ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

coronvirus

ADVERTISEMENT

Karnataka Covid-19 Update: 15 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ

ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, 677 ಮಂದಿ ಕೋವಿಡ್ ಪೀಡಿತರಾಗಿರುವುದು ಭಾನುವಾರ ದೃಢಪಟ್ಟಿದೆ. 24 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
Last Updated 20 ಸೆಪ್ಟೆಂಬರ್ 2021, 20:22 IST
Karnataka Covid-19 Update: 15 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ

ಕೋವಿಡ್‌ನಿಂದ ನನ್ನ ಕುಟುಂಬದ 10 ಸದಸ್ಯರನ್ನು ಕಳೆದುಕೊಂಡೆ: ಡಾ.ವಿವೇಕ್‌ ಮೂರ್ತಿ

‘ಕೋವಿಡ್‌ನಿಂದಾಗಿ ಅಮೆರಿಕ ಮತ್ತು ಭಾರತದಲ್ಲಿರುವ ನನ್ನ 10 ಮಂದಿ ಕುಟುಂಬ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ. ಈ ಅಪಾಯಕಾರಿ ವೈರಸ್‌ನಿಂದ ರಕ್ಷಣೆ ಪಡೆಯಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಅಮೆರಿಕದ ಸರ್ಜನ್‌ ಜನರಲ್‌ ಡಾ.ವಿವೇಕ್‌ ಮೂರ್ತಿ ಕೇಳಿಕೊಂಡಿದ್ದಾರೆ.
Last Updated 16 ಜುಲೈ 2021, 5:46 IST
ಕೋವಿಡ್‌ನಿಂದ ನನ್ನ ಕುಟುಂಬದ 10 ಸದಸ್ಯರನ್ನು ಕಳೆದುಕೊಂಡೆ: ಡಾ.ವಿವೇಕ್‌ ಮೂರ್ತಿ

ಭಾರತಕ್ಕೆ ಈವರೆಗೆ ₹3,656 ಕೋಟಿ ಕೋವಿಡ್‌ ಪರಿಹಾರ ಸಾಮಗ್ರಿ ಪೂರೈಕೆ: ಅಮೆರಿಕ

ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕ ಈ ವರೆಗೆ ₹ 3,656 ಕೋಟಿ (500 ದಶಲಕ್ಷ ಡಾಲರ್‌) ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಶ್ವೇತಭವನ ಹೇಳಿದೆ.
Last Updated 20 ಮೇ 2021, 6:38 IST
ಭಾರತಕ್ಕೆ ಈವರೆಗೆ ₹3,656 ಕೋಟಿ ಕೋವಿಡ್‌ ಪರಿಹಾರ ಸಾಮಗ್ರಿ ಪೂರೈಕೆ: ಅಮೆರಿಕ

ರೆಮ್‌ಡಿಸಿವಿರ್‌: ನಿತ್ಯ 500 ಚುಚ್ಚುಮದ್ದಿಗ ಬೇಡಿಕೆ; ಪೂರೈಕೆಯಲ್ಲಿ ಭಾರಿ ವ್ಯತ್ಯ

ಶ್ವಾಸಕೋಶದಲ್ಲಿ ಕಫ ತುಂಬಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿ ಬೇಕಿರುವ ರೆಮ್‌ಡಿಸಿವಿರ್ ಇಂಜೆಕ್ಷನ್‌ ಪೂರೈಕೆ ಅಗತ್ಯಕ್ಕೆ ತಕ್ಕಷ್ಟು ಇಲ್ಲದೇ ಇರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.
Last Updated 30 ಏಪ್ರಿಲ್ 2021, 4:01 IST
ರೆಮ್‌ಡಿಸಿವಿರ್‌: ನಿತ್ಯ 500 ಚುಚ್ಚುಮದ್ದಿಗ ಬೇಡಿಕೆ; ಪೂರೈಕೆಯಲ್ಲಿ ಭಾರಿ ವ್ಯತ್ಯ

