ಬುಧವಾರ, 28 ಜನವರಿ 2026
×
ADVERTISEMENT

commonwealth games

ADVERTISEMENT

ಮೆಸ್ಸಿ ಕಾರ್ಯಕ್ರಮದ ವೈಫಲ್ಯ; ಬಂಗಾಳದ ಮೇಲೆ 50 ವರ್ಷದವರೆಗೂ ಪರಿಣಾಮ: AIFF

ಕೋಲ್ಕತ್ತದಲ್ಲಿ ಲಿಯೊನೆಲ್‌ ಮೆಸ್ಸಿ ಅವರು ಭಾಗವಹಿಸಿದ್ದ ಕಾರ್ಯಕ್ರಮದ ವೈಫಲ್ಯವು ವ್ಯಾಪಕ ಪರಿಣಾಮ ಉಂಟುಮಾಡಲಿದೆ. ಕೋಲ್ಕತ್ತಕ್ಕೆ ಅರ್ಧಶತಮಾನದವರೆಗೂ ಅಪಖ್ಯಾತಿ ತರಲಿದೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಕಲ್ಯಾಣ್‌ ಚೌಬೆ ಭಾನುವಾರ ಹೇಳಿದ್ದಾರೆ.
Last Updated 15 ಡಿಸೆಂಬರ್ 2025, 7:04 IST
ಮೆಸ್ಸಿ ಕಾರ್ಯಕ್ರಮದ ವೈಫಲ್ಯ; ಬಂಗಾಳದ ಮೇಲೆ 50 ವರ್ಷದವರೆಗೂ ಪರಿಣಾಮ: AIFF

ಕಾಮನ್‌ವೆಲ್ತ್ ಕ್ರೀಡಾಕೂಟ: ₹3000–5000 ಕೋಟಿ ನಿರ್ವಹಣಾ ವೆಚ್ಚ

Commonwealth Games: ಅಹಮದಾಬಾದಿನಲ್ಲಿ 2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಸಂಘಟನಾ ಸಮಿತಿಯೊಂದನ್ನು ರಚಿಸಲಾಗುವುದು. ಕೂಟದ ಕಾರ್ಯನಿರ್ವಹಣಾ ವೆಚ್ಚವು ಅಂದಾಜು ₹ 3000 ರಿಂದ ₹ 5000 ಕೋಟಿ ಆಗುವ ಸಾಧ್ಯತೆ ಇದೆ.
Last Updated 30 ನವೆಂಬರ್ 2025, 15:24 IST
ಕಾಮನ್‌ವೆಲ್ತ್ ಕ್ರೀಡಾಕೂಟ: ₹3000–5000 ಕೋಟಿ ನಿರ್ವಹಣಾ ವೆಚ್ಚ

ಕಾಮನ್‌ವೆಲ್ತ್ ಕ್ರೀಡಾಕೂಟ: 2030ಕ್ಕೆ ಅಹಮದಾಬಾದ್‌ ಆತಿಥ್ಯಕ್ಕೆ ಪ್ರಸ್ತಾವನೆ

2030 ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲು ಭಾರತ ಪ್ರಸ್ತಾವನೆ ಸಲ್ಲಿಸಿದೆ. ಶತಮಾನೋತ್ಸವ ಕ್ರೀಡಾಕೂಟಕ್ಕೆ ಅಹಮದಾಬಾದ್ ಆತಿಥ್ಯ ವಹಿಸುವ ಸಾಧ್ಯತೆ ಏನೆಂಬುದರ ಕುರಿತು ಸಂಪೂರ್ಣ ಮಾಹಿತಿ.
Last Updated 24 ಸೆಪ್ಟೆಂಬರ್ 2025, 5:50 IST
ಕಾಮನ್‌ವೆಲ್ತ್ ಕ್ರೀಡಾಕೂಟ: 2030ಕ್ಕೆ ಅಹಮದಾಬಾದ್‌ ಆತಿಥ್ಯಕ್ಕೆ ಪ್ರಸ್ತಾವನೆ

2030ರ ಕಾಮನ್‌ವೆಲ್ತ್ ಗೇಮ್ಸ್ ಬಿಡ್‌ಗೆ ಕೇಂದ್ರ ಸಚಿವ ಸಂಪುಟ ಅಸ್ತು

Ahmedabad Sports Infrastructure: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟವು, 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಭಾರತದ ಆತಿಥ್ಯದ ಬಿಡ್‌ಗೆ ಅನುಮೋದನೆ ನೀಡಿದೆ.
Last Updated 27 ಆಗಸ್ಟ್ 2025, 15:56 IST
2030ರ ಕಾಮನ್‌ವೆಲ್ತ್ ಗೇಮ್ಸ್ ಬಿಡ್‌ಗೆ ಕೇಂದ್ರ ಸಚಿವ ಸಂಪುಟ ಅಸ್ತು

ಮೋದಿ ಕನಸಿನಂತೆ ಭಾರತವು ಟಾಪ್ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಬೇಕು: ಮಾಂಡವೀಯ

