ಎರಡೇ ದಿನಕ್ಕೆ ₹56 ಕೋಟಿ ಗಳಿಸಿದ ಅಕ್ಷಯ್ ಕುಮಾರ್ ನಟನೆಯ ಹೌಸ್‌ಫುಲ್–5 ಚಿತ್ರ
ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿತೇಶ್ ದೇಶ್‌ಮುಖ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ‘ಹೌಸ್‌ಫುಲ್–5’ ಹಾಸ್ಯ ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ₹56.73 ಕೋಟಿ ಗಳಿಸಿದೆ ಎಂದು ಚಿತ್ರ ತಂಡ ಭಾನುವಾರ ಹೇಳಿದೆ.Last Updated 8 ಜೂನ್ 2025, 9:48 IST