ಮಿಸಳ್ ಹಾಫ್ಚಾ-72: ಚಿತ್ರನಟ ಯಶ್ ಮತ್ತು ರಾಧಿಕಾ ದಂಪತಿಯ ಮಗುವಿಗೆ ಅಂಬರೀಷ್ ಅವರು ಕಲಘಟಗಿಯಿಂದ ದೇವಚಿತ್ರಗಳಿರುವ ಬಣ್ಣದ ತೊಟ್ಟಿಲು ತರಿಸಿಕೊಟ್ಟಿದ್ದರು. ಆಗ ಬಣ್ಣದ ತೊಟ್ಟಿಲಲ್ಲಿ ಚಿತ್ರಗಳೇನಿದ್ದವು, ಖರ್ಚು ಎಷ್ಟಾಯಿತು, ಎಲ್ಲಿಯದು ಅಂತೆಲ್ಲ ಚರ್ಚೆ ಆಯಿತು. ಬಣ್ಣದ ತೊಟ್ಟಿಲಿನ ಕತೆ, ತೊಟ್ಟಿಲು ಮನೆಯಿಂದಲೇ ಕೇಳಿ, ಈ ವಾರದ ಮಿಸಳ್ ಹಾಪ್ಚಾದಲ್ಲಿ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..