Sports Development India: ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಭಾರತವು ಒಲಿಂಪಿಕ್ಸ್‌ ಆಯೋಜನೆಗೆ ಸಜ್ಜಾಗಬೇಕು. ಹಾಗೆಯೇ, ವಿಶ್ವದ ಅಗ್ರ ಹತ್ತು ಕ್ರೀಡಾ ರಾಷ್ಟ್ರಗಳಲ್ಲಿ ಒಂದು ಎನಿಸಬೇಕು ಎಂದು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಮಾಂಡವೀಯ ಭಾನುವಾರ ಹೇಳಿದ್ದಾರೆ.
Last Updated 25 ಆಗಸ್ಟ್ 2025, 2:40 IST
ಮೋದಿ ಕನಸಿನಂತೆ ಭಾರತವು ಟಾಪ್ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಬೇಕು: ಮಾಂಡವೀಯ

2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ: ಭಾರತ ಬಿಡ್ ಸಲ್ಲಿಸಲು IOA ಸಮ್ಮತಿ

India Sports Hosting: 2030ರ ಕಾಮನ್ವೆಲ್ತ್‌ ಕ್ರೀಡೆಗಳ ಆತಿಥ್ಯದ ವಹಿಸಲು ಭಾರತ ಸಲ್ಲಿಸಿರುವ ಬಿಡ್‌ಅನ್ನು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಬುಧವಾರ ವಿಶೇಷ ಮಹಾಸಭೆಯಲ್ಲಿ ಅನುಮೋದಿಸಿತು.
Last Updated 13 ಆಗಸ್ಟ್ 2025, 7:52 IST
2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ: ಭಾರತ ಬಿಡ್ ಸಲ್ಲಿಸಲು IOA ಸಮ್ಮತಿ

ಮಾಲ್ಟಾದಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್

ಮಾಲ್ಟಾದಲ್ಲಿ 2027ರಲ್ಲಿ ಎಂಟನೇ ಕಾಮನ್‌ವೆಲ್ತ್ ಯೂತ್ ಕ್ರೀಡಾಕೂಟ (ಸಿವೈಜಿ) ನಡೆಯಲಿದೆ. ..
Last Updated 31 ಜುಲೈ 2025, 14:43 IST
ಮಾಲ್ಟಾದಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್
ADVERTISEMENT

ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯ ಬಿಡ್‌ ಸಲ್ಲಿಸಿದ ಭಾರತ

2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯದ ಗುರಿಯನ್ನು ಹೊಂದಿರುವ ಭಾರತವು ಅದಕ್ಕೂ ಪೂರ್ವಭಾವಿಯಾಗಿ 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ವನ್ನು ಅಹಮದಾಬಾದ್‌ನಲ್ಲಿ ನಡೆಸಲು ಔಪಚಾರಿಕವಾಗಿ ಬಿಡ್ ಸಲ್ಲಿಸಿದೆ.
Last Updated 20 ಮಾರ್ಚ್ 2025, 23:54 IST
ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯ ಬಿಡ್‌ ಸಲ್ಲಿಸಿದ ಭಾರತ

2030ರ ಕಾಮನ್‌ವೆಲ್ತ್‌ ಕ್ರೀಡೆಗಳ ಆತಿಥ್ಯ: ಭಾರತ ಆಸಕ್ತಿ; ವರದಿ

‘ನಾವು ಈ ಕ್ರೀಡೆಗಳ ಆತಿಥ್ಯ ವಹಿಸಲು ಉತ್ಸುಕರಾಗಿದ್ದೇವೆ. ಈ ಬಗ್ಗೆ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ ಜೊತೆ ಔಪಚಾರಿಕ ಮಾತುಕತೆಯೂ ನಡೆದಿದೆ. 2026ರ ಕ್ರೀಡೆಗಳಿಂದ ಹೊರಗಿಡಲಾದ ಕೆಲವು ಕ್ರೀಡೆಗಳನ್ನೂ, ನಡೆಸಲೂ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಈ ಮೂಲ ತಿಳಿಸಿದೆ.
Last Updated 21 ಫೆಬ್ರುವರಿ 2025, 12:37 IST
2030ರ ಕಾಮನ್‌ವೆಲ್ತ್‌ ಕ್ರೀಡೆಗಳ ಆತಿಥ್ಯ: ಭಾರತ ಆಸಕ್ತಿ; ವರದಿ

ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

ವೆಚ್ಚ ಹೆಚ್ಚುತ್ತಿರುವ ಕಾರಣ ಮತ್ತು ಸಿದ್ಧತೆಗೆ ಅವಧಿ ಕಡಿಮೆಯಿರುವ ಕಾರಣ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿಯಲು ಮಲೇಷ್ಯಾ ಶುಕ್ರವಾರ ನಿರ್ಧರಿಸಿದೆ.
Last Updated 22 ಮಾರ್ಚ್ 2024, 11:33 IST
ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ
ADVERTISEMENT
ADVERTISEMENT
ADVERTISEMENT