ಕೋವಿಡ್ ಲಸಿಕೆ ಕೊರತೆಯಿಲ್ಲ, ಯೋಜನೆ ರೂಪಿಸುವಲ್ಲಿ ಸಮಸ್ಯೆಯಿದೆ: ಕೇಂದ್ರ

ಕೋವಿಡ್–19 ಲಸಿಕೆ ಕೊರತೆ ಸಮಸ್ಯೆಯಲ್ಲ. ಬದಲಿಗೆ ಸರಿಯಾದ ಯೋಜನೆ ರೂಪಿಸುವಲ್ಲಿ ಸಮಸ್ಯೆ ಇದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
Last Updated 13 ಏಪ್ರಿಲ್ 2021, 14:13 IST
ಕೋವಿಡ್ ಲಸಿಕೆ ಕೊರತೆಯಿಲ್ಲ, ಯೋಜನೆ ರೂಪಿಸುವಲ್ಲಿ ಸಮಸ್ಯೆಯಿದೆ: ಕೇಂದ್ರ

ಬೆಳಗಾವಿ: ಕೋವಿಡ್ ಸೋಂಕಿತರಿಗೆ ‘ಸಹಾಯ ಹಸ್ತ’

ಮಹಿಳೆಯರಿಂದ ಶವ ಸಾಗಣೆ, ಅಂತ್ಯಸಂಸ್ಕಾರ
Last Updated 8 ಅಕ್ಟೋಬರ್ 2020, 12:16 IST
ಬೆಳಗಾವಿ: ಕೋವಿಡ್ ಸೋಂಕಿತರಿಗೆ ‘ಸಹಾಯ ಹಸ್ತ’

ಪ್ರಜಾವಾಣಿ ಫೋನ್‌ ಇನ್ | ಕೋವಿಡ್‌ ಭಯಂಕರ ಜಡ್ಡೇನಲ್ಲ, ಎಚ್ಚರ ಅಗತ್ಯ: ಡಾ.ಮಹೇಂದ್ರ

ಡಿಎಚ್‌ಒ ಡಾ.ಮಹೇಂದ್ರ ಕಾಪಸೆ ಸಲಹೆ
Last Updated 10 ಜುಲೈ 2020, 11:05 IST
ಪ್ರಜಾವಾಣಿ ಫೋನ್‌ ಇನ್ | ಕೋವಿಡ್‌ ಭಯಂಕರ ಜಡ್ಡೇನಲ್ಲ, ಎಚ್ಚರ ಅಗತ್ಯ: ಡಾ.ಮಹೇಂದ್ರ
ADVERTISEMENT

ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿ ಮಹಡಿಯಿಂದ ಬಿದ್ದು ಆತ್ಮಹತ್ಯೆ

ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಘಟನೆ
Last Updated 5 ಜುಲೈ 2020, 3:57 IST
ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿ ಮಹಡಿಯಿಂದ ಬಿದ್ದು ಆತ್ಮಹತ್ಯೆ

ಮೈಸೂರು: ಕೋವಿಡ್‌ಗೆ ಜಿಲ್ಲೆಯಲ್ಲಿ 4ನೇ ಸಾವು

ಮತ್ತೆ 17 ಮಂದಿಗೆ ಸೋಂಕು–ಏರುತ್ತಲೇ ಇದೆ ಪ್ರಕರಣ
Last Updated 3 ಜುಲೈ 2020, 5:34 IST
ಮೈಸೂರು: ಕೋವಿಡ್‌ಗೆ ಜಿಲ್ಲೆಯಲ್ಲಿ 4ನೇ ಸಾವು

ಸಂಗತ | ಪೊರೆಯುವ ನಾಯಕತ್ವದ ತುರ್ತು

ಬಿಕ್ಕಟ್ಟು ನಿವಾರಣೆಯಲ್ಲಿ ಮಹಿಳಾ ನೇತಾರರು ತೋರಿದ ಪ್ರಬುದ್ಧತೆ ಮನನೀಯ
Last Updated 21 ಜೂನ್ 2020, 19:51 IST
ಸಂಗತ | ಪೊರೆಯುವ ನಾಯಕತ್ವದ ತುರ್ತು
ADVERTISEMENT
ADVERTISEMENT
ADVERTISEMENT