ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Corona Warriors

ADVERTISEMENT

ಪತಿಯ ಕೋವಿಡ್ ಪರಿಹಾರ ಹಣಕ್ಕಾಗಿ ಪತ್ನಿ ಪರದಾಟ

ಕೋವಿಡ್‍ನಿಂದ ಮೃತಪಟ್ಟ ಪತಿಯ ಪರಿಹಾರ ಹಣಕ್ಕಾಗಿ ಅತ್ತೆ-ಸೊಸೆ ನಡುವೆ ಸಂಘರ್ಷ ನಡೆದಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮೃತನ ಪತ್ನಿ ನ್ಯಾಯ ಒದಗಿಸಿಕೊಡಬೇಕು ಎಂದು ಗುರುವಾರ ಕಣ್ಣೀರಿಟ್ಟರು ಪ್ರಸಂಗ ನಡೆದಿದೆ.
Last Updated 9 ಜೂನ್ 2023, 15:25 IST
ಪತಿಯ ಕೋವಿಡ್ ಪರಿಹಾರ ಹಣಕ್ಕಾಗಿ ಪತ್ನಿ ಪರದಾಟ

ಕೊರೊನಾ ಸೇನಾನಿ ನರ್ಸ್‌ ಕುಟುಂಬಕ್ಕೆ ₹ 1ಕೋಟಿ ಗೌರವಧನ ಘೋಷಿಸಿದ ದೆಹಲಿ ಸರ್ಕಾರ

ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿ ಮೃತರಾಗಿದ್ದ ನರ್ಸ್‌ ಗಾಯತ್ರಿ ಶರ್ಮ ಅವರ ಕುಟುಂಬಕ್ಕೆ ದೆಹಲಿ ಸರ್ಕಾರ ₹1 ಕೋಟಿ ಗೌರವಧನವನ್ನು ಘೋಷಿಸಿದೆ.
Last Updated 31 ಮೇ 2023, 20:08 IST
ಕೊರೊನಾ ಸೇನಾನಿ ನರ್ಸ್‌ ಕುಟುಂಬಕ್ಕೆ ₹ 1ಕೋಟಿ ಗೌರವಧನ ಘೋಷಿಸಿದ ದೆಹಲಿ ಸರ್ಕಾರ

ಕೋವಿಡ್‌: 23 ಶಿಕ್ಷಕರಿಗೆ ಪರಿಹಾರ ನೀಡಲು ₹ 6.90 ಕೋಟಿಗೆ ಬೇಡಿಕೆ

ಕೋವಿಡ್‌ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಸರ್ಕಾರಿ ಪ್ರೌಢ ಶಾಲೆಗಳ 23 ಶಿಕ್ಷಕರಿಗೆ ತಲಾ ₹ 30 ಲಕ್ಷದಂತೆ ಪರಿಹಾರ ನೀಡಲು ₹ 6.90 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಇಲಾಖೆಯ ಆಯುಕ್ತರು ಪತ್ರ ಬರೆದಿದ್ದಾರೆ.
Last Updated 6 ಜೂನ್ 2022, 20:06 IST
fallback

‘ಕೋವಿಡ್ ವಾರಿಯರ್ ಸೇವೆ ಮುಂದುವರಿಸಿ’

ಬೀದರ್: ಕೋವಿಡ್ ವಾರಿಯರ್‌ಗಳ ಸೇವೆ ಮುಂದುವರಿಸಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
Last Updated 16 ಮಾರ್ಚ್ 2022, 15:57 IST
‘ಕೋವಿಡ್ ವಾರಿಯರ್ ಸೇವೆ ಮುಂದುವರಿಸಿ’

ಯಾದಗಿರಿ: ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ

ಯಾದಗಿರಿತಾಲ್ಲೂಕಿನ ಸೈದಾಪುರ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕ್ರೈ ಸಂಸ್ಥೆಯ ವತಿಯಿಂದ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮತ್ತು ಕೋವಿಡ್–19 ರ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
Last Updated 25 ಫೆಬ್ರುವರಿ 2022, 4:09 IST
ಯಾದಗಿರಿ: ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ

ಕೋವಿಡ್‌ ಪೀಡಿತರಿಗೆ ದಾಸೋಹ: ಮತ್ತೆ ಬಂದರು ಮನೆಮನೆಯ ಫುಡ್‌ ವಾರಿಯರ್ಸ್‌...

