಡೊ ದ್ರಾವಣವನ್ನು ಸಿಂಪಡಿಸಬಹುದು. ಮುನ್ನೆಚ್ಚರಿಕಾ ಕ್ರಮವಾಗಿ ಮಳೆಗಾಲದ ಆರಂಭದಲ್ಲಿ ಬೋರ್ಡೊ ದ್ರಾವಣವನ್ನು ತೆಂಗಿನ ಮರದ ಸುಳಿಗಳಿಗೆ ಮತ್ತು ಸುಳಿಯ ಬುಡಕ್ಕೆ ತಗುವಂತೆ ಸಿಂಪಡಿಸಿದಲ್ಲಿ ಸುಳಿಕೊಳೆಯನ್ನು ತಡೆಗಟ್ಟಬಹುದು’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಮಾಹಿತಿ ನೀಡಿದರು.