ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

commissioner

ADVERTISEMENT

ಒಂದು ವರ್ಷದಲ್ಲಿ ಸಿಡಿಪಿ ಕರಡು: ಜಯರಾಮ್‌

ಬಿಡಿಎ ಆಯುಕ್ತರಾಗಿ ಅಧಿಕಾರ ಸ್ವೀಕಾರ: ಮೂಲಸೌಕರ್ಯಕ್ಕೆ ಆದ್ಯತೆ
Last Updated 4 ಅಕ್ಟೋಬರ್ 2023, 0:30 IST
ಒಂದು ವರ್ಷದಲ್ಲಿ ಸಿಡಿಪಿ ಕರಡು: ಜಯರಾಮ್‌

ಬೆಳಗಾವಿ | ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಶೋಕ ದುಡಗುಂಟಿ ನೇಮಕ

ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಶೋಕ ದುಡಗುಂಟಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಕೆಲ ವರ್ಷಗಳ ಹಿಂದೆ ಕೂಡ ಅವರೇ ಪಾಲಿಕೆ ಆಯುಕ್ತರಾಗಿದ್ದರು
Last Updated 27 ಜೂನ್ 2023, 14:22 IST
ಬೆಳಗಾವಿ | ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಶೋಕ ದುಡಗುಂಟಿ ನೇಮಕ

ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿಗೆ ಪೊಲೀಸ್‌ ಕಮಿಷನರ್‌ ಭೇಟಿ

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ ರೆಡ್ಡಿ ಅವರು ಸೋಮವಾರ ನಗರದ ವಿವಿಧ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಬಂದೋಬಸ್ತ್‌ ಪರಿಶೀಲನೆ ನಡೆಸಿದರು.
Last Updated 1 ಮೇ 2023, 22:17 IST
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿಗೆ ಪೊಲೀಸ್‌ ಕಮಿಷನರ್‌ ಭೇಟಿ

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಿಡಿಎ ಆಯುಕ್ತ ರಾಜೇಶ್ ಗೌಡ ವರ್ಗಾವಣೆ

ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ರಾಜೇಶ್ ಗೌಡ ಎಂ.ಬಿ. ಅವರನ್ನು ಬಿಡಿಎ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.
Last Updated 26 ಆಗಸ್ಟ್ 2022, 12:36 IST
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಿಡಿಎ ಆಯುಕ್ತ ರಾಜೇಶ್ ಗೌಡ ವರ್ಗಾವಣೆ

ಕಮಿಷನ್ ಆರೋಪ ಸುಳ್ಳು: ಆರ್.ಪ್ರಸಾದ್

‘ತೋಟಗಾರಿಕೆ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಹನಿ ನೀರಾವರಿ ಅಳವಡಿಸಲು ಮತ್ತು ಸಬ್ಸಿಡಿ ಹಣ ರೈತರಿಗೆ ಬಿಡುಗಡೆ ಮಾಡಲು ಕಮಿಷನ್‌ ಕೇಳಿದ್ದಾರೆ ಎಂದು ಸೂಕ್ಷ್ಮ ಹನಿ ನೀರಾವರಿ ವಿತರಕರ ಸಂಘ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಇರಿಗೇಶನ್ ಅಸೋಸಿಯೇಷನ್ ಆಫ್ ಕರ್ನಾಟಕದ(ಐಎಕೆ) ಅಧ್ಯಕ್ಷ ಆರ್.ಪ್ರಸಾದ್ ಸ್ಪಷ್ಟೀಕರಣ ನೀಡಿದ್ದಾರೆ.
Last Updated 20 ಜುಲೈ 2022, 19:27 IST
fallback

4ಜಿ ವಿನಾಯಿತಿ: ಕಮಿಷನ್ ಎಷ್ಟು?: ದಿನೇಶ್ ಗುಂಡೂರಾವ್

ದಿನೇಶ್‌ ಗುಂಡೂರಾವ್‌ ಪ್ರಶ್ನೆ
Last Updated 9 ಡಿಸೆಂಬರ್ 2021, 20:45 IST
4ಜಿ ವಿನಾಯಿತಿ: ಕಮಿಷನ್ ಎಷ್ಟು?: ದಿನೇಶ್ ಗುಂಡೂರಾವ್

ಬಿಡಿಎ ಅಧ್ಯಕ್ಷ– ಆಯುಕ್ತರ ನಡುವೆ ಶೀತಲ ಸಮರ

ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ– ಬಿಡಿಎಯಲ್ಲಿ ಭಿನ್ನಾಭಿಪ್ರಾಯ
Last Updated 9 ಫೆಬ್ರುವರಿ 2021, 19:13 IST
ಬಿಡಿಎ ಅಧ್ಯಕ್ಷ– ಆಯುಕ್ತರ ನಡುವೆ ಶೀತಲ ಸಮರ
ADVERTISEMENT

ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್ ಎತ್ತಂಗಡಿ

ನಗರದಲ್ಲಿ ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ, ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಶನಿವಾರ ಎತ್ತಂಗಡಿ ಮಾಡಿದೆ.
Last Updated 18 ಜುಲೈ 2020, 9:18 IST
ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್ ಎತ್ತಂಗಡಿ

ಕಾರು ಚಾಲಕನಿಗೆ ಕೋವಿಡ್‌: ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‌ ಕ್ವಾರಂಟೈನ್‌

ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಭಾಸ್ಕರ್ ರಾವ್ ಅವರು ಸದ್ಯ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ‌.
Last Updated 17 ಜುಲೈ 2020, 19:44 IST
ಕಾರು ಚಾಲಕನಿಗೆ ಕೋವಿಡ್‌: ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‌ ಕ್ವಾರಂಟೈನ್‌

ಮೇಯರ್, ಆಯುಕ್ತರ ನಡುವೆ ಶೀತಲ ಸಮರ

ಕರೆ ಸ್ವೀಕರಿಸಿದ ಆಯುಕ್ತರು; ಕೊರೊನಾ ನೆಪ ಹೇಳಿ ಕೆಲಸ ಮಾಡದ ಅಧಿಕಾರಿಗಳು; ಆರೋಪ
Last Updated 28 ಮೇ 2020, 17:13 IST
ಮೇಯರ್, ಆಯುಕ್ತರ ನಡುವೆ ಶೀತಲ ಸಮರ
ADVERTISEMENT
ADVERTISEMENT
ADVERTISEMENT