ಹಾವೇರಿ: ಸಾಲಕ್ಕೂ ಮುನ್ನ ₹4.70 ಲಕ್ಷ EMI ಕೇಳಿದ ಫೈನಾನ್ಸ್ ಕಂಪನಿ; ದಂಪತಿ ಧರಣಿ
‘₹ 40 ಲಕ್ಷ ಸಾಲ ನೀಡುವುದಾಗಿ ಹೇಳಿದ್ದ ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿಯವರು, ನಮ್ಮಿಂದ ಮುಂಗಡವಾಗಿ ಪ್ರತಿ ತಿಂಗಳು ₹ 47 ಸಾವಿರದಂತೆ 10 ತಿಂಗಳಿಗೆ ಕ್ರಮವಾಗಿ ₹ 4.70 ಲಕ್ಷ ಇಎಂಐ ಕಟ್ಟಿಸಿಕೊಂಡಿದ್ದಾರೆ. ಆದರೆ, ಸಾಲ ಜಮೆ ಮಾಡಿಲ್ಲ’ ಎಂದು ಆರೋಪಿಸಿ ಸಂತ್ರಸ್ತ ದಂಪತಿ, ಧರಣಿ ನಡೆಸಿದರು.Last Updated 27 ಜನವರಿ 2025, 15:32 IST