ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cradle

ADVERTISEMENT

VIDEO | ಮಿಸಳ್ ಹಾಪ್ಚಾ 72: ಕಲಘಟಗಿಯ ತೊಟ್ಟಿಲು- ಬಣ್ಣಬಣ್ಣಗಳ ಬಟ್ಟಲು

Last Updated 10 ಫೆಬ್ರುವರಿ 2022, 3:34 IST
VIDEO | ಮಿಸಳ್ ಹಾಪ್ಚಾ 72: ಕಲಘಟಗಿಯ ತೊಟ್ಟಿಲು- ಬಣ್ಣಬಣ್ಣಗಳ ಬಟ್ಟಲು

ಕಲಘಟಗಿ ‘ಬಣ್ಣದ ತೊಟ್ಟಿಲಿಗೆ’ ಮರು ಜೀವ!

ಒಂದು ಕಾಲದಲ್ಲಿ ಸಾಕಷ್ಟು ಪ್ರಸಿದ್ಧವಾಗಿದ್ದ ಕಲಘಟಗಿ ಬಣ್ಣದ ತೊಟ್ಟಿಲುಗಳು ಈಗ ಮಾಯವಾಗುತ್ತಿವೆ. ಇಂತಹ ಬಣ್ಣದ ತೊಟ್ಟಿಲುಗಳನ್ನು ತಯಾರಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಬಣ್ಣದ ತೊಟ್ಟಿಲು ಕಲೆ ನಶಿಸುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಈಗ ಕಲಘಟಗಿಯ ತೊಟ್ಟಿಲಗಳ ತಯಾರಿಕೆಯ ಸದ್ದು, ಅವುಗಳ ಬಣ್ಣದ ಹೊಳಪು ಕಣ್ಣಿಗೆ ಬೀಳತೊಡಗಿವೆ. ಇಂತಹ ವಿಶಿಷ್ಟ ಕಲೆಯನ್ನು ಇಲ್ಲಿನ ಮೂರ್ನಾಲ್ಕು ಕುಟುಂಬದವರು ಮಾತ್ರವೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರಲ್ಲಿ ಪಟ್ಟಣದ ಗೋಲಪ್ಪನ ಓಣಿಯ ಯುವಕ ಮಾರುತಿ ಶಿವಪ್ಪ ಬಡಿಗೇರ ಕೂಡ ಒಬ್ಬರು.
Last Updated 18 ಡಿಸೆಂಬರ್ 2018, 19:33 IST
ಕಲಘಟಗಿ ‘ಬಣ್ಣದ ತೊಟ್ಟಿಲಿಗೆ’ ಮರು ಜೀವ!
ADVERTISEMENT
ADVERTISEMENT
ADVERTISEMENT
ADVERTISEMENT