ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cricket Stars Of 2019

ADVERTISEMENT

ವಿಶ್ವಕಪ್‌ ಕ್ರಿಕೆಟ್‌: ಸಿಕ್ಸರ್‌ಗಳ ಸರದಾರ ಕ್ರಿಸ್‌ ಗೇಲ್‌

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ವಿಶ್ವಕಪ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಕ್ಸರ್‌ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
Last Updated 13 ಜೂನ್ 2019, 14:49 IST
ವಿಶ್ವಕಪ್‌ ಕ್ರಿಕೆಟ್‌: ಸಿಕ್ಸರ್‌ಗಳ ಸರದಾರ ಕ್ರಿಸ್‌ ಗೇಲ್‌

ಮೊದಲ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ತೆಗೆದ ಇಮ್ರಾನ್ ತಾಹೀರ್ ವಯಸ್ಸು 40!

ವಿಶ್ವಕಪ್‌ನ ಮೊದಲ ಓವರ್‌ನಲ್ಲಿ ಬೌಲಿಂಗ್ ಮಾಡಿ ಎರಡನೇ ಎಸೆತದಲ್ಲಿ ವಿಕೆಟ್ ಗಳಿಸಿದಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆ ಇಮ್ರಾನ್ ತಾಹೀರ್ ಪಾಲಾಗಿದೆ.
Last Updated 13 ಜೂನ್ 2019, 14:48 IST
ಮೊದಲ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ತೆಗೆದ ಇಮ್ರಾನ್ ತಾಹೀರ್ ವಯಸ್ಸು 40!

ದಾಖಲೆ ಬರೆದ ಇಮ್ರಾನ್ ತಾಹೀರ್

ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಇತಿಹಾಸದಲ್ಲಿಯೇ ಅಪರೂಪದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ ಬರೆದರು.
Last Updated 13 ಜೂನ್ 2019, 14:48 IST
ದಾಖಲೆ ಬರೆದ ಇಮ್ರಾನ್ ತಾಹೀರ್

‘ಸಹಸ್ರ ರನ್‌’ ಸಾಧನೆಯ ಹೊಸ್ತಿಲಲ್ಲಿ ಕ್ರಿಸ್‌ ಗೇಲ್‌

ವೆಸ್ಟ್‌ ಇಂಡೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌, ವಿಶ್ವಕ‍ಪ್‌ನಲ್ಲಿ ‘ಸಹಸ್ರ ರನ್‌’ ಪೂರೈಸುವ ಹೊಸ್ತಿಲಿನಲ್ಲಿದ್ದಾರೆ. ಈ ಸಾಧನೆ ಮಾಡಲು ಅವರು 56ರನ್‌ ಗಳಿಸಬೇಕಿದೆ.
Last Updated 13 ಜೂನ್ 2019, 14:48 IST
‘ಸಹಸ್ರ ರನ್‌’ ಸಾಧನೆಯ ಹೊಸ್ತಿಲಲ್ಲಿ ಕ್ರಿಸ್‌ ಗೇಲ್‌

ಹೆನ್ರಿ, ಲಾಕಿ ದಾಳಿಗೆ ಶ್ರೀಲಂಕಾ ದೂಳೀಪಟ

ಹತ್ತು ವಿಕೆಟ್‌ಗಳ ಅಂತರದ ಜಯ ಸಾಧಿಸಿದ ನ್ಯೂಜಿಲೆಂಡ್; ಲಂಕಾ ತಂಡಕ್ಕೆ ನಿರಾಶೆ
Last Updated 13 ಜೂನ್ 2019, 14:47 IST
ಹೆನ್ರಿ, ಲಾಕಿ ದಾಳಿಗೆ ಶ್ರೀಲಂಕಾ ದೂಳೀಪಟ

ವಿರಾಟ್‌ ಹೆಬ್ಬೆರಳಿಗೆ ಗಾಯ

ವಿಶ್ವಕಪ್‌ನಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿರುವ ಭಾರತ ತಂಡಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾಗುತ್ತಿವೆ.
Last Updated 13 ಜೂನ್ 2019, 14:47 IST
ವಿರಾಟ್‌ ಹೆಬ್ಬೆರಳಿಗೆ ಗಾಯ

ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಶತಕ: ಬಟ್ಲರ್‌, ರೂಟ್ ರೋಚಕ ಪ್ರದರ್ಶನ

ಇಂಗ್ಲೆಂಡ್‌–ಪಾಕಿಸ್ತಾನ
Last Updated 13 ಜೂನ್ 2019, 14:46 IST
ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಶತಕ: ಬಟ್ಲರ್‌, ರೂಟ್ ರೋಚಕ ಪ್ರದರ್ಶನ
ADVERTISEMENT

ವಿಶ್ವಕಪ್‌ ಕ್ರಿಕೆಟ್‌: ’ಸಿಕ್ಸರ್‌ ಸರದಾರ’ ಕ್ರಿಸ್‌ ಗೇಲ್‌

ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸುವ ಮೂಲಕ ವೆಸ್ಟ್ಇಂಡೀಸ್‌ ತಂಡದ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೊಸ ದಾಖಲೆನಿರ್ಮಿಸಿದ್ದಾರೆ. ಈವರೆಗೆ 40 ಸಿಕ್ಸರ್‌ಗಳನ್ನು ವಿಶ್ವಕಪ್‌ ಪಂದ್ಯಗಳಲ್ಲಿ ಸಿಡಿಸಿದ್ದಾರೆ.
Last Updated 5 ಜೂನ್ 2019, 11:00 IST
ವಿಶ್ವಕಪ್‌ ಕ್ರಿಕೆಟ್‌: ’ಸಿಕ್ಸರ್‌ ಸರದಾರ’ ಕ್ರಿಸ್‌ ಗೇಲ್‌
err
ADVERTISEMENT
ADVERTISEMENT
ADVERTISEMENT