ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

college campus

ADVERTISEMENT

ಕಾಲೇಜು ಆವರಣ ಸ್ವಚ್ಛಗೊಳಿಸಿದ ಪ್ರಾಧ್ಯಾಪಕ

ತೀರ್ಥಹಳ್ಳಿ: ರಾಜ್ಯದಲ್ಲಿ ಕೇಸರಿ ಶಾಲು–ಹಿಜಾಬ್‌ ವಿವಾದವನ್ನು ತಣಿಸಲು ರಾಜ್ಯ ಸರ್ಕಾರ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಇಲ್ಲಿನ ತುಂಗಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ. ಗಣಪತಿ ಅವರು ಕಾಲೇಜು ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Last Updated 14 ಫೆಬ್ರುವರಿ 2022, 7:50 IST
ಕಾಲೇಜು ಆವರಣ ಸ್ವಚ್ಛಗೊಳಿಸಿದ ಪ್ರಾಧ್ಯಾಪಕ

ಸೂಕ್ತ ವಾತಾವರಣ ಕಂಡು ಬಂದರೆ ಪೂರ್ಣ ಪ್ರಮಾಣದಲ್ಲಿ ಕಾಲೇಜು ಆರಂಭ

‘ಸೂಕ್ತವಾದ ವಾತಾವರಣ ಕಂಡುಬಂದರೆ ಪೂರ್ಣ ಪ್ರಮಾಣದಲ್ಲಿ ಕಾಲೇಜುಗಳನ್ನು ಆರಂಭಿಸಲಾಗುವುದು. ಎಲ್ಲವೂ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿ ಹೇಳಿದರು.
Last Updated 26 ಜನವರಿ 2021, 4:27 IST
ಸೂಕ್ತ ವಾತಾವರಣ ಕಂಡು ಬಂದರೆ ಪೂರ್ಣ ಪ್ರಮಾಣದಲ್ಲಿ ಕಾಲೇಜು ಆರಂಭ

ಮೀಸೆ ನೀ ಇಲ್ಲದೆ ನಾ ಹೇಗಿರಲಿ!

‘ಮೀಸೆಯೆ ನನ್ನುಸಿರು, ಮೀಸೆಯೇ ನನ್ನುಸಿರು’ ಎನ್ನುತ್ತಿದ್ದ ನನಗೆ ಇದರಿಂದ ಉಸಿರೇ ನಿಂತಂತಾಯಿತು. ಮಾಡುವುದಿನ್ನೇನು, ಮೀಸೆ ತೆಗೆಯುವುದರ ಹೊರತು ಎಂದು ಹಲುಬುತ್ತಾ ಗಂಡು ಹೈಕಳೆಲ್ಲಾ ‘ದಾರಿ ಯಾವುದಯ್ಯಾ ಹರಿಯೇ ಕ್ಷೌರದಂಗಡಿಗೆ’ ಎಂದು ಹೊರಟೆವು.
Last Updated 26 ಮಾರ್ಚ್ 2019, 19:45 IST
ಮೀಸೆ ನೀ ಇಲ್ಲದೆ ನಾ ಹೇಗಿರಲಿ!

‌ಹಾಡು ತಂದ ನಾಯಿಪಾಡು

ನನ್ನ ದೌರ್ಭಾಗ್ಯವೋ ಏನೋ ವೇದಿಕೆ ಏರೋ ಮುಂಚೆಯೆ ಹಾಡಿನ ಟ್ಯೂನ್ ಪ್ಲೇ ಆಗಿಬಿಟ್ಟಿತ್ತು. ಓಡಿಹೋಗಿ ಸ್ಟೇಜ್‌ನ ಮೂಲೇಲಿ ನಿಂತು ತಾಳ ತಪ್ಪಿದರೂ ಹಾಡು ಮುಂದುವರಿಸತೊಡಗಿದೆ. ಹೇಗೂ ಸೀನಿಯರ್ಸ್ ಸಲಹೆ ನೀಡಿದ್ದರಲ್ಲ. ಹತ್ತಿರ ನಿಂತು ಮುಖ ನೋಡಿಕೊಂಡೇ ಹಾಡಲು. ಅದಕ್ಕಾಗಿ ಹಾಡುಗಾರ್ತಿಯ ಮುಖ ನೋಡತೊಡಗಿದೆ.
Last Updated 12 ಮಾರ್ಚ್ 2019, 19:30 IST
‌ಹಾಡು ತಂದ ನಾಯಿಪಾಡು

ಕ್ಲಾಸ್‍ರೂಮ್ ಎಂಬ ‘ಅಡ್ಡ’!

ಕಾಲೇಜು ಜೀವನದಲ್ಲಿ ನಿನಗೆ ಯಾವುದು ತುಂಬಾ ಇಷ್ಟ ಅಂತ ಯಾರಾದರು ಕೇಳಿದರೆ, ಥಟ್‌ ಅಂತ ‘ಕ್ಲಾಸ್‍ರೂಮ್’ ಅನ್ನುತ್ತೀನಿ. ಕಾಲೇಜು ಅಂತಲ್ಲ, ಶಾಲಾದಿನಗಳಿಂದಲೂ ನನಗೆ ಕ್ಲಾಸ್‍ರೂಮ್ ಅಂದರೆ ಬಹಳ ಪ್ರೀತಿ; ಸ್ವಂತ ಅನ್ನೋ ಭಾವನೆ.
Last Updated 13 ನವೆಂಬರ್ 2018, 19:30 IST
ಕ್ಲಾಸ್‍ರೂಮ್ ಎಂಬ ‘ಅಡ್ಡ’!

ಅನೈರ್ಮಲ್ಯ: ವಾಯುವಿಹಾರಿಗಳಿಗೆ ಕಿರಿ ಕಿರಿ

ಎಂಜಿಎಸ್‌ವಿ ಕಾಲೇಜು ಮೈದಾನದೊಳಕ್ಕೆ ಆಹಾರ ತ್ಯಾಜ್ಯ ಎಸೆಯುವ ಗ್ರಾಹಕರು
Last Updated 22 ಆಗಸ್ಟ್ 2018, 15:28 IST
ಅನೈರ್ಮಲ್ಯ: ವಾಯುವಿಹಾರಿಗಳಿಗೆ ಕಿರಿ ಕಿರಿ
ADVERTISEMENT
ADVERTISEMENT
ADVERTISEMENT
ADVERTISEMENT