ಕೋವಿಡ್‌ ಪೀಡಿತರಿಗೆ ಸದ್ದಿಲ್ಲದ ದಾಸೋಹ
Last Updated 18 ಜನವರಿ 2022, 12:41 IST
ಕೋವಿಡ್‌ ಪೀಡಿತರಿಗೆ ದಾಸೋಹ: ಮತ್ತೆ ಬಂದರು ಮನೆಮನೆಯ ಫುಡ್‌ ವಾರಿಯರ್ಸ್‌...

ಇಂದಿನಿಂದ ಮುನ್ನೆಚ್ಚರಿಕೆ ಡೋಸ್: ಯಾರು ಅರ್ಹರು? ಬುಕ್ಕಿಂಗ್ ಪ್ರಕ್ರಿಯೆ ಹೇಗೆ?

ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮುನ್ನೆಚ್ಚರಿಕೆ ಡೋಸ್ (ಮೂರನೇ ಅಥವಾ ಬೂಸ್ಟರ್ ಡೋಸ್) ಲಸಿಕೆ ಅಭಿಯಾನವನ್ನು ಇಂದಿನಿಂದ (ಜ.10) ಆರಂಭಿಸಲಾಗಿದೆ.
Last Updated 10 ಜನವರಿ 2022, 4:27 IST
ಇಂದಿನಿಂದ ಮುನ್ನೆಚ್ಚರಿಕೆ ಡೋಸ್: ಯಾರು ಅರ್ಹರು? ಬುಕ್ಕಿಂಗ್ ಪ್ರಕ್ರಿಯೆ ಹೇಗೆ?
ADVERTISEMENT

ಕಲಘಟಗಿ: ಕೊರೊನಾ ಸೇನಾನಿಗಳಿಗೆ ಸನ್ಮಾನ

ದೇಶದ 100 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಹಾಕುವ ಕೆಲಸವನ್ನು ನಿರಂತರವಾಗಿ ಮಾಡಲು ಕೈ ಜೋಡಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಅಪಾರವಾಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.
Last Updated 22 ಡಿಸೆಂಬರ್ 2021, 16:27 IST
ಕಲಘಟಗಿ: ಕೊರೊನಾ ಸೇನಾನಿಗಳಿಗೆ ಸನ್ಮಾನ

ತೆರೆಯ ಮೇಲೆ ಬರಲಿದ್ದಾರೆ ‘ಕೊರೊನಾ ವಾರಿಯರ್ಸ್‌’!

ಕೊರೊನಾ ಕಾಲದ ಕಥೆ, ವ್ಯಥೆಯನ್ನು ಚಿತ್ರದ ಕಥೆಯಾಗಿಸಿಕೊಂಡು ತೆರೆಯ ಮೇಲೆ ತರಲು ತಯಾರಿ ನಡೆಸಿದ್ದು, ‘ಸೆಪ್ಟೆಂಬರ್‌ 13’ ಚಿತ್ರತಂಡ. ಯುವ ಪ್ರತಿಭೆ ಚಿಂತನ್‌ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ‘ಪ್ರಜಾವಾಣಿ’ ಜೊತೆಗೆ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.
Last Updated 17 ಡಿಸೆಂಬರ್ 2021, 0:30 IST
ತೆರೆಯ ಮೇಲೆ ಬರಲಿದ್ದಾರೆ ‘ಕೊರೊನಾ ವಾರಿಯರ್ಸ್‌’!

ಕೋವಿಡ್ ಭತ್ಯೆ, ಗೌರವಧನ ಒದಗಿಸಿ: ಡಿ. ನಾಗಲಕ್ಷ್ಮಿ

‘ಕೋವಿಡ್ ವೇಳೆಯಲ್ಲಿ ಜೀವದ ಹಂಗು ತೊರೆದು, ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತರಿಗೆ ಈವರೆಗೆ ಗೌರವಧನ ಸೇರಿದಂತೆ ಕೋವಿಡ್ ಭತ್ಯೆ ವಿತರಣೆ ಮಾಡಿಲ್ಲ‘ ಎಂದು ಆಶಾ ಕಾರ್ಯಕರ್ತರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹೇಳಿದರು
Last Updated 8 ಡಿಸೆಂಬರ್ 2021, 14:02 IST
ಕೋವಿಡ್ ಭತ್ಯೆ, ಗೌರವಧನ ಒದಗಿಸಿ: ಡಿ. ನಾಗಲಕ್ಷ್ಮಿ
ADVERTISEMENT
ADVERTISEMENT
ADVERTISEMENT