ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Crematoriums

ADVERTISEMENT

ಸ್ಮಶಾನ ಭೂಮಿ ಕೊರತೆ ಅಂತ್ಯಸಂಸ್ಕಾರಕ್ಕೂ ಕಸರತ್ತು

ಶಿವಮೊಗ್ಗ: ನಿಧನರಾದವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಜಿಲ್ಲೆಯಲ್ಲಿ ಸಾಕಷ್ಟು ಸ್ಮಶಾನ ಭೂಮಿಗಳಿದ್ದರೂ ಮೂಲಸೌಕರ್ಯಗಳ ಕೊರತೆ ಇದೆ. ಜಾಗದ ವಿವಾದಗಳಿವೆ. ಒತ್ತುವರಿ ಆರೋಪಗಳಿವೆ.
Last Updated 30 ಮೇ 2022, 4:03 IST
ಸ್ಮಶಾನ ಭೂಮಿ ಕೊರತೆ ಅಂತ್ಯಸಂಸ್ಕಾರಕ್ಕೂ ಕಸರತ್ತು

ಸುಮ್ಮನಹಳ್ಳಿ ಚಿತಾಗಾರ ತಾತ್ಕಾಲಿಕ ಸ್ಥಗಿತ

ವಿನ್ಯಾಸ ಬದಲಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಲಾಗಿದೆ ಎಂದು ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ವಿದ್ಯುತ್) ರಮೇಶ್ ತಿಳಿಸಿದ್ದಾರೆ
Last Updated 14 ಮೇ 2022, 18:31 IST
fallback

‘ಮಸಣದ ಹೂವಿ’ಗೆ ಕನ್ನಡದ ಕಿರೀಟ

ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸುವ ಮುನಿಯಪ್ಪಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
Last Updated 31 ಅಕ್ಟೋಬರ್ 2021, 22:00 IST
‘ಮಸಣದ ಹೂವಿ’ಗೆ ಕನ್ನಡದ ಕಿರೀಟ

ನೋಡಿ| ಮಿಸಳ್‌ ಹಾಪ್ಚಾ–57: ಸಾವಿನ ಮನೆಯಂಗಳದಿಂದ...

Last Updated 28 ಅಕ್ಟೋಬರ್ 2021, 2:01 IST
ನೋಡಿ| ಮಿಸಳ್‌ ಹಾಪ್ಚಾ–57:  ಸಾವಿನ ಮನೆಯಂಗಳದಿಂದ...

ಚಿಂಚೋಳಿ: ಶವ ಸಾಗಿಸಲು ಹಾದಿಯಿಲ್ಲದೆ ಪರದಾಟ

ಚಿಂಚೋಳಿಯ ಗಾರಂಪಳ್ಳಿ ಗ್ರಾಮದಲ್ಲಿ ಮಳೆಗಾಲದ ವೇಳೆ ಅಂತ್ಯಸಂಸ್ಕಾರಕ್ಕೆ ಶವ ಸಾಗಿಸಲು ಗ್ರಾಮಸ್ಥರು ಪರದಾಡುವಂತೆ ಆಗಿದೆ.
Last Updated 8 ಸೆಪ್ಟೆಂಬರ್ 2021, 3:20 IST
ಚಿಂಚೋಳಿ: ಶವ ಸಾಗಿಸಲು ಹಾದಿಯಿಲ್ಲದೆ ಪರದಾಟ

ಚಿತಾಗಾರ ಸಮಯ ಕಾಯ್ದಿರಿಸಲು ಆನ್‌ಲೈನ್ ವ್ಯವಸ್ಥೆ

ಮೃತದೇಹ ಸಾಗಿಸುವ ವಾಹನಕ್ಕೆ, ಅಂತ್ಯ ಸಂಸ್ಕಾರಕ್ಕೆ ಶುಲ್ಕ ವಸೂಲಿ ಮಾಡುವಂತಿಲ್ಲ
Last Updated 13 ಮೇ 2021, 14:14 IST
ಚಿತಾಗಾರ ಸಮಯ ಕಾಯ್ದಿರಿಸಲು ಆನ್‌ಲೈನ್ ವ್ಯವಸ್ಥೆ

ಬಯಲು ಚಿತಾಗಾರದಲ್ಲಿ ‘ಧರ್ಮ ಸಂಕಟ’

ಧಾರ್ಮಿಕ ವಿಧಿ–ವಿಧಾನ ಪಾಲಿಸಬೇಕೋ– ಕೋವಿಡ್‌ ಶವದಿಂದ ದೂರವಿರಬೇಕೋ ?
Last Updated 8 ಮೇ 2021, 20:30 IST
ಬಯಲು ಚಿತಾಗಾರದಲ್ಲಿ ‘ಧರ್ಮ ಸಂಕಟ’
ADVERTISEMENT

ಸುಮನಹಳ್ಳಿ: ರಾತ್ರಿಯಿಡೀ ಶವಸಂಸ್ಕಾರ !

ಪ್ರಭಾವಿಗಳ ಪರಿಚಿತರ ಶವ ಸಂಸ್ಕಾರಕ್ಕೆ ಆದ್ಯತೆ: ಆರೋಪ
Last Updated 22 ಏಪ್ರಿಲ್ 2021, 21:15 IST
ಸುಮನಹಳ್ಳಿ: ರಾತ್ರಿಯಿಡೀ ಶವಸಂಸ್ಕಾರ !

ಸ್ಮಶಾನ ಭೂಮಿ ಹಸ್ತಾಂತರ

ಸಾರ್ವಜನಿಕ ಸ್ಮಶಾನ; ಸುಮಾರು ವರ್ಷಗಳ ಸಮಸ್ಯೆ ಇತ್ಯರ್ಥ
Last Updated 22 ಏಪ್ರಿಲ್ 2021, 6:55 IST
ಸ್ಮಶಾನ ಭೂಮಿ ಹಸ್ತಾಂತರ

PHOTOS: ಶವ ಸಂಸ್ಕಾರಕ್ಕೆ ಸರದಿ ಸಾಲಿನಲ್ಲಿ ನಿಂತ ಆಂಬುಲೆನ್ಸ್‌ಗಳು

ಬೆಂಗಳೂರು ನಗರದ ಮೇಡಿ ಅಗ್ರಹಾರ ಚಿತಾಗಾರದ ಬಳಿ ಕೋವಿಡ್‌ ಮೃತದೇಹ ಹೊತ್ತ ಆಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿರುವ ದೃಶ್ಯ. –ಪ್ರಜಾವಾಣಿ ಚಿತ್ರಗಳು/ ಬಿ.ಕೆ.ಜನಾರ್ದನಇದನ್ನೂ ಓದಿ... ರಾತ್ರಿ 1.30ವರೆಗೂ ಶವ ಸುಡುತ್ತಿರುವ ಚಿತಾಗಾರ ಕಾರ್ಮಿಕರು
Last Updated 20 ಏಪ್ರಿಲ್ 2021, 8:23 IST
PHOTOS: ಶವ ಸಂಸ್ಕಾರಕ್ಕೆ ಸರದಿ ಸಾಲಿನಲ್ಲಿ ನಿಂತ ಆಂಬುಲೆನ್ಸ್‌ಗಳು
err
ADVERTISEMENT
ADVERTISEMENT
ADVERTISEMENT